×
ADVERTISEMENT
ಈ ಕ್ಷಣ :

50 Years Ago

ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಸೋಮವಾರ, 17.1.1972

ಅಧ್ಯಕ್ಷ ಸ್ಥಾನಕ್ಕೆ ಅರಸು ರಾಜೀನಾಮೆಗೆ ವಿರೋಧಿಗಳ ಸನ್ನಾಹ
Last Updated 1 ಫೆಬ್ರುವರಿ 2024, 7:11 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ :: ಸೋಮವಾರ, 17.1.1972

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 22.1.1972

ಪಕ್ಷದ ಒಂದು ಗುಂಪಿನ ಪ್ರತಿನಿಧಿ ತಿವಾರಿ ನಗರದ ಹೊಸ ಮೇಯರ್‌
Last Updated 21 ಜನವರಿ 2022, 15:39 IST
fallback

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 20–1–1972

ಒತ್ತಾಯ ಹೇರುವ ವಿದೇಶಿ ನೆರವಿಗೆ ತಿರಸ್ಕಾರ: ಇಂದಿರಾ
Last Updated 19 ಜನವರಿ 2022, 15:05 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 20–1–1972

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಮಂಗಳವಾರ, 18.1.1972

ಲೋಕಸಭೆ ಚುನಾವಣೆ ನಂತರ ಸೇರಿದವರಿಗೆ (ಆ) ಕಾಂಗ್ರೆಸ್‌ ಟಿಕೆಟ್ಟಿಲ್ಲ
Last Updated 17 ಜನವರಿ 2022, 15:06 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಮಂಗಳವಾರ, 18.1.1972

50 ವರ್ಷಗಳ ಹಿಂದೆ: ಭಾನುವಾರ 17–10–1971

ಭಾರತದ ಗಡಿಗಳಲ್ಲಿ ಪಾಕಿಸ್ತಾನಿ ಸೈನ್ಯದ ಭಾರಿ ಜಮಾವಣೆ ಜೊತೆಗೆ ಯಹ್ಯಾಖಾನರು ತಮ್ಮ ಟೆಹರಾನ್‌ ಭೇಟಿಯನ್ನು ಒಂದು ದಿನ ಮೊಟಕುಗೊಳಿಸಿ ಇಸ್ಲಾಮಾಬಾದಿಗೆ ಹಿಂದಿರುಗಿರುವುದು ಪಾಕಿಸ್ತಾನಿ ಉದ್ದೇಶಗಳ ಬಗೆಗೆ ಇಲ್ಲಿ ತೀವ್ರ ಕಳವಳಕ್ಕೆ ಎಡೆಕೊಟ್ಟಿದೆ.
Last Updated 16 ಅಕ್ಟೋಬರ್ 2021, 19:31 IST
50 ವರ್ಷಗಳ ಹಿಂದೆ: ಭಾನುವಾರ 17–10–1971

50ವರ್ಷಗಳ ಹಿಂದೆ: ಶನಿವಾರ 16– 10–1971

ಕೇರಳದ ಕಾಲೇಜು ಶಿಕ್ಷಕರೂ ಸೇರಿದಂತೆ ಖೋಟಾ ಡಾಲರ್‌ ತಂಡದ ಬಂಧನ
Last Updated 15 ಅಕ್ಟೋಬರ್ 2021, 19:30 IST
50ವರ್ಷಗಳ ಹಿಂದೆ: ಶನಿವಾರ 16– 10–1971

25 ವರ್ಷಗಳ ಹಿಂದೆ: ಸೋಮವಾರ 14.10.1996

ಕನ್ನಡ ನಾಡಿನ ಹೆಮ್ಮೆಯ ನವರಾತ್ರಿಯ ಹಬ್ಬಕ್ಕೆ ಫಾಲ್ಕೆ ಪ್ರಶಸ್ತಿ ವಿಜೇತ ನಟ ಡಾ.ರಾಜಕುಮಾರ್ ಅವರು ಇಂದಿಲ್ಲಿ ಚಾಲನೆ ನೀಡಿದರು.
Last Updated 13 ಅಕ್ಟೋಬರ್ 2021, 19:30 IST
25 ವರ್ಷಗಳ ಹಿಂದೆ: ಸೋಮವಾರ 14.10.1996
ADVERTISEMENT

50 ವರ್ಷಗಳ ಹಿಂದೆ: ಗುರುವಾರ 14.10.1971

ಬೆಳಗಾವಿ ಸಮ್ಮೇಳನದಲ್ಲಿ ಘರ್ಷಣೆ, ಗೊಂದಲ
Last Updated 13 ಅಕ್ಟೋಬರ್ 2021, 19:30 IST
 50 ವರ್ಷಗಳ ಹಿಂದೆ: ಗುರುವಾರ 14.10.1971

50 ವರ್ಷಗಳ ಹಿಂದೆ: ಬುಧವಾರ 13.10.1971

ಆದಾಯ ತೆರಿಗೆಯೊಡನೆ ಕೃಷಿ ಆದಾಯದ ತೆರಿಗೆಯನ್ನು ವಿಲೀನಗೊಳಿಸಿದರೆ ರಾಜ್ಯಗಳ ಆದಾಯದ ಸಂಪನ್ಮೂಲಗಳು ಕುಗ್ಗುವುದರ ಜೊತೆಗೆ ಅಂತಹ ಕ್ರಮವು ತಮ್ಮ ಸ್ವಾಯತ್ತತೆಯನ್ನು ಅತಿಕ್ರಮಿಸುವುದರಿಂದ ಆ ಸಂಬಂಧದ ಕೇಂದ್ರದ ಸಲಹೆಯನ್ನು ಇಂದು ಮುಖ್ಯಮಂತ್ರಿಗಳು ಸಾಮಾನ್ಯವಾಗಿ ವಿರೋಧಿಸಿದರು.
Last Updated 12 ಅಕ್ಟೋಬರ್ 2021, 19:30 IST
50 ವರ್ಷಗಳ ಹಿಂದೆ: ಬುಧವಾರ 13.10.1971

50 ವರ್ಷಗಳ ಹಿಂದೆ: ಮಂಗಳವಾರ 12.10.1971

ಒಂದು ಸಂಸಾರ ಹೊಂದಿರಬಹುದಾದ ಜಮೀನಿನ ಪರಮಾ ವಧಿ ಮಿತಿಯನ್ನು 30 ಸ್ಟ್ಯಾಂಡರ್ಡ್ ಎಕರೆ ಗಳಿಗೆ ಒಳಪಡಿಸುವ 1961ರ ಮದ್ರಾಸ್ ಭೂಸುಧಾರಣೆ ಕಾನೂನು ಕ್ರಮಪ್ರಾಪ್ತವೆಂದು ಶ್ರೇಷ್ಠ ನ್ಯಾಯಾಧೀಶ ಶ್ರೀ ಎಸ್.ಎಂ.ಸಕ್ರಿ ಅವರು ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟಿನ ಏಳು ಜನ ನ್ಯಾಯಾಧೀಶರ ವಿಶೇಷ ನ್ಯಾಯಪೀಠವು ಇಂದು ತೀರ್ಪು ನೀಡಿತು.
Last Updated 11 ಅಕ್ಟೋಬರ್ 2021, 19:30 IST
 50 ವರ್ಷಗಳ ಹಿಂದೆ: ಮಂಗಳವಾರ 12.10.1971
ADVERTISEMENT
ADVERTISEMENT
ADVERTISEMENT