×
ADVERTISEMENT
ಈ ಕ್ಷಣ :

ಮೈಸೂರು

ADVERTISEMENT

test 18 oct| ಮಾರ್ಬಳ್ಳಿ ಗ್ರಾಮ ಪಂಚಾಯಿತಿ ವಿಶೇಷಚೇತನರಿಗಾಗಿ

ಸುದ್ದಿ:ಪ್ರಜಾವಾಣಿ ವಾರ್ತೆ ಜಯಪುರ ಹೋಬಳಿ.
Last Updated 18 ಅಕ್ಟೋಬರ್ 2023, 3:13 IST
test 18 oct| ಮಾರ್ಬಳ್ಳಿ ಗ್ರಾಮ ಪಂಚಾಯಿತಿ ವಿಶೇಷಚೇತನರಿಗಾಗಿ

PHOTOS: ಯುವ ದಸರೆಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಜನಪ್ರತಿನಿಧಿಗಳು

Last Updated 30 ಸೆಪ್ಟೆಂಬರ್ 2022, 7:44 IST
PHOTOS: ಯುವ ದಸರೆಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಜನಪ್ರತಿನಿಧಿಗಳು
err

ಚಿತ್ರಗಳಲ್ಲಿ ನೋಡಿ: ಅರಮನೆ ಆವರಣದ ಪುಷ್ಪ ಪ್ರದರ್ಶನಕ್ಕೆ ಬಂದಿದ್ದ ಜನಸಾಗರ- ಗಮನ ಸೆಳೆದ ಕೆಂಪುಕೋಟೆ ಕಲಾಕೃತಿ

Last Updated 26 ಸೆಪ್ಟೆಂಬರ್ 2022, 18:06 IST
ಚಿತ್ರಗಳಲ್ಲಿ ನೋಡಿ: ಅರಮನೆ ಆವರಣದ ಪುಷ್ಪ ಪ್ರದರ್ಶನಕ್ಕೆ ಬಂದಿದ್ದ ಜನಸಾಗರ- ಗಮನ ಸೆಳೆದ ಕೆಂಪುಕೋಟೆ ಕಲಾಕೃತಿ
err

PHOTOS | ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ– ಸಡಗರ, ಸಂಭ್ರಮಾಚರಣೆ

Last Updated 12 ಆಗಸ್ಟ್ 2022, 14:15 IST
PHOTOS | ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ– ಸಡಗರ, ಸಂಭ್ರಮಾಚರಣೆ
err

PHOTOS | ಮೈಸೂರು: ದಸರಾಗೆ ಮುನ್ನುಡಿ ಬರೆದ ಗಜಪಯಣ

Last Updated 7 ಆಗಸ್ಟ್ 2022, 6:31 IST
PHOTOS | ಮೈಸೂರು: ದಸರಾಗೆ ಮುನ್ನುಡಿ ಬರೆದ ಗಜಪಯಣ
err

ಚಿತ್ರಗಳಲ್ಲಿ ನೋಡಿ: ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದಂಡು

Last Updated 1 ಜುಲೈ 2022, 5:10 IST
ಚಿತ್ರಗಳಲ್ಲಿ ನೋಡಿ: ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದಂಡು
err

Photos: ಮೈಸೂರು ಅರಮನೆಯೊಳಗೆ ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ

Last Updated 21 ಜೂನ್ 2022, 13:15 IST
Photos: ಮೈಸೂರು ಅರಮನೆಯೊಳಗೆ  ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ
err
ADVERTISEMENT

ದೇವೇಗೌಡರ ಮನವಿಗೆ ಸೊಪ್ಪು ಹಾಕಬೇಡಿ: ಎಚ್.ವಿಶ್ವನಾಥ್‌

ಮೈಸೂರು: ‘2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವಂತೆ ಕೋರಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಸಲ್ಲಿಸಿರುವ ಮನವಿಗೆ ಸೊಪ್ಪು ಹಾಕಬೇಡಿ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದ್ದಾರೆ. ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂವಿಧಾನಬಾಹಿರವಾಗಿ ಆಯ್ಕೆಯಾದ 362 ಮಂದಿ ಸುಪ್ರೀಂಕೋರ್ಟ್‌ ತೀರ್ಪನ್ನು ಧಿಕ್ಕರಿಸಿ ಒಬ್ಬ ರಾಜಕಾರಣಿಗೆ ಮನವಿ ಸಲ್ಲಿಸುವುದು, ಆ ರಾಜಕಾರಣಿ ಮುಖ್ಯಮಂತ್ರಿಗೆ ಪತ್ರ ಬರೆಯುವುದು, ಅದನ್ನು ಆಧರಿಸಿ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಲು ಮುಂದಾಗುವುದೆಂದರೆ ಏನರ್ಥ’ ಎಂದು ಆಕ್ಷೇಪಿಸಿದರು.
Last Updated 21 ಜನವರಿ 2022, 18:12 IST
ದೇವೇಗೌಡರ ಮನವಿಗೆ ಸೊಪ್ಪು ಹಾಕಬೇಡಿ: ಎಚ್.ವಿಶ್ವನಾಥ್‌

ಮೈಸೂರು: ಡಿ.ಸಿ. ಕಚೇರಿಯ 22 ಸಿಬ್ಬಂದಿಗೆ ಕೋವಿಡ್‌ ಸೋಂಕು

ಮೈಸೂರು: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಸೇರಿದಂತೆ ಕಚೇರಿಯ 22 ಮಂದಿಗೆ ಕೋವಿಡ್ ದೃಢಪಟ್ಟಿದ್ದು,  ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಯಾನಿಟೈಸ್‌ ಮಾಡಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ರಜೆ ಇದ್ದು ಸೋಮವಾರ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಸದ್ಯ, ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 21 ಜನವರಿ 2022, 17:49 IST
ಮೈಸೂರು: ಡಿ.ಸಿ. ಕಚೇರಿಯ 22 ಸಿಬ್ಬಂದಿಗೆ ಕೋವಿಡ್‌ ಸೋಂಕು

ಹೈಕೋರ್ಟ್‌, ಸುಪ್ರೀಂಕೋರ್ಟ್‌ ತೀರ್ಪಿಗೆ ಬೆಲೆಯಿಲ್ಲವೇ: ದೇವೇಗೌಡರಿಗೆ ವಿಶ್ವನಾಥ್

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದರಿಂದಲೇ ಸುಪ್ರೀಂಕೋರ್ಟ್‌ ನೇಮಕಾತಿಯನ್ನು ರದ್ದುಗೊಳಿಸಿದೆ. 362 ಮಂದಿ ಈ ತೀರ್ಪಿನ ವಿರುದ್ಧ ಒಬ್ಬ ರಾಜಕಾರಣಿಗೆ ಮೇಲ್ಮನವಿ ಸಲ್ಲಿಸುತ್ತಾರೆ. ಆ ರಾಜಕಾರಣಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಅವರ ಪತ್ರ ಆಧರಿಸಿ ಕ್ರಮ ತೆಗೆದುಕೊಳ್ಳಲು ಕಡತ ಮಂಡಿಸುವಂತೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ (ಸಿಎಸ್‌) ಸೂಚಿಸುತ್ತಾರೆ. ಈ ದೇಶದಲ್ಲಿ ನ್ಯಾಯ ವ್ಯವಸ್ಥೆ ಎಲ್ಲಿಗೆ ತಲುಪಿದೆ’ ಎಂದು ಪ್ರಶ್ನಿಸಿದರು.
Last Updated 21 ಜನವರಿ 2022, 11:01 IST
ಹೈಕೋರ್ಟ್‌, ಸುಪ್ರೀಂಕೋರ್ಟ್‌ ತೀರ್ಪಿಗೆ ಬೆಲೆಯಿಲ್ಲವೇ: ದೇವೇಗೌಡರಿಗೆ ವಿಶ್ವನಾಥ್
ADVERTISEMENT
ADVERTISEMENT
ADVERTISEMENT