ಚಳಿಗಾಲಕ್ಕೂ ಸೈ ಕ್ರೋಶಾ ಟಾಪ್, ಮಫ್ಲರ್
ಸುಂದರವಾದ ಬಣ್ಣ ಬಣ್ಣದ ಟೋಪಿ, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಮಪ್ಲರ್, ಶ್ರಗ್ ಇವೆಲ್ಲಾ ಕ್ರೋಶಾ ಕಡ್ಡಿಯಿಂದ ಹೆಣೆದರೆ ಎಷ್ಟು ಚೆಂದ ಅಲ್ವಾ? ಈ ಕ್ರೋಶಾ ಕಡ್ಡಿಯ ಸಹಾಯದಿಂದ ನೂಲಿನಿಂದ ಹೆಣೆದು ಮಾಡಿರುವ ಉಡುಪುಗಳನ್ನು ಈಗ ಹೆಂಗಳೆಯರು ಹೆಚ್ಚು ಇಷ್ಟಪಡುತ್ತಿದ್ದಾರೆ.Last Updated 15 ಅಕ್ಟೋಬರ್ 2021, 19:32 IST