×
ADVERTISEMENT
ಈ ಕ್ಷಣ :

ಚಿಕ್ಕಬಳ್ಳಾಪುರ

ADVERTISEMENT

ಬಿಜೆಪಿ ಸೇವಾಸೌಧದಲ್ಲಿ ಸಿಹಿಹಂಚಿ ಸಂಭ್ರಮ

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೂರನೇ ಭಾರಿಗೆ ಅಧಿಕಾರ ಸ್ವೀಕಾರ ; ಶಿಡ್ಲಘಟ್ಟದ ಬಿಜೆಪಿ ಸೇವಾಸೌಧದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮ
Last Updated 10 ಜೂನ್ 2024, 11:59 IST
ಬಿಜೆಪಿ ಸೇವಾಸೌಧದಲ್ಲಿ ಸಿಹಿಹಂಚಿ ಸಂಭ್ರಮ

Test Movie Review story app sync 19th march 2024

Subtitle
Last Updated 19 ಮಾರ್ಚ್ 2024, 8:38 IST
Test Movie Review story app sync 19th march 2024

ಶಿಥಿಲಾವಸ್ಥೆಯಲ್ಲಿ ಹೊಸಹುಡ್ಯ ಬಸ್‌ ತಂಗುದಾಣ

 ಕುಸಿಯುವ ಹಂತಕ್ಕೆ ಬಂದಿರುವ ಹೊಸಹುಡ್ಯ  ಬಸ್‌ ತಂಗುದಾಣ ..!  ಪ್ರಜಾವಾಣಿ ವಾರ್ತೆ ಚೇಳೂರು : ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಹೊಸಹುಡ್ಯ ಕ್ರಾಸ್ ನಲ್ಲಿ  ಬಸ್‌ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು ಗ್ರಾಮಸ್ಥರು...
Last Updated 10 ಜನವರಿ 2024, 13:11 IST
ಶಿಥಿಲಾವಸ್ಥೆಯಲ್ಲಿ ಹೊಸಹುಡ್ಯ ಬಸ್‌ ತಂಗುದಾಣ

Horoscope daily - ಚುನಾವಣೆ ಘೋಷಣೆಗೂ ಮುನ್ನವೇ ಸಾಮಗ್ರಿ ವಶ ಅಕ್ರಮ

Sub: ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಘೋಷಣೆ
Last Updated 13 ಏಪ್ರಿಲ್ 2023, 12:46 IST
Horoscope daily - ಚುನಾವಣೆ ಘೋಷಣೆಗೂ ಮುನ್ನವೇ ಸಾಮಗ್ರಿ ವಶ ಅಕ್ರಮ

12 ವರ್ಷದ ಹಿಂದಿನ ಹಳ್ಳಿ ಈಗಿಲ್ಲ!

ನಲ್ಲರಾಳ್ಳಹಳ್ಳಿ ಕ್ರಾಸ್: ಅಂಗನವಾಡಿ ಕಾರ್ಯಕರ್ತೆಗೆ ಬಡ್ತಿ ಸಮಸ್ಯೆ
Last Updated 18 ಜನವರಿ 2022, 5:19 IST
12 ವರ್ಷದ ಹಿಂದಿನ ಹಳ್ಳಿ ಈಗಿಲ್ಲ!

ದೋಬಿಘಾಟ್ ಒತ್ತುವರಿ ತೆರವಿಗೆ ಒತ್ತಾಯ

ಪಟ್ಟಣದ ಒಂದನೇ ವಾರ್ಡ್‍ನ ಶಿಂಗಯ್ಯನಾಯ್ಕನದಿನ್ನೆ ಗ್ರಾಮದ ಸರ್ವೆ ನಂ. 23ರಲ್ಲಿ ದೋಬಿಘಾಟ್‌ಗೆ 22 ಗುಂಟೆ ಜಮೀನು ಜಿಲ್ಲಾಡಳಿತದಿಂದ ಮಂಜೂರಾಗಿದ್ದು, ಇದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಸರ್ವೆ ನಡೆಸಿ ತೆರವುಗೊಳಿಸಬೇಕು ಎಂದು ಮಡಿವಾಳ ಸಮುದಾಯದ ಮುಖಂಡರು ಸೋಮವಾರ ಪಟ್ಟಣದಲ್ಲಿ ತಹಶೀಲ್ದಾರ್ ವೈ. ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Last Updated 18 ಜನವರಿ 2022, 5:19 IST
ದೋಬಿಘಾಟ್ ಒತ್ತುವರಿ ತೆರವಿಗೆ ಒತ್ತಾಯ

ಮತಾಂತರ ನಿಷೇಧ ಕಾಯ್ದೆ ವಿರುದ್ಧ ಆಕ್ರೋಶ

ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಿಪಿಎಂ ಕಾರ್ಯಕರ್ತರು ನಗರದ ಶಿಡ್ಲಘಟ್ಟ ವೃತ್ತ ದಲ್ಲಿ ಸೋಮವಾರ ಪ್ರತಿಭಟಿಸಿದರು.
Last Updated 18 ಜನವರಿ 2022, 5:19 IST
ಮತಾಂತರ ನಿಷೇಧ ಕಾಯ್ದೆ ವಿರುದ್ಧ ಆಕ್ರೋಶ
ADVERTISEMENT

ಜೆಡಿಎಸ್‌ನಿಂದ ವಿಪ್ ಜಾರಿ

ಜ. 19ರಂದು ಶಿಡ್ಲಘಟ್ಟ ನಗರಸಭೆ ಅಧ್ಯಕ್ಷೆ ಸಿ.ಎಂ. ಸುಮಿತ್ರಾ ರಮೇಶ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿರುದ್ಧ ಶಿಡ್ಲಘಟ್ಟ ನಗರಸಭೆಯಲ್ಲಿ ಜೆಡಿಎಸ್‌ನಿಂದ ಚುನಾಯಿತರಾದ ಎಲ್ಲಾ 10 ಸದಸ್ಯರು ಮತ ಚಲಾಯಿಸಬೇಕೆಂದು ವಿಪ್‌ ಜಾರಿಗೊಳಿಸಲಾಗಿದೆ.
Last Updated 18 ಜನವರಿ 2022, 5:15 IST
fallback

ಎಚ್ಚೆತ್ತ ಅಧಿಕಾರಶಾಹಿ ಸಂತೆ ನಿಯಮ ಪಾಲನೆ

ನಗರ ಹೊರವಲಯದಲ್ಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರತಿ ಭಾನುವಾರ ವಾರದ ಕುರಿ, ಮೇಕೆ ಸಂತೆಯು ಕೋವಿಡ್ ಮಾರ್ಗಸೂಚಿ ಪಾಲಿಸದೇ ನಡೆಯುತ್ತಿತ್ತು‌. ಇದಕ್ಕೆ‌ ಸಂಬಂಧಿಸಿದಂತೆ ಜ. 10ರಂದು ‘ಪ್ರಜಾವಾಣಿ’ಯಲ್ಲಿ ‘ಸರ್ಕಾರಿ‌ ನಿಯಮ ಸರಿ; ಬದುಕಿಗೆ ಯಾರು ಆಸರೆ?’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟ ವಾಗಿತ್ತು.
Last Updated 18 ಜನವರಿ 2022, 5:14 IST
ಎಚ್ಚೆತ್ತ ಅಧಿಕಾರಶಾಹಿ ಸಂತೆ ನಿಯಮ ಪಾಲನೆ

ಸಿದ್ಧರಾಮೇಶ್ವರ ಜಯಂತಿ ಆಚರಣೆ

ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ ಶರಣರ ಸ್ಮರಣೆ
Last Updated 18 ಜನವರಿ 2022, 5:14 IST
ಸಿದ್ಧರಾಮೇಶ್ವರ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT