×
ADVERTISEMENT
ಈ ಕ್ಷಣ :

ವಾಣಿಜ್ಯ ಸುದ್ದಿ

ADVERTISEMENT

ರತ್ನ, ಚಿನ್ನಾಭರಣ ರಫ್ತು ಶೇ 5.76ರಷ್ಟು ಹೆಚ್ಚಳ

ರತ್ನ ಮತ್ತು ಆಭರಣಗಳ ರಫ್ತು 2021ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಶೇ 5.76ರಷ್ಟು ಹೆಚ್ಚಾಗಿದ್ದು, ₹ 2.15 ಲಕ್ಷ ಕೋಟಿಗಳಿಗೆ ತಲುಪಿದೆ.
Last Updated 21 ಜನವರಿ 2022, 11:58 IST
ರತ್ನ, ಚಿನ್ನಾಭರಣ ರಫ್ತು ಶೇ 5.76ರಷ್ಟು ಹೆಚ್ಚಳ

10 ಗ್ರಾಂ ಚಿನ್ನಕ್ಕೆ ₹ 415 ಹೆಚ್ಚಳ: ₹ 48,327ರಂತೆ ಮಾರಾಟ

ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ, ಬೆಳ್ಳಿ ದರ ಏರಿಕೆ ಆಗಿದೆ.
Last Updated 20 ಜನವರಿ 2022, 14:14 IST
10 ಗ್ರಾಂ ಚಿನ್ನಕ್ಕೆ ₹ 415  ಹೆಚ್ಚಳ: ₹ 48,327ರಂತೆ ಮಾರಾಟ

ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು

Last Updated 25 ಸೆಪ್ಟೆಂಬರ್ 2022, 10:51 IST
ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು
err

ಷೇರುಪೇಟೆಯಲ್ಲಿ ನಿಲ್ಲದ ಕರಡಿ ಕುಣಿತ

ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವೂ ವಹಿವಾಟು ಇಳಿಕೆ ಕಂಡಿತು.
Last Updated 21 ಜನವರಿ 2022, 16:56 IST
ಷೇರುಪೇಟೆಯಲ್ಲಿ ನಿಲ್ಲದ ಕರಡಿ ಕುಣಿತ

ಪುಣೆ: ಸ್ಕೋಡಾ ಸ್ಲಾವಿಯಾ ತಯಾರಿಕೆ ಆರಂಭ

ಪುಣೆಯ ಚಾಕನ್‌ ಘಟಕದಲ್ಲಿ ತನ್ನ ಪ್ರೀಮಿಯಂ ಸೆಡಾನ್‌ ಸ್ಲಾವಿಯಾ ತಯಾರಿಕೆ ಆರಂಭಿಸಿರುವುದಾಗಿ ಸ್ಕೋಡಾ ಆಟೊ ಇಂಡಿಯಾ ಕಂಪನಿಯು ಶುಕ್ರವಾರ ತಿಳಿಸಿದೆ.
Last Updated 21 ಜನವರಿ 2022, 11:47 IST
fallback

ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತಾ ಸಾಲ: ಎಸ್‌ಎಂಇವಿ ಒತ್ತಾಯ

ವಿದ್ಯುತ್‌ ಚಾಲಿತ ವಾಹನಗಳಿಗೆ (ಇ.ವಿ.) ಆದ್ಯತಾ ವಲಯದ ಅಡಿಯಲ್ಲಿ ಸಾಲ ನೀಡುವುದನ್ನು ಪರಿಗಣಿಸುವಂತೆ ಎಂದು ವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘವು (ಎಸ್‌ಎಂಇವಿ) ಸರ್ಕಾರವನ್ನು ಒತ್ತಾಯಿಸಿದೆ.
Last Updated 20 ಜನವರಿ 2022, 16:58 IST
ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತಾ ಸಾಲ: ಎಸ್‌ಎಂಇವಿ ಒತ್ತಾಯ

ಈ ಬಾರಿ ದಾಖಲೆ ಪ್ರಮಾಣದಲ್ಲಿ ಕೃಷಿ ಉತ್ಪನ್ನ ರಫ್ತು?

ಕೃಷಿ ಉತ್ಪನ್ನಗಳ ರಫ್ತು ಪ್ರಮಾಣವು ಏಪ್ರಿಲ್‌–ನವೆಂಬರ್ ಅವಧಿಯಲ್ಲಿ ಶೇಕಡ 23.21ರಷ್ಟು ಹೆಚ್ಚಳವಾಗಿದ್ದು, ₹ 3.71 ಲಕ್ಷ ಕೋಟಿಯ (50 ಬಿಲಿಯನ್ ಅಮೆರಿಕನ್ ಡಾಲರ್) ಗಡಿಯನ್ನು ಇದೇ ಮೊದಲ ಬಾರಿಗೆ ದಾಟುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.
Last Updated 20 ಜನವರಿ 2022, 16:41 IST
fallback
ADVERTISEMENT

ತೈಲ ಆಮದು: ತಗ್ಗಿದ ಒಪೆಕ್ ಪಾಲು

ಭಾರತಕ್ಕೆ ಆಮದಾಗುವ ಕಚ್ಚಾ ತೈಲದಲ್ಲಿ ಒಪೆಕ್ ದೇಶಗಳ ಪಾಲು 2021ರಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟಕ್ಕೆ ತಲುಪಿದೆ.
Last Updated 20 ಜನವರಿ 2022, 15:26 IST
fallback

ಟೊಯೋಟ ‘ಹಿಲಕ್ಸ್‌’ ಬಿಡುಗಡೆ

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ತನ್ನ ಐಕಾನಿಕ್‌ ಎಸ್‌ಯುವಿ ‘ಹಿಲಕ್ಸ್‌’ ಬಿಡುಗಡೆ ಮಾಡಿದೆ.
Last Updated 20 ಜನವರಿ 2022, 15:01 IST
ಟೊಯೋಟ ‘ಹಿಲಕ್ಸ್‌’ ಬಿಡುಗಡೆ

2021ರಲ್ಲಿ ಎಫ್‌ಡಿಐ ಒಳಹರಿವು ಶೇ 26ರಷ್ಟು ಇಳಿಕೆ: ವಿಶ್ವಸಂಸ್ಥೆ ವರದಿ

ಭಾರತಕ್ಕೆ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇಕಡ 26ರಷ್ಟು ಇಳಿಕೆ ಆಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
Last Updated 20 ಜನವರಿ 2022, 12:02 IST
2021ರಲ್ಲಿ ಎಫ್‌ಡಿಐ ಒಳಹರಿವು ಶೇ 26ರಷ್ಟು ಇಳಿಕೆ: ವಿಶ್ವಸಂಸ್ಥೆ ವರದಿ
ADVERTISEMENT
ADVERTISEMENT
ADVERTISEMENT