×
ADVERTISEMENT
ಈ ಕ್ಷಣ :

bengaluru

ADVERTISEMENT

ತಂಬಾಕು ನಿಯಂತ್ರಣ: ಬೆಂಗಳೂರಿಗೆ ₹1.23 ಕೋಟಿ ಬಹುಮಾನದ ಡಬ್ಲ್ಯುಎಚ್‌ಒ ಪ್ರಶಸ್ತಿ

ನ್ಯೂಯಾರ್ಕ್: ತಂಬಾಕು ನಿಯಂತ್ರಣದ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳನ್ನು(ಎನ್‌ಸಿಡಿ) ತಡೆಗಟ್ಟುವಲ್ಲಿ ಮಾಡಿದ ಸಾಧನೆಗಾಗಿ ಗುರುತಿಸಲ್ಪಟ್ಟ ಐದು ಜಾಗತಿಕ ನಗರಗಳಲ್ಲಿ ಬೆಂಗಳೂರು ಸ್ಥಾನ ನಡೆದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಜಾಗತಿಕ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಬೆಂಗಳೂರಿಗೆ 1,50,000 ಡಾಲರ್(₹1,23,99,975) ಮೊತ್ತದ ಬಹುಮಾನವಿರುವ ಪ್ರಶಸ್ತಿ ಸಿಕ್ಕಿದೆ.
Last Updated 16 ಮಾರ್ಚ್ 2023, 10:12 IST
ತಂಬಾಕು ನಿಯಂತ್ರಣ: ಬೆಂಗಳೂರಿಗೆ ₹1.23 ಕೋಟಿ ಬಹುಮಾನದ ಡಬ್ಲ್ಯುಎಚ್‌ಒ ಪ್ರಶಸ್ತಿ

ಸೋಮವಾರದ ಸಭೆಯ ಮುಖ್ಯಾಂಶಗಳು

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಭೆ ನಡೆಸಿದ ಬಸವರಾಜ ಬೊಮ್ಮಾಯಿ
Last Updated 6 ಮಾರ್ಚ್ 2023, 7:33 IST
ಸೋಮವಾರದ ಸಭೆಯ ಮುಖ್ಯಾಂಶಗಳು

PHOTOS: ‘ಸಾಹಸಸಿಂಹ’ ವಿಷ್ಣುವರ್ಧನ್‌ಗೆ ನಮನ 

Last Updated 18 ಸೆಪ್ಟೆಂಬರ್ 2022, 5:26 IST
PHOTOS: ‘ಸಾಹಸಸಿಂಹ’ ವಿಷ್ಣುವರ್ಧನ್‌ಗೆ ನಮನ 
err

ಫೋಟೊಗಳಲ್ಲಿ ನೋಡಿ: ಲಾಲ್‌ ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಜನಜಂಗುಳಿ

Last Updated 14 ಆಗಸ್ಟ್ 2022, 14:36 IST
ಫೋಟೊಗಳಲ್ಲಿ ನೋಡಿ: ಲಾಲ್‌ ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಜನಜಂಗುಳಿ
err

PHOTOS | ಸ್ವಾತಂತ್ರ್ಯದ ಅಮೃತ ಮಹೋತ್ಸವ: ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಿಧಾನಸೌಧ

Last Updated 13 ಆಗಸ್ಟ್ 2022, 16:33 IST
PHOTOS | ಸ್ವಾತಂತ್ರ್ಯದ ಅಮೃತ ಮಹೋತ್ಸವ: ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಿಧಾನಸೌಧ
err

ಫೆಬ್ರುವರಿ ಕೊನೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ?

ಕೋವಿಡ್‌ ಆತಂಕ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಏಟು ಕೊಟ್ಟಿದೆ. ಈ ಸಂದರ್ಭದಲ್ಲಿ ಬಹು ನಿರೀಕ್ಷಿತ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಏನಾದೀತು ಎಂಬ ಕುತೂಹಲ, ನಿರೀಕ್ಷೆ ಸಿನಿ ಆಸಕ್ತರಲ್ಲಿ ಉಳಿದಿದೆ.
Last Updated 20 ಜನವರಿ 2022, 19:30 IST
ಫೆಬ್ರುವರಿ ಕೊನೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ?

ಕೆಂಗೇರಿಯಲ್ಲಿ ರಸ್ತೆ ದಾಟುವ ಸರ್ಕಸ್

ಮೆಟ್ರೊ ರೈಲು, ಬಿಎಂಟಿಸಿ ಬಸ್ ಹತ್ತಲು ರಸ್ತೆ ದಾಟುವುದು ಅನಿವಾರ್ಯ; ಪ್ರಯಾಣಿಕರ ಪರದಾಟ
Last Updated 20 ಜನವರಿ 2022, 18:36 IST
ಕೆಂಗೇರಿಯಲ್ಲಿ ರಸ್ತೆ ದಾಟುವ ಸರ್ಕಸ್
ADVERTISEMENT

ನೀತಿ ರೂಪಿಸುವಲ್ಲಿ ‘ಐಸೆಕ್‌’ ಮಹತ್ವದ ಪಾತ್ರ: ಥಾವರಚಂದ್‌ ಗೆಹಲೋತ್‌

ಸಂಸ್ಥೆಗೆ ಸುವರ್ಣ ಮಹೋತ್ಸವದ ಸಂಭ್ರಮ
Last Updated 19 ಜನವರಿ 2022, 19:58 IST
ನೀತಿ ರೂಪಿಸುವಲ್ಲಿ ‘ಐಸೆಕ್‌’ ಮಹತ್ವದ ಪಾತ್ರ: ಥಾವರಚಂದ್‌ ಗೆಹಲೋತ್‌

ವೇಮನ ಜಯಂತಿ ಕಾರ್ಯಕ್ರಮ ಮೊಟಕುಗೊಳಿಸಿದ್ದಕ್ಕೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಪೂರ್ವ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಮಹಾಯೋಗಿ ವೇಮನ 610 ನೇ ಜಯಂತೋತ್ಸವದಲ್ಲಿ ವಿಶೇಷ ತಹಶಿಲ್ದಾರ್ ನಾಗಪ್ರಶಾಂತ್ ಅವರು ರೆಡ್ಡಿ ಸಮುದಾಯದ ಜನಪ್ರತಿನಿಧಿಗಳಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡದೇ ಕಾರ್ಯಕ್ರಮ ಮೊಟಕುಗೊಳಿಸಿರುವ ಕ್ರಮವನ್ನು ಖಂಡಿಸಿ ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೇತೃತ್ವದಲ್ಲಿ ರೆಡ್ಡಿ ಸಮುದಾಯದ ಮುಖಂಡರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 19 ಜನವರಿ 2022, 19:45 IST
ವೇಮನ ಜಯಂತಿ ಕಾರ್ಯಕ್ರಮ ಮೊಟಕುಗೊಳಿಸಿದ್ದಕ್ಕೆ ಪ್ರತಿಭಟನೆ

ಅಶಕ್ತರಿಗೆ ಆಸರೆಯಾಗಲು ಜೀವನ ಮುಡಿಪಿಟ್ಟ ಸಾರಥಿ

ಸೇವೆಗಾಗಿ ವೃತ್ತಿ ತ್ಯಜಿಸಿದ ಚಾಲಕ l ಆಟೊವನ್ನೇ ಆಂಬುಲೆನ್ಸ್‌ ಆಗಿ ಮಾರ್ಪಾಡು
Last Updated 19 ಜನವರಿ 2022, 19:38 IST
ಅಶಕ್ತರಿಗೆ ಆಸರೆಯಾಗಲು ಜೀವನ ಮುಡಿಪಿಟ್ಟ ಸಾರಥಿ
ADVERTISEMENT
ADVERTISEMENT
ADVERTISEMENT