×
ADVERTISEMENT
ಈ ಕ್ಷಣ :

Fact check

ADVERTISEMENT

Fact check testing 29th May

ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 29 ಮೇ 2023, 10:44 IST
Fact check testing 29th May

Fact check 23rd May

Subtitle
Last Updated 23 ಮೇ 2023, 6:47 IST
Fact check 23rd May

fact test

Last Updated 21 ಏಪ್ರಿಲ್ 2023, 18:41 IST
fact test

fact check testing

fact check subtitle.
Last Updated 18 ಏಪ್ರಿಲ್ 2023, 5:26 IST
fact check testing

Fact Check| ಬಿಜೆಪಿ–ಕಾಂಗ್ರೆಸ್ ನಡುವೆ ರಹಸ್ಯ ಒಪ್ಪಂದ?

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ಒಪ್ಪಂದ ಏರ್ಪಟ್ಟಿದೆ?
Last Updated 18 ಮಾರ್ಚ್ 2023, 10:07 IST
Fact Check| ಬಿಜೆಪಿ–ಕಾಂಗ್ರೆಸ್ ನಡುವೆ ರಹಸ್ಯ ಒಪ್ಪಂದ?

ಹಾಲು ಮಾರುವಾತ 800 ಮಕ್ಕಳ ತಂದೆಯಾಗಿದ್ದನೇ? ಸತ್ಯ ಸುದ್ದಿ ಏನು?

ದಕ್ಷಿಣ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರ ರ‍್ಯಾಂಡಲ್ (ರ‍್ಯಾಂಡಿ) ಜೆಫ್ರೀಸ್ (Randall Jeffries) ಎಂಬಾತ, ಸ್ಯಾನ್ ಡೀಗೋ ಪ್ರದೇಶದಲ್ಲಿ ಪ್ರತಿದಿನ ಬೆಳಿಗ್ಗೆ ಹಾಲು ಮಾರುತ್ತಿದ್ದ. ಆ ಕಾಲದಲ್ಲಿ ಪ್ಯಾಕೆಟ್ ಹಾಲು ಇರಲಿಲ್ಲ, ಹೀಗಾಗಿ ಈತನೇ ವಿತರಿಸುತ್ತಿದ್ದ. ಆತ ಸುಂದರನಾಗಿದ್ದ. ಸ್ಥಳೀಯ ಗೃಹಿಣಿಯರು ಈತನಿಂದ ಆಕರ್ಷಿತರಾಗಿದ್ದರು. ಅನೈತಿಕ ಸಂಬಂಧ ಏರ್ಪಡುತ್ತಿತ್ತು. ಆ ಕಾಲದಲ್ಲಿ ಇವನ್ನೆಲ್ಲ ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ. ತಂತ್ರಜ್ಞಾನವೂ ಇರಲಿಲ್ಲ ಎಂದೆಲ್ಲಾ ಸುದ್ದಿಯಲ್ಲಿ ವಿವರಿಸಲಾಗಿತ್ತು.
Last Updated 19 ಜನವರಿ 2022, 8:38 IST
ಹಾಲು ಮಾರುವಾತ 800 ಮಕ್ಕಳ ತಂದೆಯಾಗಿದ್ದನೇ? ಸತ್ಯ ಸುದ್ದಿ ಏನು?

ಫ್ಯಾಕ್ಟ್‌ ಚೆಕ್‌: ರಾಮ ಮಂದಿರ ಕುರಿತು ಅಖಿಲೇಶ್‌ ಯಾದವ್‌ ಟ್ವೀಟಿಸಿದ್ದು ನಿಜವೇ?

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿರುವ ವೇಳೆಯೇ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಭಾರಿ ವೈರಲ್‌ ಆಗಿದೆ.
Last Updated 17 ಜನವರಿ 2022, 15:33 IST
ಫ್ಯಾಕ್ಟ್‌ ಚೆಕ್‌: ರಾಮ ಮಂದಿರ ಕುರಿತು ಅಖಿಲೇಶ್‌ ಯಾದವ್‌ ಟ್ವೀಟಿಸಿದ್ದು ನಿಜವೇ?
ADVERTISEMENT

Fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?

ಅರುಣಾಚಲ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಣ್ಣಮಟ್ಟದ ಘರ್ಷಣೆ ನಡೆದಿತ್ತು. ಚೀನಾ ಸೈನಿಕರು ಗಡಿದಾಟಿ ಬಂದಿದ್ದರು ಎನ್ನಲಾಗಿತ್ತು. ಹೀಗೆ ಗಡಿ ದಾಟಿ ಬಂದ ಸುಮಾರು ನೂರು ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಗಾಜಿಯಾಬಾದ್‌ನ ಬಿಜೆಪಿ ಸಂಚಾಲಕ ಆನಂದ್ ಕಲ್ರಾ ಅವರು ಚೀನಾ ಸೈನಿಕರನ್ನು ಬಂಧಿಸಲಾಗಿದೆ ಎಂಬುದನ್ನು ಬಿಂಬಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಹಲವರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ.
Last Updated 12 ಅಕ್ಟೋಬರ್ 2021, 19:30 IST
Fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?

Fact Check: ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತೇ?

ವಿಡಿಯೊದಲ್ಲಿರುವ ಘಟನೆ ಜೈಪುರಕ್ಕೆ ಸಂಬಂಧಿಸಿದ್ದಲ್ಲ ಎಂದು ‘ಆಲ್ಟ್‌ ನ್ಯೂಸ್‌’ ವರದಿ ಮಾಡಿದೆ. ಈ ವಿಡಿಯೊವನ್ನು 2017ರ ಸೆಪ್ಟೆಂಬರ್‌ನಲ್ಲಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಲಾಲ್‌ ಚೌಕದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಘಟನೆಗೆ ಸಂಬಂಧಿಸಿದ ವಿಡಿಯೊ ಇದು.
Last Updated 11 ಅಕ್ಟೋಬರ್ 2021, 20:18 IST
Fact Check: ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತೇ?

Fact check: ಸೇನಾ ಕೆಲಸಕ್ಕೆ ರೈತರು ಅಡ್ಡಿಪಡಿಸಿದರೇ?

ಭಾರತ–ಚೀನಾ ಗಡಿಯತ್ತ ಸಾಗುತ್ತಿದ್ದ ಸೇನಾ ಬೆಂಗಾವಲು ಪಡೆಗೆ ರೈತರು ತಡೆ ಒಡ್ಡಿದರೇ? ವೈರಲ್ ಆಗಿರುವ ವಿಡಿಯೊ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ರೈತರ ಗುಂಪಿನ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯ ಇದರಲ್ಲಿದೆ. ಪ್ರತಿಭಟನೆ ನಡೆಸುತ್ತಿರುವ ರೈತರು ಸೇನಾ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.
Last Updated 10 ಅಕ್ಟೋಬರ್ 2021, 19:31 IST
Fact check: ಸೇನಾ ಕೆಲಸಕ್ಕೆ ರೈತರು ಅಡ್ಡಿಪಡಿಸಿದರೇ?
ADVERTISEMENT
ADVERTISEMENT
ADVERTISEMENT