ಗುರುವಾರ, 7 ನವೆಂಬರ್ 2024
ಧರ್ಮ
ಪದಬಂಧ
ಫ್ಯಾಕ್ಟ್ ಚೆಕ್
ಕಾರ್ಟೂನ್
worldcup23
ಕೃಷಿ- ತಂತ್ರಜ್ಞಾನ
*^QaY
ಆರೋಗ್ಯ
English-ಕನ್ನಡ-test
@ಜಿಲ್ಲೆ
#ಬೆಂಗಳೂರು
$ಬೆಂಗಳೂರು ಗ್ರಾಮಾಂತರ
+ಕಲಬುರಗಿ
<ಚಾಮರಾಜನಗರ
ರಾಮನಗರ
ಚಿಕ್ಕಬಳ್ಳಾಪುರ
ಕೋಲಾರ
ತುಮಕೂರು
ಮೈಸೂರು
ಮಂಡ್ಯ
ಸಿನಿಮಾ ಜಗತ್ತು-Cinema
ಸಿನಿ ಸುದ್ದಿ
ಸಿನಿಮಾ ವಿಮರ್ಶ
ಟಿವಿ-tv
~ಸುದ್ದಿ
!ರಾಷ್ಟ್ರೀಯ
₹ವಿದೇಶ
~!%>-AZCS
;ರಾಜ್ಯ
ಫ್ಯಾಕ್ಟ್ ಚೆಕ್
ತಂತ್ರಜ್ಞಾನ
sm-1
sm-2
sm-3
sm-4
*ಕ್ರೀಡೆ
ಫುಟ್ಬಾಲ್
ಟೆನಿಸ್
ಕ್ರಿಕೆಟ್
ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
&ಅಭಿಮತ
sm-a
sm-b
sm-c
sm-d
Test1
ಆಹಾರ
TM-1ಉದ್ಯೋಗ
Sign in
@ಜಿಲ್ಲೆ
ಸಿನಿಮಾ ಜಗತ್ತು-Cinema
~ಸುದ್ದಿ
ತಂತ್ರಜ್ಞಾನ
*ಕ್ರೀಡೆ
&ಅಭಿಮತ
Test1
ಆಹಾರ
TM-1ಉದ್ಯೋಗ
TM-2ಮೈಸೂರು
*^?:"TEST
@&test
ಕಲೆ-ಸಾಹಿತ್ಯ
ಶಿಕ್ಷಣ-ಉದ್ಯೋಗ
English-ಕನ್ನಡ-test
:ವಾಣಿಜ್ಯ
Section1
E-ಪೇಪರ್
Section1-
Sm-5
sm-7
@Raj Parent
×
ADVERTISEMENT
ಈ ಕ್ಷಣ :
Omicron
ADVERTISEMENT
India Covid-19 Update: 3.47 ಲಕ್ಷ ಕೋವಿಡ್ ಪ್ರಕರಣ ದೃಢ, 703 ಸಾವು
ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 3.47 ಲಕ್ಷ ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದು, 703 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
Last Updated 21 ಜನವರಿ 2022, 4:28 IST
Covid-19 Update Kerala: 24 ಗಂಟೆಗಳಲ್ಲಿ 46,387 ಹೊಸ ಪ್ರಕರಣಗಳು
ತಿರುವನಂತಪುರ: ಕೊರೊನಾ ವೈರಸ್ ಸಾಂಕ್ರಾಮಿಕ ಶುರುವಾದಾಗಿನಿಂದ ಕೇರಳದಲ್ಲಿ 24 ಗಂಟೆಗಳ ಅಂತರದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಗುರುವಾರ ವರದಿಯಾಗಿವೆ. ಕೋವಿಡ್ ದೃಢ ಪಟ್ಟ 46,387 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 54.87 ಲಕ್ಷ ದಾಟಿದೆ.
Last Updated 20 ಜನವರಿ 2022, 16:22 IST
ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಗರಿಷ್ಠ ₹500 ನಿಗದಿ ಪಡಿಸಿದ ದೆಹಲಿ ಸರ್ಕಾರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಈಗ ದೆಹಲಿ ಸರ್ಕಾರವು ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಆರ್‌ಟಿ–ಪಿಸಿಆರ್ ಕೋವಿಡ್–19 ಪರೀಕ್ಷೆಗೆ ಗರಿಷ್ಠ ದರ ನಿಗದಿ ಪಡಿಸಿದೆ. ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ₹300ರಿಂದ ₹500 ನಿಗದಿ ಪಡಿಸಿರುವುದಾಗಿ ಆರೋಗ್ಯ ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.
Last Updated 20 ಜನವರಿ 2022, 15:18 IST
60 ವರ್ಷ ಒಳಗಿನ ಓಮೈಕ್ರಾನ್ ರೋಗಿಗಳು ಪ್ಯಾರಸಿಟಮಾಲ್ ತೆಗೆದುಕೊಳ್ಳಬಹುದು: ತಜ್ಞರು
ಹೀಲ್ ಫೌಂಡೇಶನ್‌ನ ಆನ್‌ಲೈನ್ ಶೋ ಹೆಲ್ತ್ ಫಾರ್ ಆಲ್‌ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ಮುಂಬೈನ ಲೀಲಾವತಿ ಆಸ್ಪತ್ರೆಯ ಎಂಡೊಕ್ರಿನಾಲಜಿಸ್ಟ್ ಜೋಶಿ, ಎರಡು ದಿನಗಳಿಂದ ನಿರಂತರ ಜ್ವರದಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡಿಟಿ ರೋಗಿಗಳಿಗೆ ವೈದ್ಯರು ಮಾಲ್‌ನುಪಿರವಿರ್‌ನಂತಹ ಆಂಟಿವೈರಲ್‌ಗಳನ್ನು ಸೂಚಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
Last Updated 20 ಜನವರಿ 2022, 15:06 IST
ದೆಹಲಿ: 12 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ, ಶೇ 21 ರಷ್ಟು ಪಾಸಿಟಿವಿಟಿ ದರ
ರಾಜಧಾನಿ ದೆಹಲಿಯಲ್ಲಿ ಗುರುವಾರ 12,306 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 43 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 20 ಜನವರಿ 2022, 14:01 IST
ಮುಂಬರುವ ವಾರಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುವ ಸಾಧ್ಯತೆ: ಡಬ್ಲ್ಯುಎಚ್‌ಓ
ಆದರೆ, ತಮಿಳುನಾಡಿನಲ್ಲಿ ಅದು ಚಾಲಕನ ಸೀಟಿನಲ್ಲಿ ಕೂರಲು ಬಯಸಿದೆ. ಎನ್‌ಡಿಎಯ ನಾಯಕತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳುತ್ತದೆ. ಬಿಜೆಪಿ ಮತ್ತು ಇತರೆ ಪಕ್ಷಗಳ ಅದರ ಅಡಿಯಲ್ಲಿ ಬರಬೇಕು ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಹೇಳಿದ್ದಾರೆ.
Last Updated 19 ಜನವರಿ 2022, 18:47 IST
ಕೋವಿಡ್: ಮಕ್ಕಳಲ್ಲೂ ದೃಢ ಪ್ರಮಾಣ ಏರಿಕೆ
17 ದಿನಗಳಲ್ಲಿ 18 ವರ್ಷದೊಳಗಿನ 43,463 ಜನರಿಗೆ ಸೋಂಕು
Last Updated 19 ಜನವರಿ 2022, 17:20 IST
ADVERTISEMENT
ಕೋವಿಡ್: 5 ಪ್ರಕರಣಗಳು ದೃಢಪಟ್ಟರೆ ಕ್ಲಸ್ಟರ್
ಕೋವಿಡ್‌ನ ಐದು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುವ ಸ್ಥಳವನ್ನು ಕ್ಲಸ್ಟರ್ ಎಂದು, 15 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದೃಢಪಡುವ ಪ್ರದೇಶವನ್ನು ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
Last Updated 19 ಜನವರಿ 2022, 17:15 IST
Covid-19 Karnataka Updates: ಹೊಸದಾಗಿ 40,499 ಪ್ರಕರಣ ದೃಢ, 21 ಮಂದಿ ಸಾವು
ಬೆಂಗಳೂರು: ರಾಜ್ಯದಲ್ಲಿ ಬುಧವಾರ 40,499 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಸೋಂಕಿತರ ಪೈಕಿ ಹೊಸದಾಗಿ 23,209 ಮಂದಿ ಚೇತರಿಸಿಕೊಂಡಿದ್ದಾರೆ.
Last Updated 19 ಜನವರಿ 2022, 17:12 IST
ದಾವಣಗೆರೆ | ಲಸಿಕೆ ತೆಗೆದುಕೊಳ್ಳದಿದ್ದರೆ ಅಪಾಯ: ಜಿಲ್ಲಾಧಿಕಾರಿ ಎಚ್ಚರಿಕೆ
ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಸೋಂಕು ಬಂದರೆ ಅಪಾಯ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.
Last Updated 19 ಜನವರಿ 2022, 13:24 IST
ADVERTISEMENT
<
1
2
>
ADVERTISEMENT
ADVERTISEMENT