ಗುರುವಾರ, 7 ನವೆಂಬರ್ 2024
ಧರ್ಮ
ಪದಬಂಧ
ಫ್ಯಾಕ್ಟ್ ಚೆಕ್
ಕಾರ್ಟೂನ್
worldcup23
ಕೃಷಿ- ತಂತ್ರಜ್ಞಾನ
*^QaY
ಆರೋಗ್ಯ
English-ಕನ್ನಡ-test
@ಜಿಲ್ಲೆ
#ಬೆಂಗಳೂರು
$ಬೆಂಗಳೂರು ಗ್ರಾಮಾಂತರ
+ಕಲಬುರಗಿ
<ಚಾಮರಾಜನಗರ
ರಾಮನಗರ
ಚಿಕ್ಕಬಳ್ಳಾಪುರ
ಕೋಲಾರ
ತುಮಕೂರು
ಮೈಸೂರು
ಮಂಡ್ಯ
ಸಿನಿಮಾ ಜಗತ್ತು-Cinema
ಸಿನಿ ಸುದ್ದಿ
ಸಿನಿಮಾ ವಿಮರ್ಶ
ಟಿವಿ-tv
~ಸುದ್ದಿ
!ರಾಷ್ಟ್ರೀಯ
₹ವಿದೇಶ
~!%>-AZCS
;ರಾಜ್ಯ
ಫ್ಯಾಕ್ಟ್ ಚೆಕ್
ತಂತ್ರಜ್ಞಾನ
sm-1
sm-2
sm-3
sm-4
*ಕ್ರೀಡೆ
ಫುಟ್ಬಾಲ್
ಟೆನಿಸ್
ಕ್ರಿಕೆಟ್
ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
&ಅಭಿಮತ
sm-a
sm-b
sm-c
sm-d
Test1
ಆಹಾರ
TM-1ಉದ್ಯೋಗ
Sign in
@ಜಿಲ್ಲೆ
ಸಿನಿಮಾ ಜಗತ್ತು-Cinema
~ಸುದ್ದಿ
ತಂತ್ರಜ್ಞಾನ
*ಕ್ರೀಡೆ
&ಅಭಿಮತ
Test1
ಆಹಾರ
TM-1ಉದ್ಯೋಗ
TM-2ಮೈಸೂರು
*^?:"TEST
@&test
ಕಲೆ-ಸಾಹಿತ್ಯ
ಶಿಕ್ಷಣ-ಉದ್ಯೋಗ
English-ಕನ್ನಡ-test
:ವಾಣಿಜ್ಯ
Section1
E-ಪೇಪರ್
Section1-
Sm-5
sm-7
@Raj Parent
×
ADVERTISEMENT
ಈ ಕ್ಷಣ :
Lakhimpur Kheri
ADVERTISEMENT
ಲಖಿಂಪುರ ಖೇರಿ ಪ್ರಕರಣ: ನ್ಯಾಯಕ್ಕಾಗಿ ರೈತರಿಂದ 'ರೈಲ್ ರೋಕೊ' ಪ್ರತಿಭಟನೆ
ಚಂಡೀಗಡ: ಪಂಜಾಬ್‌ನಲ್ಲಿ ರೈತರು ಸೋಮವಾರ ರೈಲ್ವೆ ಹಳಿಗಳ ಮೇಲೆ ಕುಳಿತು ಆರು ಗಂಟೆಗಳ 'ರೈಲ್ ರೋಕೊ' (ರೈಲು ತಡೆ) ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸ್ಥಾನದಿಂದ ವಜಾ ಮಾಡಬೇಕು ಮತ್ತು ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಒತ್ತಾಯಿಸಿದ್ದಾರೆ. ಫಿರೋಜ್‌ಪುರ್ ವಿಭಾಗದ ನಾಲ್ಕು ವಲಯಗಳನ್ನು ಪ್ರತಿಭಟನಾಕಾರರು ನಿರ್ಬಂಧಿಸಿರುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2021, 8:32 IST
ಲಖಿಂಪುರ ಘಟನೆಯ ಮರುಸೃಷ್ಟಿ: ಆಶಿಶ್ ಮಿಶ್ರಾರನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು
ಲಿಖಿಂಪುರ ಖೇರಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಎಐ) ಗುರುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಮತ್ತು ಇನ್ನಿತರ ಮೂವರನ್ನು ಉತ್ತರ ಪ್ರದೇಶದ ತಿಕೋನಿಯಾ ಗ್ರಾಮಕ್ಕೆ ಕರೆದೊಯ್ದು ಘಟನೆಯನ್ನು ಮರುಸೃಷ್ಟಿಸಿದೆ.
Last Updated 14 ಅಕ್ಟೋಬರ್ 2021, 16:45 IST
ರೈತರ ಪರ ವಾಜಪೇಯಿ ಭಾಷಣ: ಹಳೆಯ ವಿಡಿಯೊ ಹಂಚಿಕೊಂಡ ಬಿಜೆಪಿ ಮುಖಂಡ ವರುಣ್ ಗಾಂಧಿ
1980ರಲ್ಲಿ ರೈತರಿಗೆ ಬೆಂಬಲ ಸೂಚಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾಷಣದ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 14 ಅಕ್ಟೋಬರ್ 2021, 9:39 IST
ಲಖಿಂಪುರ ಹಿಂಸಾಚಾರ: ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ
ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
Last Updated 14 ಅಕ್ಟೋಬರ್ 2021, 3:59 IST
ಲಖಿಂಪುರ ಹಿಂಸಾಚಾರ ಪ್ರಕರಣ: ರಾಷ್ಟ್ರಪತಿ ಭೇಟಿಯಾದ ಕಾಂಗ್ರೆಸ್ ನಾಯಕರ ನಿಯೋಗ
ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹ
Last Updated 13 ಅಕ್ಟೋಬರ್ 2021, 9:47 IST
ಲಖಿಂಪುರ ಹಿಂಸಾಚಾರ ಸಂಪೂರ್ಣ ಖಂಡನೀಯ: ನಿರ್ಮಲಾ ಸೀತಾರಾಮನ್
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸಾವನ್ನಪ್ಪಿರುವ ಪ್ರಕರಣ ಖಂಡನೀಯ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಭಾರತದ ಇತರ ಭಾಗಗಳಲ್ಲೂ ಇಂಥದ್ದೇ ಸಮಸ್ಯೆಗಳಿದ್ದು, ಅವುಗಳ ಬಗ್ಗೆಯೂ ಇದೇ ರೀತಿ ಧ್ವನಿ ಎತ್ತಬೇಕಿದೆ’ ಎಂದು ಅಭಿಪ್ರಾಯಪಟ್ಟರು.
Last Updated 13 ಅಕ್ಟೋಬರ್ 2021, 7:59 IST
ಲಖಿಂಪುರ ಹಿಂಸಾಚಾರ: ಮೃತ ರೈತರಿಗೆ ಅಂತಿಮ ನಮನ, ಸರ್ಕಾರದ ವಿರುದ್ಧ ಆಕ್ರೋಶ
ರೈತ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾರಿ ಜನಸ್ತೋಮ
Last Updated 12 ಅಕ್ಟೋಬರ್ 2021, 19:31 IST
ADVERTISEMENT
ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣ: ಆಶಿಶ್ ಮಿಶ್ರಾ 3 ದಿನ ಪೊಲೀಸ್ ವಶಕ್ಕೆ
ವಕೀಲರ ಸಮ್ಮುಖದಲ್ಲೇ ಆರೋಪಿ ವಿಚಾರಣೆಯ ಷರತ್ತು
Last Updated 11 ಅಕ್ಟೋಬರ್ 2021, 19:37 IST
ಸಂಗತ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ- ಮೋದಿ ಮೌನ ಮತ್ತು ಮಾನವೀಯತೆ!
ಲಖಿಂಪುರ– ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖರ ಹೇಳಿಕೆಗಳು ವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತ ಪ್ರತಿಭಟನೆಯ ಹಕ್ಕಿನ ನಿರ್ಭೀತ ಉಲ್ಲಂಘನೆಯಾಗಿವೆ
Last Updated 11 ಅಕ್ಟೋಬರ್ 2021, 19:31 IST
ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಕಾಂಗ್ರೆಸ್ ನಾಯಕರಿಂದ ‘ಮೌನವ್ರತ’
ಆಶಿಶ್ ತಂದೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸೋಮವಾರ ಮೌನವ್ರತ ನಡೆಸಿದ್ದಾರೆ.
Last Updated 11 ಅಕ್ಟೋಬರ್ 2021, 19:31 IST
ADVERTISEMENT
<
1
2
>
ADVERTISEMENT
ADVERTISEMENT