×
ADVERTISEMENT
ಈ ಕ್ಷಣ :

Chikkaballapur

ADVERTISEMENT

Kabzaa| ಸಿನಿಮಾ ವಿಮರ್ಶೆ: ಮೇಕಿಂಗ್‌ನಲ್ಲೇ ಉಸಿರಾಡಲೆತ್ನಿಸುವ ‘ಕಬ್ಜ’

‘ಇದು ಮೇಕಿಂಗ್‌ ಸಿನಿಮಾ’
Last Updated 17 ಮಾರ್ಚ್ 2023, 14:19 IST
Kabzaa| ಸಿನಿಮಾ ವಿಮರ್ಶೆ: ಮೇಕಿಂಗ್‌ನಲ್ಲೇ ಉಸಿರಾಡಲೆತ್ನಿಸುವ ‘ಕಬ್ಜ’

ಕೊತ್ತನೂರಿನಲ್ಲಿ ಕಪಿಲಾ ಗೋವು ಸಾಕಣೆ: ಬಯಲುಸೀಮೆಗೆ ಬಂದ ಕೊಂಕಣ ಪ್ರದೇಶದ ತಳಿ

‘ಕೊಂಕಣ ಕಪಿಲಾ’ ಭಾರತದ ಕೊಂಕಣ ಪ್ರಾಂತ್ಯದ ಹಸುವಿನ ತಳಿ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಕೊಂಕಣ ಪ್ರದೇಶ ಇದರ ಮೂಲ ಸ್ಥಾನವಾಗಿದೆ. ಕಪಿಲೆಯ ಹಾಲು, ಗೋಮೂತ್ರ, ಗೋಮಯ ಹೀಗೆ ಪ್ರತಿಯೊಂದೂ ಔಷಧೀಯ ಗುಣ ಹೊಂದಿದೆ.
Last Updated 18 ಜನವರಿ 2022, 4:24 IST
ಕೊತ್ತನೂರಿನಲ್ಲಿ ಕಪಿಲಾ ಗೋವು ಸಾಕಣೆ: ಬಯಲುಸೀಮೆಗೆ ಬಂದ ಕೊಂಕಣ ಪ್ರದೇಶದ ತಳಿ

ಮಳೆಗಾಲದಲ್ಲೂ ಚಿಂತಾಮಣಿಯ 43 ಹಳ್ಳಿಗಳಲ್ಲಿ ನೀರಿನ ಸಮಸ್ಯೆ!

ಚಿಂತಾಮಣಿಯಲ್ಲಿ ಹತ್ತು ವರ್ಷಗಳಲ್ಲಿ ಕೊರೆದಿದ್ದು 1,518 ಕೊಳವೆಬಾವಿ; ಕಾರ್ಯನಿರ್ವಹಣೆ ಕೇವಲ 446
Last Updated 18 ಅಕ್ಟೋಬರ್ 2021, 10:00 IST
ಮಳೆಗಾಲದಲ್ಲೂ ಚಿಂತಾಮಣಿಯ 43 ಹಳ್ಳಿಗಳಲ್ಲಿ ನೀರಿನ ಸಮಸ್ಯೆ!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ₹ 100 ದಾಟಿದ ಡೀಸೆಲ್

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಡೀಸೆಲ್ ಬೆಲೆ ₹ 100 ದಾಟಿದೆ. ಭಾನುವಾರ ಒಂದು ಲೀಟರ್ ಡೀಸೆಲ್ ಬೆಲೆ ₹ 100.27ಕ್ಕೆ ಹೆಚ್ಚಿದೆ. ದಿನದಿಂದ ದಿನಕ್ಕೆ ಡೀಸೆಲ್ ಬೆಲೆ ಹೆಚ್ಚುತ್ತಲೇ ಸಾಗಿದೆ.
Last Updated 17 ಅಕ್ಟೋಬರ್ 2021, 13:04 IST
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ₹ 100 ದಾಟಿದ ಡೀಸೆಲ್

ಪಡಿತರ ನೀಡುವ ವಿಚಾರದಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ದೌರ್ಜನ್ಯ

ಪ್ರಜಾವಾಣಿ ವಾರ್ತೆ ಗುಡಿಬಂಡೆ : ಬಡವರು ಬಲಹೀನರ ಮೇಲೆ ದೌರ್ಜನ್ಯ ನಡೆದಿರುವುದು ನನಗೆ ಅಪಮಾನವಾಗಿದ್ದು  ಸರ್ಕಾರ ಬಲಹೀನರ ಪರವಾಗಿದೆ ಈಗಾಗಲೇ ದೌರ್ಜನ್ಯ ಮಾಡಿದ ಮಹಿಳೆಯ ಮೇಲೆ ಕಾನೂನು ಕ್ರಮದ ಜತೆಗೆ ಪಡಿತರ ಪರವಾನಿಗೆ ರದ್ದು ಮಾಡಲಾಗಿದ್ದು  ಮತ್ತೋಮ್ಮ  ಇಂತಹ ಘಟನೆ ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ ತಿಳಿಸಿದರು.
Last Updated 17 ಅಕ್ಟೋಬರ್ 2021, 12:50 IST
ಪಡಿತರ ನೀಡುವ ವಿಚಾರದಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ದೌರ್ಜನ್ಯ

ಚಿತ್ರಾವತಿ ಹೂಳು ತೆಗೆಯಲು ಆಗ್ರಹ

ಬಾಗೇಪಲ್ಲಿ: ‘ತಾಲ್ಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ಈಗಿರುವ ಅಡಿಗಳಿಗೆ 3 ಅಡಿಗಳಷ್ಟು ಎತ್ತರ ಮಾಡಬೇಕಾಗಿತ್ತು. ಇದರಿಂದ ನೀರಿನ ಶೇಖರಣಾ ಸಾಮರ್ಥ್ಯ ಹಾಗೂ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಅಣೆಕಟ್ಟನ್ನು 3 ಅಡಿಗಳಷ್ಟು ಮೇಲೆ ಕಟ್ಟಿಸಿಲ್ಲ. ಹೂಳು ತೆಗೆಸಿಲ್ಲ’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
Last Updated 16 ಅಕ್ಟೋಬರ್ 2021, 4:13 IST
ಚಿತ್ರಾವತಿ ಹೂಳು ತೆಗೆಯಲು ಆಗ್ರಹ

ಎಲ್ಲೆಡೆ ನವರಾತ್ರಿ ಸಂಭ್ರಮ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ನವರಾತ್ರಿ ಹಬ್ಬದ ಸಡಗರ ಮನೆ ಮಾಡಿತ್ತು. ಗುರುವಾರ ಪ್ರತಿ ಮನೆಗಳಲ್ಲಿಯೂ ಕಾರು, ಬೈಕ್‌ಗಳನ್ನು ತೊಳೆದು ವಾಹನಗಳನ್ನು ಪೂಜಿಸಿದರು. ಶುಕ್ರವಾರ ಸಿಹಿ ಅಡುಗೆ ಮಾಡಿ ಸಂಭ್ರಮಿಸಿದರು. ಬಿಬಿ ರಸ್ತೆಯ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದೇ ಪೂಜೆಗಳು ಜರುಗಿದವು. ಭಕ್ತರು ಸಂಜೆಯವರೆಗೂ ಸಾಲಿಟ್ಟು ದೇವಿಯ ದರ್ಶನ ಪಡೆದರು.
Last Updated 16 ಅಕ್ಟೋಬರ್ 2021, 3:09 IST
ಎಲ್ಲೆಡೆ ನವರಾತ್ರಿ ಸಂಭ್ರಮ
ADVERTISEMENT

ಕೆರೆ ದುರಸ್ತಿಗೆ ಮುಂದಾದ ಅಧಿಕಾರಿಗಳು

ಶಿಡ್ಲಘಟ್ಟ: ಕಳೆದ ಒಂದು ವಾರದಿಂದ ಸುರಿದ ಮಳೆಗೆ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ ಮೂರು ಕೆರೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕೆರೆಯಲ್ಲಿರುವ ನೀರು ಪೋಲಾಗದಂತೆ ಮರಳುತುಂಬಿದ ಮೂಟೆಗಳನ್ನು ಇಡುವ ಕೆಲಸ ಆರಂಭಿಸಲಾಗಿದೆ.
Last Updated 16 ಅಕ್ಟೋಬರ್ 2021, 3:08 IST
ಕೆರೆ ದುರಸ್ತಿಗೆ ಮುಂದಾದ ಅಧಿಕಾರಿಗಳು

ಮಳೆಗೆ ಮನೆ ನೆಲಸಮ: ಮೇಕೆಗಳ‌ ಸಾವು

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ‌ಯ ಆರ್ಕುಂದ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಮಳೆಯ ಪರಿಣಾಮ ಹೆಂಚಿನ ಮನೆಯೊಂದು‌‌ ನೆಲಸಮವಾಗಿದೆ. ಅದರಲ್ಲಿದ್ದ‌ ಸುಮಾರು‌ 5ಕ್ಕೂ ಹೆಚ್ಚು ಮೇಕೆಗಳು ಹೆಂಚಿನ‌ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿವೆ.
Last Updated 16 ಅಕ್ಟೋಬರ್ 2021, 3:07 IST
ಮಳೆಗೆ ಮನೆ ನೆಲಸಮ: ಮೇಕೆಗಳ‌ ಸಾವು

ಅಸಮರ್ಪಕ ಕಾರ್ಯವೈಖರಿಗೆ ಆಕ್ರೋಶ

ಬಾಗೇಪಲ್ಲಿ ಪುರಸಭೆ ಸಾಮಾನ್ಯ ಸಭೆ
Last Updated 16 ಅಕ್ಟೋಬರ್ 2021, 3:07 IST
ಅಸಮರ್ಪಕ ಕಾರ್ಯವೈಖರಿಗೆ ಆಕ್ರೋಶ
ADVERTISEMENT
ADVERTISEMENT
ADVERTISEMENT