×
ADVERTISEMENT
ಈ ಕ್ಷಣ :

weekend curfew

ADVERTISEMENT

ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿಕೆ

ಶೇ 50 ರಷ್ಟು ಸಿಬ್ಬಂದಿ ಸಾಮರ್ಥ್ಯದೊಂದಿಗೆ ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಲೆಫ್ಟಿನೆಂಟ್‌ ಗೌರ್ನರ್‌ ಅನಿಲ್‌ ಬೈಜಲ್‌ ಶುಕ್ರವಾರ ಅನುಮೋದಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
Last Updated 21 ಜನವರಿ 2022, 12:01 IST
ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿಕೆ

ನಾಳೆಯಿಂದಲೇ ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ರದ್ದು: ಆರ್ ಅಶೋಕ

ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ರದ್ದು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 21 ಜನವರಿ 2022, 11:11 IST
ನಾಳೆಯಿಂದಲೇ ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ರದ್ದು: ಆರ್ ಅಶೋಕ

ಚಾಮರಾಜನಗರ: ಏರಿಕೆ ಕಂಡ ಕೋವಿಡ್‌, 146 ಪ್ರಕರಣ

ಮುಂದುವರಿದ ವಾರಾಂತ್ಯ ಕರ್ಫ್ಯೂ, ನಗರ, ಪಟ್ಟಣಗಳಲ್ಲಿ ಜನ ಸಂಚಾರ ವಿರಳ
Last Updated 16 ಜನವರಿ 2022, 16:38 IST
ಚಾಮರಾಜನಗರ: ಏರಿಕೆ ಕಂಡ ಕೋವಿಡ್‌, 146 ಪ್ರಕರಣ

ಬಳ್ಳಾರಿಯಲ್ಲಿ ವೀಕೆಂಡ್‌ ಕರ್ಫ್ಯೂ: ಎರಡನೇ ದಿನ ಜನರ ಓಡಾಟ ಸಾಮಾನ್ಯ

ಮೊದಲ ದಿನವಾದ ಶನಿವಾರಕ್ಕೆ ಹೋಲಿಸಿದರೆ ಎರಡನೇ ದಿನ ಜನರ ಓಡಾಟ ಸ್ವಲ್ಪ ಹೆಚ್ಚೇ ಇತ್ತು. ಜನ ಎಂದಿನಂತೆ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದರು. ದಿನಪತ್ರಿಕೆ, ಹಾಲು ಖರೀದಿಸಿದರು. ಹೂ, ಹಣ್ಣು, ಮಾಂಸದಂಗಡಿಗಳು ತೆರೆದಿದ್ದವು. ಬೆಳಿಗ್ಗೆ ಹೆಚ್ಚಿನ ಜನ ಕಂಡು ಬಂದರು. ಮಧ್ಯಾಹ್ನ ಜನರ ಓಡಾಟ ತಗ್ಗಿತು. ಪುನಃ ಸಂಜೆ ವೇಳೆಗೆ ಜನರ ಓಡಾಟ ಮತ್ತೆ ಹೆಚ್ಚಿತು.
Last Updated 16 ಜನವರಿ 2022, 16:37 IST
ಬಳ್ಳಾರಿಯಲ್ಲಿ ವೀಕೆಂಡ್‌ ಕರ್ಫ್ಯೂ: ಎರಡನೇ ದಿನ ಜನರ ಓಡಾಟ ಸಾಮಾನ್ಯ

ಧಾರವಾಡ: ವಾರಾಂತ್ಯ ಕರ್ಫ್ಯೂ; ರಸ್ತೆ ಭಣಭಣ, ಕಮಿಷನರ್‌ ಲಾಭೂರಾಮ್‌ ‘ನಗರ ಸಂಚಾರ’

ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ವಿರಳ
Last Updated 16 ಜನವರಿ 2022, 16:20 IST
ಧಾರವಾಡ: ವಾರಾಂತ್ಯ ಕರ್ಫ್ಯೂ; ರಸ್ತೆ ಭಣಭಣ, ಕಮಿಷನರ್‌ ಲಾಭೂರಾಮ್‌ ‘ನಗರ ಸಂಚಾರ’

ಮಂಡ್ಯ: ವಾರಾಂತ್ಯದ ಕರ್ಫ್ಯೂ; ನಿಯಮ ಮೀರಿ ಅನಗತ್ಯ ಓಡಾಟ, ವರ್ಷದ ತೊಡಕು ಸಂಭ್ರಮ

ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ‘ವರ್ಷದ ತೊಡಕು’ ಆಚರಿಸುವ ಕಾರಣ ವಾರಾಂತ್ಯ ಕರ್ಫ್ಯೂ ನಿಯಮಗಳನ್ನು ಜಿಲ್ಲೆಯ ವಿವಿಧೆಡೆ ಸಾರ್ವಜನಿಕರು ಪಾಲಿಸಲಿಲ್ಲ. ಮಾಂಸ ಖರೀದಿ ನೆಪದಲ್ಲಿ ಅನಗತ್ಯವಾಗಿ ಓಡಾಡಿದರು.
Last Updated 16 ಜನವರಿ 2022, 16:18 IST
ಮಂಡ್ಯ: ವಾರಾಂತ್ಯದ ಕರ್ಫ್ಯೂ; ನಿಯಮ ಮೀರಿ ಅನಗತ್ಯ ಓಡಾಟ, ವರ್ಷದ ತೊಡಕು ಸಂಭ್ರಮ

ಕಟ್ಟುನಿಟ್ಟಾದ ವಾರಾಂತ್ಯ ಕರ್ಪ್ಯೂ ಜಾರಿ, ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ

ರಾಯಚೂರು ಜಿಲ್ಲೆಯಾದ್ಯಂತ ಪೊಲೀಸರು ಭಾನುವಾರ, ಕಟ್ಟುನಿಟ್ಟಿನಿಂದ ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಿದ್ದಲ್ಲದೆ, ಅನಗತ್ಯ ಸಂಚರಿಸುವವರಿಗೆ ಮತ್ತು ಮಾಸ್ಕ್‌ ಇಲ್ಲದೆ ಸಂಚರಿಸುವವರಿಗೆ ದಂಡ ವಿಧಿಸಿ ತಿಳಿವಳಿಕೆ ನೀಡಿದರು.
Last Updated 16 ಜನವರಿ 2022, 16:04 IST
ಕಟ್ಟುನಿಟ್ಟಾದ ವಾರಾಂತ್ಯ ಕರ್ಪ್ಯೂ ಜಾರಿ, ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ
ADVERTISEMENT

ವಿಜಯಪುರ: ವಾರಂತ್ಯ ಕರ್ಫ್ಯೂ; ಸಂತೆಯಲ್ಲಿ ಜನವೋ ಜನ!

ವಿಜಯಪುರ, ಸಿಂದಗಿ, ಆಲಮಟ್ಟಿಯಲ್ಲಿ ಸಂತೆ ನಿರಾತಂಕ
Last Updated 16 ಜನವರಿ 2022, 14:55 IST
ವಿಜಯಪುರ: ವಾರಂತ್ಯ ಕರ್ಫ್ಯೂ; ಸಂತೆಯಲ್ಲಿ ಜನವೋ ಜನ!

ಕಾಣದ ಸೂರ್ಯ, ಕಾಡಿದ ಚಳಿ- ಮನೆಗಳಿಂದ ಹೊರ ಬರಲು ಹಿಂಜರಿದ ಜನ

ಬೀದರ್ ಜಿಲ್ಲೆಯ ಜನರಿಗೆ ಭಾನುವಾರ ಸೂರ್ಯದೇವ ದರ್ಶನ ನೀಡಲಿಲ್ಲ. ಬೆಳಗಿನ ಜಾವ ಸುರಿಯಲು ಆರಂಭಿಸಿದ್ದ ಮಂಜು ಬೆಳಿಗ್ಗೆ 10 ಗಂಟೆಯಾದರೂ ಕಡಿಮೆಯಾಗಿರಲಿಲ್ಲ. ದಿನವೀಡಿ ಮಂಜು ಮುಸುಕಿದ ವಾತಾವಾರಣ ಸೃಷ್ಟಿಯಾಗಿತ್ತು.
Last Updated 16 ಜನವರಿ 2022, 14:47 IST
ಕಾಣದ ಸೂರ್ಯ, ಕಾಡಿದ ಚಳಿ- ಮನೆಗಳಿಂದ ಹೊರ ಬರಲು ಹಿಂಜರಿದ ಜನ

ದಾವಣಗೆರೆ: ವಾರಾಂತ್ಯ ಕರ್ಫ್ಯೂ ನಡುವೆಯೂ ಜಗಳೂರು ಶಾಸಕರ ಹುಟ್ಟುಹಬ್ಬ ಆಚರಣೆ

ವಾರಾಂತ್ಯದ ಕರ್ಫ್ಯೂ ಇದ್ದರೂ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಅವರು ತನ್ನ ಜನುಮ ದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.
Last Updated 16 ಜನವರಿ 2022, 14:38 IST
ದಾವಣಗೆರೆ: ವಾರಾಂತ್ಯ ಕರ್ಫ್ಯೂ ನಡುವೆಯೂ ಜಗಳೂರು ಶಾಸಕರ ಹುಟ್ಟುಹಬ್ಬ ಆಚರಣೆ
ADVERTISEMENT
ADVERTISEMENT
ADVERTISEMENT