×
ADVERTISEMENT
ಈ ಕ್ಷಣ :

Vijayapura

ADVERTISEMENT

ಶೀಘ್ರದಲ್ಲಿಯೇ ಮೀಸಲಾತಿ: ಯತ್ನಾಳ್‌

Last Updated 20 ಮಾರ್ಚ್ 2023, 5:47 IST
ಶೀಘ್ರದಲ್ಲಿಯೇ ಮೀಸಲಾತಿ: ಯತ್ನಾಳ್‌

ಕೋವಿಡ್‌: ಹಾವೇರಿ, ವಿಜಯಪುರದಲ್ಲಿ ಮಕ್ಕಳಿಗೆ ವಿಶೇಷ ವಾರ್ಡ್‌

ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಜಿಲ್ಲಾಡಳಿತದ ಸಂಕಲ್ಪ
Last Updated 21 ಜನವರಿ 2022, 18:07 IST
ಕೋವಿಡ್‌: ಹಾವೇರಿ, ವಿಜಯಪುರದಲ್ಲಿ ಮಕ್ಕಳಿಗೆ ವಿಶೇಷ ವಾರ್ಡ್‌

ಶಾಸಕರ ಎದುರು ವಾಗ್ವಾದ; ಹಾಲಿಹಾಳ ಉಚ್ಛಾಟನೆ

ವಿಜಯಪುರ: ಶಾಸಕ ಸೋಮನಗೌಡ ಪಾಟೀಲ ಎದುರು ಪಕ್ಷದ ಮುಖಂಡರೊಂದಿಗೆ ವಾಗ್ವಾದ ನಡೆಸಿ, ಕೈಕೈ ಮಿಲಾಯಿಸಲು ಮುಂದಾಗಿದ್ದ ದೇವರಹಿಪ್ಪರಗಿ ಬಿಜೆಪಿ ಮಂಡಲ ಉಪಾಧ್ಯಕ್ಷ ಮುತ್ತುರಾಜ ಹಾಲಿಹಾಳ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
Last Updated 19 ಜನವರಿ 2022, 15:17 IST
fallback

ವಿಜಯಪುರ | ಕೋವಿಡ್‍ನಿಂದ ವೃದ್ಧ ಸಾವು: 249 ಮಕ್ಕಳಿಗೆ ಸೋಂಕು

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 75 ವರ್ಷ ವಯೋಮಾನದ ವೃದ್ಧರೊಬ್ಬರು (ರೋಗಿ ಸಂಖ್ಯೆ 3265588) ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ತಿಳಿಸಿದ್ದಾರೆ.
Last Updated 19 ಜನವರಿ 2022, 15:10 IST
fallback

‘ಸುಳ್ಳು ದೂರು, ತೇಜೋವಧೆ ನಿಲ್ಲಿಸಿ: ಕೊನೇ ಎಚ್ಚರಿಕೆ‘

ಶಾಸಕ ಎಂ.ಬಿ.ಪಾಟೀಲ ಬೆಂಬಲಿಗರ ಸಮಾಲೋಚನಾ ಸಭೆ; ಕಾರಜೋಳ ನಡೆಗೆ ಕಿಡಿ
Last Updated 19 ಜನವರಿ 2022, 14:56 IST
‘ಸುಳ್ಳು ದೂರು, ತೇಜೋವಧೆ ನಿಲ್ಲಿಸಿ: ಕೊನೇ ಎಚ್ಚರಿಕೆ‘

ವಿಜಯಪುರ: ಇಬ್ರಾಹಿಂಪುರದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಗೆ ಹಸಿರು ನಿಶಾನೆ

ಪ್ರಯಾಣಿಕರ ದಶಕದ ಬೇಡಿಕೆಗೆ ಸ್ಪಂದಿಸಿದ ನೈರುತ್ಯ ರೈಲ್ವೆ
Last Updated 17 ಜನವರಿ 2022, 19:30 IST
ವಿಜಯಪುರ: ಇಬ್ರಾಹಿಂಪುರದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಗೆ ಹಸಿರು ನಿಶಾನೆ

ಮೂರನೇ ಅಲೆ ತಡೆಗೆ ಅಗತ್ಯ ಕ್ರಮ: ಡಿಸಿ ಪಿ.ಸುನೀಲ್‌ ಕುಮಾರ್

ಬಂಜಾರಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
Last Updated 17 ಜನವರಿ 2022, 16:12 IST
ಮೂರನೇ ಅಲೆ ತಡೆಗೆ ಅಗತ್ಯ ಕ್ರಮ: ಡಿಸಿ ಪಿ.ಸುನೀಲ್‌ ಕುಮಾರ್
ADVERTISEMENT

ವಿಜಯಪುರ: ಸೀಮೆಎಣ್ಣೆ ಪೂರೈಕೆ ಸ್ಥಗಿತ; ಜನರ ಪರದಾಟ

ಸೀಮೆಎಣ್ಣೆ ಮುಕ್ತ ವಿಜಯಪುರ ಜಿಲ್ಲೆ ಘೋಷಣೆ
Last Updated 16 ಜನವರಿ 2022, 19:30 IST
ವಿಜಯಪುರ: ಸೀಮೆಎಣ್ಣೆ ಪೂರೈಕೆ ಸ್ಥಗಿತ; ಜನರ ಪರದಾಟ

ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಅಪಘಾತ: ಮೂವರ ಸಾವು

ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ತೇರಾ ಮೈಲ್ ಹತ್ತಿರ ಸ್ಕಾರ್ಪಿಯೋ (ಎಂ.ಎಚ್‌ 13 ಝಡ್‌ 9909) ಕಾರು ಭಾನುವಾರ ನಸುಕಿನ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಇದ್ದ ಗಿಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವಿಗೀಡಾಗಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 16 ಜನವರಿ 2022, 16:40 IST
ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಅಪಘಾತ: ಮೂವರ ಸಾವು

ತಡೆಯಾಜ್ಞೆ ತೆರವು, ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ

ರಾಷ್ಟ್ರೀಯ ಹಸಿರು ಪೀಠ ನ್ಯಾಯಾಲಯವು ಜಿಲ್ಲೆಯ ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ನೀಡಿದ್ದ ತಡೆಯಾಜ್ಞೆ ತೆರವಾಗಿದ್ದು, ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.
Last Updated 16 ಜನವರಿ 2022, 14:57 IST
ತಡೆಯಾಜ್ಞೆ ತೆರವು, ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ
ADVERTISEMENT
ADVERTISEMENT
ADVERTISEMENT