×
ADVERTISEMENT
ಈ ಕ್ಷಣ :

vaccination

ADVERTISEMENT

ಲಸಿಕೆ ತೆಗೆದುಕೊಳ್ಳದ ನೊವಾಕ್‌, ವ್ಯಾಕ್ಸಿನ್‌ ಕಂಪನಿಯ ಶೇ 80ರಷ್ಟು ಷೇರುಗಳ ಒಡೆಯ

ನೊವಾಕ್ ಜೊಕೊವಿಚ್ ಲಸಿಕೆ ಮತ್ತು ಆಸ್ಟ್ರೇಲಿಯಾ ಪ್ರಕರಣ ಚರ್ಚೆಗೆ ಕಾರಣವಾಗಿತ್ತು.
Last Updated 21 ಜನವರಿ 2022, 8:21 IST
ಲಸಿಕೆ ತೆಗೆದುಕೊಳ್ಳದ ನೊವಾಕ್‌, ವ್ಯಾಕ್ಸಿನ್‌ ಕಂಪನಿಯ ಶೇ 80ರಷ್ಟು ಷೇರುಗಳ ಒಡೆಯ

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮಾರುಕಟ್ಟೆಗೆ: ಸಮಿತಿ ಶಿಫಾರಸು

ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಮಾರುಕಟ್ಟೆಗೆ ಸಮಿತಿ ಶಿಫಾರಸು ಮಾಡಿದೆ.
Last Updated 20 ಜನವರಿ 2022, 1:26 IST
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮಾರುಕಟ್ಟೆಗೆ: ಸಮಿತಿ ಶಿಫಾರಸು

ಕೊರೋನಾ ವೈರಸ್ ಕೊನೆಗಾಣಿಸಲು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ

ಕೋವಿಡ್ 19 ಸೋಂಕು ಕುರಿತು ಜಾಗತಿಕವಾಗಿ ಕಳವಳ ಸೃಷ್ಟಿಯಾಗಿದೆ..
Last Updated 20 ಜನವರಿ 2022, 1:14 IST
ಕೊರೋನಾ ವೈರಸ್ ಕೊನೆಗಾಣಿಸಲು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ

ಒತ್ತಾಯಪೂರ್ವಕವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ

ಯಾರಿಗೂ ಅವರ ಇಚ್ಛೆಗೆ ವಿರುದ್ಧವಾಗಿ ಲಸಿಕೆ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 18 ಜನವರಿ 2022, 3:03 IST
ಒತ್ತಾಯಪೂರ್ವಕವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ

ರಾಮದುರ್ಗ: ಮೂವರು ಕಂದಮ್ಮಗಳ ಸಾವು

ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮಲ್ಲಾಪುರ ಮತ್ತು ಬೋಚಬಾಳದ ಮೂವರು ಮಕ್ಕಳು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ‘ಅವರು ಸಾಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ರುಬೆಲ್ಲಾ’ ಲಸಿಕೆ (ಚುಚ್ಚುಮದ್ದು) ಪಡೆದ ಕೆಲವೇ ಗಂಟೆಗಳಲ್ಲಿ ಅಸ್ವಸ್ಥಗೊಂಡಿದ್ದರು’ ಎಂದು ಪೋಷಕರು ಮತ್ತು ಗ್ರಾಮಸ್ಥರು ಅರೋಪಿಸಿದ್ದಾರೆ.
Last Updated 16 ಜನವರಿ 2022, 20:44 IST
ರಾಮದುರ್ಗ: ಮೂವರು ಕಂದಮ್ಮಗಳ ಸಾವು

ಕೋವಿಡ್‌: 2ನೇ ಡೋಸ್‌ನಲ್ಲಿ ಹಿಂದೆ ಬಿದ್ದ 18 ಜಿಲ್ಲೆಗಳು

ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಒಂದು ವರ್ಷ l ಎರಡನೇ ಅಲೆ ಬಳಿಕ ಲಸಿಕೆ ನೀಡಿಕೆಗೆ ವೇಗ
Last Updated 16 ಜನವರಿ 2022, 20:36 IST
ಕೋವಿಡ್‌: 2ನೇ ಡೋಸ್‌ನಲ್ಲಿ ಹಿಂದೆ ಬಿದ್ದ 18 ಜಿಲ್ಲೆಗಳು

ಲಸಿಕೆ ಅಭಿಯಾನಕ್ಕೆ ಒಂದು ವರ್ಷ | ಇದುವರೆಗೆ 156.76 ಕೋಟಿ ಡೋಸ್‌ ವಿತರಣೆ: ಬಿಜೆಪಿ

ದೇಶದಲ್ಲಿ ಇದುವರೆಗೆ ಬರೋಬ್ಬರಿ 156.76 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ತಡೆ ಲಸಿಕೆ ವಿತರಿಸಲಾಗಿದೆ ಎಂದು ಕರ್ನಾಟಕ ಬಿಜೆಪಿ ಘಟಕವು ತಿಳಿಸಿದೆ.
Last Updated 16 ಜನವರಿ 2022, 9:28 IST
ಲಸಿಕೆ ಅಭಿಯಾನಕ್ಕೆ ಒಂದು ವರ್ಷ | ಇದುವರೆಗೆ 156.76 ಕೋಟಿ ಡೋಸ್‌ ವಿತರಣೆ: ಬಿಜೆಪಿ
ADVERTISEMENT

ಕೋವ್ಯಾಕ್ಸಿನ್‌: ತುರ್ತು ಬಳಕೆಗೆ ಡಬ್ಲ್ಯೂಎಚ್‌ಒ ಒಪ್ಪಿಗೆ ನೀಡುವ ಸಾಧ್ಯತೆ

ಭಾರತದ ಕೋವ್ಯಾಕ್ಸಿನ್‌ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಪರಿಗಣಿಸಲು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ತಾಂತ್ರಿಕ ಸಲಹಾ ಗುಂಪು ಅಕ್ಟೋಬರ್‌ 26 ರಂದು ಸಭೆ ಸೇರಲಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2021, 8:31 IST
ಕೋವ್ಯಾಕ್ಸಿನ್‌: ತುರ್ತು ಬಳಕೆಗೆ ಡಬ್ಲ್ಯೂಎಚ್‌ಒ ಒಪ್ಪಿಗೆ ನೀಡುವ ಸಾಧ್ಯತೆ

ಕೋವಿಡ್ ಬೂಸ್ಟರ್ ಡೋಸ್ ಬಗ್ಗೆ ಯೋಚನೆ ಹೊಂದಿಲ್ಲ: ನೀತಿ ಆಯೋಗ

ಭಾರತವು 100 ಕೋಟಿ ಲಸಿಕೆ ನೀಡಿಕೆಯತ್ತ ಸಾಗುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಿಸಲಾಗಿದೆ. ಹೀಗಾಗಿ ಬೂಸ್ಟರ್ ಡೋಸ್ ಪ್ರಸ್ತಾಪವಿಲ್ಲ..
Last Updated 14 ಅಕ್ಟೋಬರ್ 2021, 1:41 IST
ಕೋವಿಡ್ ಬೂಸ್ಟರ್ ಡೋಸ್ ಬಗ್ಗೆ ಯೋಚನೆ ಹೊಂದಿಲ್ಲ: ನೀತಿ ಆಯೋಗ

ಪ್ರಾಧಿಕಾರದಿಂದ ಅಂತಿಮ ಒಪ್ಪಿಗೆ ಸಿಕ್ಕ ಕೂಡಲೇ ಮಕ್ಕಳಿಗೆ ಲಸಿಕೆ: ಬೊಮ್ಮಾಯಿ

ಬುಧವಾರ ಉಡುಪಿಯಲ್ಲಿ ಮಾತನಾಡಿದ ಅವರು, ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಲಸಿಕೆ ಹಾಕಲು ಕೇಂದ್ರದಿಂದ ಅನುಮತಿ ಸಿಕ್ಕ ಕೂಡಲೇ ಲಸಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
Last Updated 13 ಅಕ್ಟೋಬರ್ 2021, 9:11 IST
ಪ್ರಾಧಿಕಾರದಿಂದ ಅಂತಿಮ ಒಪ್ಪಿಗೆ ಸಿಕ್ಕ ಕೂಡಲೇ ಮಕ್ಕಳಿಗೆ ಲಸಿಕೆ: ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT