×
ADVERTISEMENT
ಈ ಕ್ಷಣ :

Social Media

ADVERTISEMENT

PHOTOS: ಹಾಟ್‌ ಫೋಟೊ ಹಂಚಿಕೊಂಡ ತಮನ್ನಾ: ಎದೆಬಡಿತ ಹೆಚ್ಚಿಸಿದ ‘ಮಿಲ್ಕಿ ಬ್ಯೂಟಿ’

Last Updated 29 ಏಪ್ರಿಲ್ 2022, 10:10 IST
PHOTOS: ಹಾಟ್‌ ಫೋಟೊ ಹಂಚಿಕೊಂಡ ತಮನ್ನಾ: ಎದೆಬಡಿತ ಹೆಚ್ಚಿಸಿದ ‘ಮಿಲ್ಕಿ ಬ್ಯೂಟಿ’
err

ಕಂಗನಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ ಪರಿಷ್ಕರಣೆ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಬಾಲಿವುಡ್‌ ನಟಿ ಕಂಗನಾ ರನೌತ್‌ ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಪರಿಷ್ಕರಣೆಗೆ ಒಳಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ.
Last Updated 21 ಜನವರಿ 2022, 14:25 IST
ಕಂಗನಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ ಪರಿಷ್ಕರಣೆ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಹೊಸ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 19 ಜನವರಿ 2022, 10:48 IST
ಹೊಸ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾಣಿ: ಹಾಟ್ ಫೋಟೊ, ವಿಡಿಯೊ ವೈರಲ್‌

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮಾಲ್ಡೀವ್ಸ್ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೊ, ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 19 ಜನವರಿ 2022, 7:21 IST
ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾಣಿ: ಹಾಟ್ ಫೋಟೊ, ವಿಡಿಯೊ ವೈರಲ್‌

ಇದು ಅವಳ ಕೊನೆಯ ಮುತ್ತು: ಸಮನ್ವಿ ಬಗ್ಗೆ ತಾಯಿ ಅಮೃತಾ ರೂಪೇಶ್ ಭಾವುಕ ನುಡಿ

ಕಲರ್ಸ್ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್‌ ಸ್ಟಾರ್’ ರಿಯಾಲಿಟಿ ಶೋನ ಮೂಲಕ ಮನೆ ಮಾತಾಗಿದ್ದ ಪುಟಾಣಿ ಸಮನ್ವಿ ನಮ್ಮನ್ನು ಅಗಲಿ ಒಂದು ವಾರ ಕಳೆದಿದೆ. ಮುದ್ದಿನ ಮಗಳನ್ನು ಕಳೆದುಕೊಂಡಿರುವ ಅಮೃತಾ –ರೂಪೇಶ್‌ ದಂಪತಿಯ ನೋವು ಕಡಿಮೆಯಾಗಿಲ್ಲ.
Last Updated 19 ಜನವರಿ 2022, 5:55 IST
ಇದು ಅವಳ ಕೊನೆಯ ಮುತ್ತು: ಸಮನ್ವಿ ಬಗ್ಗೆ ತಾಯಿ ಅಮೃತಾ ರೂಪೇಶ್ ಭಾವುಕ ನುಡಿ

ಇನ್‌ಸ್ಟಾಗ್ರಾಂನಲ್ಲಿ ಸಂಡೇ ಸೆಲ್ಫಿ ಹಂಚಿಕೊಂಡ ಕತ್ರಿನಾ: ಅಭಿಮಾನಿಗಳಿಂದ ಮೆಚ್ಚುಗೆ

ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅವರು ಇಂದೋರ್‌ನ ಹೋಟೆಲ್‌ವೊಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 16 ಜನವರಿ 2022, 10:07 IST
ಇನ್‌ಸ್ಟಾಗ್ರಾಂನಲ್ಲಿ ಸಂಡೇ ಸೆಲ್ಫಿ ಹಂಚಿಕೊಂಡ ಕತ್ರಿನಾ: ಅಭಿಮಾನಿಗಳಿಂದ ಮೆಚ್ಚುಗೆ

ಕೇಸರಿ ಧಿರಿಸಿನಲ್ಲಿ ಪೊಲೀಸರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ

ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಹಿಂದೂ ಸಂಘಟನೆಗಳ ಮುಖಂಡರಂತೆ ಕೇಸರಿ ಶಾಲು, ಬಿಳಿಟೊಪ್ಪಿ, ಕುರ್ತಾ ತೊಟ್ಟು ಆಯುಧಪೂಜೆ ನೆರವೇರಿಸಿ, ಬಳಿಕ ಸಾಮೂಹಿಕವಾಗಿ ಫೋಟೊ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಒಳಗಾಗಿದೆ.
Last Updated 17 ಅಕ್ಟೋಬರ್ 2021, 7:29 IST
ಕೇಸರಿ ಧಿರಿಸಿನಲ್ಲಿ ಪೊಲೀಸರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ
ADVERTISEMENT

ವಿಡಿಯೊ: ವಿಮಾನದಲ್ಲಿ ಪೈಲಟ್‌ ತಂದೆ ಕಂಡು ’ಪಪ್ಪಾ’ ಎಂದು ಕರೆದು ಖುಷಿಪಟ್ಟ ಪುಟಾಣಿ

ತನ್ನ ಪೈಲಟ್‌ ತಂದೆ ಕಂಡ ಪುಟಾಣಿ ಮಗಳಿಗೆ ಸಂಭ್ರಮವೊ ಸಂಭ್ರಮ. ಮುದ್ದಾಗಿ ’ಪಪ್ಪಾ’ ಎಂದು ಕರೆದು ಅಪ್ಪನ ಮನಸ್ಸಿಗೂ, ಸಹ ಪ್ರಯಾಣಿಕರಿಗೂ ಉಲ್ಲಾಸ ಉಂಟು ಮಾಡಿದ ದೃಶ್ಯ ಅದು.
Last Updated 13 ಅಕ್ಟೋಬರ್ 2021, 12:04 IST
ವಿಡಿಯೊ: ವಿಮಾನದಲ್ಲಿ ಪೈಲಟ್‌ ತಂದೆ ಕಂಡು ’ಪಪ್ಪಾ’ ಎಂದು ಕರೆದು ಖುಷಿಪಟ್ಟ ಪುಟಾಣಿ

ಸಿನಿಮಾ ಬಿಟ್ಟು ಹೂ ವ್ಯಾಪಾರ ಆರಂಭಿಸಿದ್ದೀರಾ? ಲಾರಾ ದತ್ತಾಗೆ ನೆಟ್ಟಿಗನ ಪ್ರಶ್ನೆ

ಸಾಮಾಜಿಕ ಜಾಲತಾಣ 'ಕೂ' ವಿನಲ್ಲಿ ನಟಿ ಲಾರಾ ದತ್ತಾ ಹೂವು ಮತ್ತು ಗಿಡಗಳ ನಡುವೆ ಇರುವ ಫೋಟೋವನ್ನು ಶೇರ್‌ ಮಾಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
Last Updated 13 ಅಕ್ಟೋಬರ್ 2021, 7:22 IST
ಸಿನಿಮಾ ಬಿಟ್ಟು ಹೂ ವ್ಯಾಪಾರ ಆರಂಭಿಸಿದ್ದೀರಾ? ಲಾರಾ ದತ್ತಾಗೆ ನೆಟ್ಟಿಗನ ಪ್ರಶ್ನೆ

Twitter Down | ದೇಶದ ಹಲವು ಬಳಕೆದಾರರಿಗೆ ಟ್ವಿಟರ್‌ ಸೇವೆಯಲ್ಲಿ ವ್ಯತ್ಯಯ

ದೇಶದ ಕೆಲವಡೆ ಬುಧವಾರ ಬೆಳಿಗ್ಗೆ ಟ್ವಿಟರ್‌ ಸರ್ವರ್ ಡೌನ್ ಆಗಿ ಕೆಲವು ಬಳಕೆದಾರರು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.
Last Updated 13 ಅಕ್ಟೋಬರ್ 2021, 4:08 IST
Twitter Down | ದೇಶದ ಹಲವು ಬಳಕೆದಾರರಿಗೆ ಟ್ವಿಟರ್‌ ಸೇವೆಯಲ್ಲಿ ವ್ಯತ್ಯಯ
ADVERTISEMENT
ADVERTISEMENT
ADVERTISEMENT