×
ADVERTISEMENT
ಈ ಕ್ಷಣ :

sirsi

ADVERTISEMENT

ಶಿರಸಿ: ಅಂಗಾಂಗದಾನ ಜಾಗೃತಿಗೆ ಚಾಲನೆ

ಪರೋಪಕಾರ ತತ್ವ ಬೆಳೆಸಿಕೊಂಡು ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ನೆರವಾಗುವ ಗುಣ ಪ್ರತಿಯೊಬ್ಬರಲ್ಲೂ ಬೆಳೆಯಬೇಕಿದೆ ಎಂದು ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
Last Updated 21 ಜನವರಿ 2022, 16:43 IST
ಶಿರಸಿ: ಅಂಗಾಂಗದಾನ ಜಾಗೃತಿಗೆ ಚಾಲನೆ

ವಸತಿ ಯೋಜನೆ:ಕಾನೂನಾತ್ಮಕ ಬದ್ಧತೆ ಪ್ರಕಟಿಸಿ- ರವೀಂದ್ರ ನಾಯ್ಕ ಆಗ್ರಹ

ಸರ್ಕಾರದ ಅಸ್ಪಷ್ಟ ನಿಲುವಿನಿಂದಾಗಿ ವಸತಿ ಯೋಜನೆ ಸೌಲಭ್ಯ ನೀಡುವಲ್ಲಿ ಕಾನೂನು ತೊಡಕು ಉಂಟಾಗುತ್ತಿದೆ. ಇದರ ನಿವಾರಣೆಗೆ ವಿವಿಧ ಇಲಾಖೆಗಳ ಇತ್ತೀಚಿನ ಆದೇಶಗಳ ಕಾನೂನಾತ್ಮಕ ಬದ್ಧತೆಯ ಮೌಲ್ಯತೆ ಪ್ರಕಟಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
Last Updated 21 ಜನವರಿ 2022, 13:33 IST
ವಸತಿ ಯೋಜನೆ:ಕಾನೂನಾತ್ಮಕ ಬದ್ಧತೆ ಪ್ರಕಟಿಸಿ- ರವೀಂದ್ರ ನಾಯ್ಕ ಆಗ್ರಹ

ಶಿರಸಿ: ಹಾಲು ಪ್ಯಾಕಿಂಗ್ ಘಟಕ ಶೀಘ್ರ ಕಾರ್ಯಾರಂಭ

ರಾಜ್ಯದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ
Last Updated 19 ಜನವರಿ 2022, 19:30 IST
ಶಿರಸಿ: ಹಾಲು ಪ್ಯಾಕಿಂಗ್ ಘಟಕ ಶೀಘ್ರ ಕಾರ್ಯಾರಂಭ

ಮರಾಠಾ ಸಮುದಾಯಕ್ಕೆ ವಂಚಿಸಿದ ಘೋಟ್ನೇಕರ್

ರಾಜ್ಯ ಘಟಕದ ಉಪಾಧ್ಯಕ್ಷ ನಾಗೇಂದ್ರ ಜೀವೋಜಿ ಆರೋಪ
Last Updated 19 ಜನವರಿ 2022, 14:58 IST
ಮರಾಠಾ ಸಮುದಾಯಕ್ಕೆ ವಂಚಿಸಿದ ಘೋಟ್ನೇಕರ್

ಶಿರಸಿ: ಉಪವಿಭಾಗಾಧಿಕಾರಿ ದೇವರಾಜ ನೇಮಕ

ಶಿರಸಿ ಉಪವಿಭಾಗಾಧಿಕಾರಿಯಾಗಿ ನೆರೆಯ ಸೊರಬ ತಾಲ್ಲೂಕಿನ ಹಾಲಗಳಲೆ ಮೂಲದ ಕೆ.ಎ.ಎಸ್. ಅಧಿಕಾರಿ ಆರ್.ದೇವರಾಜ ನೇಮಕಗೊಂಡಿದ್ದಾರೆ.
Last Updated 19 ಜನವರಿ 2022, 14:57 IST
ಶಿರಸಿ: ಉಪವಿಭಾಗಾಧಿಕಾರಿ ದೇವರಾಜ ನೇಮಕ

ಬನವಾಸಿಗೆ ನೀರು ಒದಗಿಸಲು ₹7 ಕೋಟಿ ಯೋಜನೆ- ಸಚಿವ ಶಿವರಾಮ ಹೆಬ್ಬಾರ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ
Last Updated 17 ಜನವರಿ 2022, 12:00 IST
ಬನವಾಸಿಗೆ ನೀರು ಒದಗಿಸಲು ₹7 ಕೋಟಿ ಯೋಜನೆ- ಸಚಿವ ಶಿವರಾಮ ಹೆಬ್ಬಾರ

ಬಶೆಟ್ಟಿ ಕೆರೆ ಅಭಿವೃದ್ಧಿಗೆ ಆದ್ಯತೆ: ಗಣಪತಿ

ಶಿರಸಿ ನಗರದ ಬಶೆಟ್ಟಿಕೆರೆಗೆ ಕಾಯಕಲ್ಪ ನೀಡಿ ಅದನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಭರವಸೆ ನೀಡಿದರು.
Last Updated 17 ಜನವರಿ 2022, 11:57 IST
ಬಶೆಟ್ಟಿ ಕೆರೆ ಅಭಿವೃದ್ಧಿಗೆ ಆದ್ಯತೆ: ಗಣಪತಿ
ADVERTISEMENT

ಅಪ್ಪು ನಮನ: 54 ಜನರಿಂದ ನೇತ್ರದಾನ, ‘ರೆಕ್ಕೆಗಳಿದ್ದರೆ’ ಕೃತಿ ಬಿಡುಗಡೆ

ಶಿರಸಿ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಈಚೆಗೆ ಧ್ರುವತಾರೆ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ 54 ಜನರು ನೇತ್ರದಾನದ ವಾಗ್ದಾನ ಮಾಡಿ, ನೋಂದಣಿ ಮಾಡಿಸಿದರು.
Last Updated 16 ಜನವರಿ 2022, 16:31 IST
ಅಪ್ಪು ನಮನ: 54 ಜನರಿಂದ ನೇತ್ರದಾನ, ‘ರೆಕ್ಕೆಗಳಿದ್ದರೆ’ ಕೃತಿ ಬಿಡುಗಡೆ

ಶಿರಸಿ: 27 ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ದೃಢ

ಶಿರಸಿ ನಗರದ ಮೂರು ಕಾಲೇಜುಗಳ 27 ವಿದ್ಯಾರ್ಥಿಗಳಿಗೆ ಭಾನುವಾರ ಕೋವಿಡ್ ದೃಢಪಟ್ಟಿದೆ.
Last Updated 16 ಜನವರಿ 2022, 16:10 IST
ಶಿರಸಿ: 27 ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ದೃಢ
ADVERTISEMENT
ADVERTISEMENT
ADVERTISEMENT