×
ADVERTISEMENT
ಈ ಕ್ಷಣ :

Russia

ADVERTISEMENT

PHOTOS: ಮನಕಲಕುವಂತಿವೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಭೀಕರ ದೃಶ್ಯಗಳು

ಈ ವರ್ಷ ಗುರುವಿನ ಸಂಕ್ರಮಣದಿಂದ ಗಜಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಇದರಿಂದ ಸಾಡೇ ಸತಿಯ ದೋಷಗಳು
Last Updated 13 ಮಾರ್ಚ್ 2023, 10:23 IST
PHOTOS: ಮನಕಲಕುವಂತಿವೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಭೀಕರ ದೃಶ್ಯಗಳು
err

Photos| ಯುದ್ಧ ಭೀತಿ: ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾ ನಿಯೋಜನೆಯ ಉಪಗ್ರಹ ಚಿತ್ರ ಬಿಡುಗಡೆ

ಈ ವರ್ಷ ಗುರುವಿನ ಸಂಕ್ರಮಣದಿಂದ ಗಜಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಇದರಿಂದ ಸಾಡೇ ಸತಿಯ ದೋಷಗಳು
Last Updated 13 ಮಾರ್ಚ್ 2023, 10:22 IST
Photos| ಯುದ್ಧ ಭೀತಿ: ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾ ನಿಯೋಜನೆಯ ಉಪಗ್ರಹ ಚಿತ್ರ ಬಿಡುಗಡೆ
err

Photos: ಉಕ್ರೇನ್‌ನ ಅಣು ಸ್ಥಾವರದ ಮೇಲೆ ರಷ್ಯಾ ದಾಳಿ

ಬಿಜೆಪಿಯಿಂಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ ದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ
Last Updated 4 ಮಾರ್ಚ್ 2022, 6:44 IST
Photos: ಉಕ್ರೇನ್‌ನ ಅಣು ಸ್ಥಾವರದ ಮೇಲೆ ರಷ್ಯಾ ದಾಳಿ
err

ಉಕ್ರೇನ್ ಆಕ್ರಮಿಸಿದರೆ ಪುಟಿನ್‌ ಭಾರಿ ಬೆಲೆ ತೆರಬೇಕಾಗುತ್ತದೆ: ಬೈಡನ್ ಎಚ್ಚರಿಕೆ

ಆದರೆ, ತಮಿಳುನಾಡಿನಲ್ಲಿ ಅದು ಚಾಲಕನ ಸೀಟಿನಲ್ಲಿ ಕೂರಲು ಬಯಸಿದೆ. ಎನ್‌ಡಿಎಯ ನಾಯಕತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳುತ್ತದೆ. ಬಿಜೆಪಿ ಮತ್ತು ಇತರೆ ಪಕ್ಷಗಳ ಅದರ ಅಡಿಯಲ್ಲಿ ಬರಬೇಕು ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಹೇಳಿದ್ದಾರೆ.
Last Updated 20 ಜನವರಿ 2022, 14:26 IST
ಉಕ್ರೇನ್ ಆಕ್ರಮಿಸಿದರೆ ಪುಟಿನ್‌ ಭಾರಿ ಬೆಲೆ ತೆರಬೇಕಾಗುತ್ತದೆ: ಬೈಡನ್ ಎಚ್ಚರಿಕೆ

ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮುಗಿಸಿ ಭೂಮಿಗೆ ಮರಳಿದ ರಷ್ಯಾದ ಚಿತ್ರ ತಂಡ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) 12 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಿರುವ ರಷ್ಯಾದ ಚಿತ್ರ ತಂಡ 12 ದಿನಗಳ ನಂತರ ಭೂಮಿಗೆ ಮರಳಿದೆ.
Last Updated 17 ಅಕ್ಟೋಬರ್ 2021, 12:01 IST
ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮುಗಿಸಿ ಭೂಮಿಗೆ ಮರಳಿದ ರಷ್ಯಾದ ಚಿತ್ರ ತಂಡ

ಬಾಹ್ಯಾಕಾಶದಲ್ಲಿ ಮೊದಲ ಸಿನಿಮಾ ಚಿತ್ರೀಕರಣ; ರಷ್ಯಾದ ಚಿತ್ರ ತಂಡ‌ ಇಂದು ಭೂಮಿಗೆ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) 12 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ರಷ್ಯಾದ ಚಿತ್ರ ತಂಡ ಭಾನುವಾರ ಭೂಮಿಗೆ ವಾಪಸ್‌ ಆಗಲಿದೆ.
Last Updated 17 ಅಕ್ಟೋಬರ್ 2021, 4:15 IST
ಬಾಹ್ಯಾಕಾಶದಲ್ಲಿ ಮೊದಲ ಸಿನಿಮಾ ಚಿತ್ರೀಕರಣ; ರಷ್ಯಾದ ಚಿತ್ರ ತಂಡ‌ ಇಂದು ಭೂಮಿಗೆ

ಭಾರತ –ರಷ್ಯಾ ವಿದೇಶಾಂಗ ಸಚಿವರ ಭೇಟಿ: ಅಫ್ಗನ್, ಇಂಡೊ–ಪೆಸಿಫಿಕ್ ಕುರಿತು ಚರ್ಚೆ

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲವ್ರೊವ್‌ ಅವರನ್ನು ಮಂಗಳವಾರ ಇಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಸಹಕಾರ ಸಂಬಂಧದ ಪ್ರಗತಿ ಮತ್ತು ಅಫ್ಗಾನಿಸ್ತಾನ ಮತ್ತು ಇಂಡೊ–ಪೆಸಿಫಿಕ್‌ನ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.
Last Updated 12 ಅಕ್ಟೋಬರ್ 2021, 9:45 IST
ಭಾರತ –ರಷ್ಯಾ ವಿದೇಶಾಂಗ ಸಚಿವರ ಭೇಟಿ: ಅಫ್ಗನ್, ಇಂಡೊ–ಪೆಸಿಫಿಕ್ ಕುರಿತು ಚರ್ಚೆ
ADVERTISEMENT

ರಾಕೆಟ್‌ ಎಂಜಿನ್‌ ಪರೀಕ್ಷಾರ್ಥ ಪ್ರಯೋಗ ಮುಂದೂಡಿದ ರಷ್ಯಾ

ರಷ್ಯಾದ ವೊರೊನೆಜ್‌ ನಗರದಲ್ಲಿ ಕೋವಿಡ್‌ ಪೀಡಿತರಿಗಾಗಿ ಆಮ್ಲಜನಕ ಪೂರೈಕೆಯನ್ನು ವ್ಯವಸ್ಥಿತವಾಗಿಡುವ ಉದ್ದೇಶದಿಂದ ಮಾಸಾಂತ್ಯದವರೆಗೆ ರಾಕೆಟ್‌ ಎಂಜಿನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ತಾತ್ಕಾಲಿಕವಾಗಿ ಕೈಬಿಡಲು ರಷ್ಯಾ ನಿರ್ಧರಿಸಿದೆ. ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ರಷ್ಯಾದಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಶನಿವಾರ ಗಣನೀಯ ಸಂಖ್ಯೆಯಲ್ಲಿ ಸಾವು ದಾಖಲಾಗಿದ್ದು, ಕೋವಿಡ್‌ ಪಿಡುಗು ಕಾಣಿಸಿಕೊಂಡ ನಂತರ ಇದು ಅತ್ಯಧಿಕ ಸಂಖ್ಯೆಯ ಪ್ರಕರಣವಾಗಿದೆ.
Last Updated 10 ಅಕ್ಟೋಬರ್ 2021, 20:40 IST
fallback

ರಷ್ಯಾದ ವಿಮಾನ ಪತನ: ಪ್ಯಾರಾಚೂಟ್‌ ಸಾಹಸಕ್ಕೆ ಹೊರಟ್ಟಿದ್ದ 16 ಮಂದಿ ಸಾವು

ಮಾಸ್ಕೋ: ‘ರಷ್ಯಾದ ಎಲ್ -410 ವಿಮಾನವು ಭಾನುವಾರ ಟಾಟರ್ಸ್ತಾನ್ ಪ್ರದೇಶದ ಬಳಿ ದುರಂತಕ್ಕೀಡಾಗಿದೆ. ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದು, ಆರು ಜನರನ್ನು ರಕ್ಷಿಸಲಾಗಿದೆ' ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಲ್‌–410 ಹಗುರ ವಿಮಾನದಲ್ಲಿ ಒಟ್ಟು 22 ಜನರು ಪ್ರಯಾಣಿಸುತ್ತಿದ್ದರು ಹಾಗೂ ಸ್ಥಳೀಯ ಕಾಲಮಾನ ಬೆಳಿಗ್ಗೆ 9:23ಕ್ಕೆ ವಿಮಾನ ಪತನವಾಗಿದೆ ಎಂದು ತುರ್ತು ಸಚಿವಾಲಯ ಟೆಲಿಗ್ರಾಂ ಚಾನೆಲ್‌ನಲ್ಲಿ ತಿಳಿಸಿದೆ.
Last Updated 10 ಅಕ್ಟೋಬರ್ 2021, 10:03 IST
ರಷ್ಯಾದ ವಿಮಾನ ಪತನ: ಪ್ಯಾರಾಚೂಟ್‌ ಸಾಹಸಕ್ಕೆ ಹೊರಟ್ಟಿದ್ದ 16 ಮಂದಿ ಸಾವು
ADVERTISEMENT
ADVERTISEMENT
ADVERTISEMENT