×
ADVERTISEMENT
ಈ ಕ್ಷಣ :

Petrol Price

ADVERTISEMENT

ಸತತ ಏಳನೇ ದಿನವೂ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಬದಲಾವಣೆ ಇಲ್ಲ

ಸತತ ಏಳನೇ ವಾರವೂ ಜಿಲ್ಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
Last Updated 16 ಜನವರಿ 2022, 8:50 IST
fallback

ಜನರು ರಸ್ತೆಯಲ್ಲೂ ಓಡಾಡಲಾಗದ ಸ್ಥಿತಿ: ಪೆಟ್ರೋಲ್ ದರ ಏರಿಕೆಗೆ ಪ್ರಿಯಾಂಕಾ ಟೀಕೆ

ಹವಾಯಿ ಚಪ್ಪಲಿಯನ್ನು ಧರಿಸಿರುವವರೂ ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಈಗ ಮಧ್ಯಮವರ್ಗದ ಜನರಿಗೂ ರಸ್ತೆಯಲ್ಲಿ ಚಲಿಸಲಾಗದ ಸ್ಥಿತಿಯನ್ನು ತರಲಾಗಿದೆ ಎಂದು ಟೀಕಿಸಿದ್ದಾರೆ.
Last Updated 18 ಅಕ್ಟೋಬರ್ 2021, 8:24 IST
ಜನರು ರಸ್ತೆಯಲ್ಲೂ ಓಡಾಡಲಾಗದ ಸ್ಥಿತಿ: ಪೆಟ್ರೋಲ್ ದರ ಏರಿಕೆಗೆ ಪ್ರಿಯಾಂಕಾ ಟೀಕೆ

ಪೆಟ್ರೋಲ್, ಡೀಸೆಲ್ ದರ ಏರಿಕೆ: ಬೆಂಗಳೂರಿನಲ್ಲಿ ₹ 100 ಗಡಿ ದಾಟಿದ ಡೀಸೆಲ್

ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಭಾನುವಾರ ಲೀಟಿರಿಗೆ 35 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಡೀಸೆಲ್ ದರವು ಲೀಟರಿಗೆ 100ರ ಗಡಿ ದಾಟಿರುವ ನಗರಗ ಸಾಲಿಗೆ ಬೆಂಗಳೂರು ಸಹ ಸೇರಿಕೊಂಡಂತಾಗಿದೆ.
Last Updated 17 ಅಕ್ಟೋಬರ್ 2021, 14:35 IST
ಪೆಟ್ರೋಲ್, ಡೀಸೆಲ್ ದರ ಏರಿಕೆ: ಬೆಂಗಳೂರಿನಲ್ಲಿ ₹ 100 ಗಡಿ ದಾಟಿದ ಡೀಸೆಲ್

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ವಿಜಯಪುರದಲ್ಲಿ ₹ 100ರ ಗಡಿ ದಾಟಿದ ಡೀಸೆಲ್

ವಿಜಯಪುರ ಜಿಲ್ಲೆಯಲ್ಲಿ ಡೀಸೆಲ್ ದರ ಭಾನುವಾರ ₹100 ಗಡಿ ದಾಟಿದೆ. ಡೀಸೆಲ್‌ ಲೀಟರ್‌ಗೆ ₹100.13 ಆಗಿದೆ. ಪೆಟ್ರೋಲ್ ದರ ₹109.24 ಆಗಿದೆ.
Last Updated 17 ಅಕ್ಟೋಬರ್ 2021, 4:35 IST
ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ವಿಜಯಪುರದಲ್ಲಿ ₹ 100ರ ಗಡಿ ದಾಟಿದ ಡೀಸೆಲ್

ಬೆಳಗಾವಿಯಲ್ಲೂ ಶತಕ ಬಾರಿಸಿದ ಡೀಸೆಲ್ ದರ

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ಏರಿಕೆ ಕಂಡಿದೆ.
Last Updated 17 ಅಕ್ಟೋಬರ್ 2021, 4:28 IST
ಬೆಳಗಾವಿಯಲ್ಲೂ ಶತಕ ಬಾರಿಸಿದ ಡೀಸೆಲ್ ದರ

ಬೆಂಗಳೂರಿನಲ್ಲಿ ₹100ರ ಸನಿಹಕ್ಕೆ ಡೀಸೆಲ್‌ ದರ

ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್ ದರ 30 ಪೈಸೆ ಹೆಚ್ಚಳ
Last Updated 16 ಅಕ್ಟೋಬರ್ 2021, 16:27 IST
ಬೆಂಗಳೂರಿನಲ್ಲಿ ₹100ರ ಸನಿಹಕ್ಕೆ ಡೀಸೆಲ್‌ ದರ

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶುಕ್ರವಾರ ಲೀಟರಿಗ್ 35 ಪೈಸೆ ಹೆಚ್ಚಳ ಮಾಡಿವೆ.
Last Updated 15 ಅಕ್ಟೋಬರ್ 2021, 11:04 IST
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ
ADVERTISEMENT

ಸಂಖ್ಯೆ-ಸುದ್ದಿ: ಸರ್ಕಾರದ ಬೊಕ್ಕಸ ತುಂಬಿಸುತ್ತಿರುವ ಇಂಧನ ಅಬಕಾರಿ ಸುಂಕ

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಸಂಗ್ರಹಿಸುತ್ತಿರುವ ಅಬಕಾರಿ ಸುಂಕವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಸುಂಕದ ಪ್ರಮಾಣವನ್ನು ಸರ್ಕಾರ ಏರಿಕೆ ಮಾಡಿದ್ದರಿಂದಲೇ ಸರ್ಕಾರದ ಆದಾಯ ಏರಿಕೆಯಾಗಿದೆ. ತತ್ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಪ್ರತಿ ಲೀಟರ್ ಚಿಲ್ಲರೆ ಮಾರಾಟ ಬೆಲೆ ₹100 ಗಡಿ ದಾಟಿದೆ. 
Last Updated 13 ಅಕ್ಟೋಬರ್ 2021, 19:32 IST
ಸಂಖ್ಯೆ-ಸುದ್ದಿ: ಸರ್ಕಾರದ ಬೊಕ್ಕಸ ತುಂಬಿಸುತ್ತಿರುವ ಇಂಧನ ಅಬಕಾರಿ ಸುಂಕ

ಉಚಿತ ಕೋವಿಡ್ ಲಸಿಕೆ ನೀಡಿಕೆಯೇ ಇಂಧನ ದರ ಏರಿಕೆಗೆ ಕಾರಣ: ಕೇಂದ್ರ ಸಚಿವ ರಾಮೇಶ್ವರ್

ಉಚಿತವಾಗಿ ಕೋವಿಡ್–19 ಲಸಿಕೆ ನೀಡಿದ್ದೇ ಇಂಧನ ದರ ಏರಿಕೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಪ್ರತಿಪಾದಿಸಿದ್ದಾರೆ.
Last Updated 12 ಅಕ್ಟೋಬರ್ 2021, 3:12 IST
ಉಚಿತ ಕೋವಿಡ್ ಲಸಿಕೆ ನೀಡಿಕೆಯೇ ಇಂಧನ ದರ ಏರಿಕೆಗೆ ಕಾರಣ: ಕೇಂದ್ರ ಸಚಿವ ರಾಮೇಶ್ವರ್

ಹೊಸಪೇಟೆಯಲ್ಲಿ ನೂರು ರೂಪಾಯಿ ಗಡಿ ದಾಟಿದ ಡೀಸೆಲ್

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಪರ್ಧೆಗೆ ಬಿದ್ದಂತೆ ಏರುಗತಿಯಲ್ಲಿ ಸಾಗಿವೆ.
Last Updated 11 ಅಕ್ಟೋಬರ್ 2021, 3:49 IST
ಹೊಸಪೇಟೆಯಲ್ಲಿ ನೂರು ರೂಪಾಯಿ ಗಡಿ ದಾಟಿದ ಡೀಸೆಲ್
ADVERTISEMENT
ADVERTISEMENT
ADVERTISEMENT