×
ADVERTISEMENT
ಈ ಕ್ಷಣ :

Karwar

ADVERTISEMENT

PHOTOS: ಕಾರವಾರದ ನೌಕಾನೆಲೆಯ ಕಡಲತೀರದಲ್ಲಿ ರಾಜನಾಥ ಸಿಂಗ್ ಯೋಗಾಸನ

Last Updated 27 ಮೇ 2022, 6:08 IST
PHOTOS: ಕಾರವಾರದ ನೌಕಾನೆಲೆಯ ಕಡಲತೀರದಲ್ಲಿ ರಾಜನಾಥ ಸಿಂಗ್ ಯೋಗಾಸನ
err

ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಕ್ಕೆ ಗ್ರಾಮ ಸಹಾಯಕರ ಒತ್ತಾಯ

ಕಾರವಾರ: ಕೋವಿಡ್‌ನಿಂದ ಮೃತಪಟ್ಟ ಗ್ರಾಮ ಸಹಾಯಕರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಗ್ರಾಮ ಸಹಾಯಕರಿಗೆ ಕೊಡಬೇಕು. ಈ ಬೇಡಿಕೆ ಈಡೇರುವ ತನಕ ತಮ್ಮನ್ನು ಕೋವಿಡ್ 19 ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಬಾರದು ಎಂದು ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಘಟಕವು ಒತ್ತಾಯಿಸಿದೆ.
Last Updated 21 ಜನವರಿ 2022, 15:16 IST
ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಕ್ಕೆ ಗ್ರಾಮ ಸಹಾಯಕರ ಒತ್ತಾಯ

50 ನಿಮಿಷ ಮೊದಲೇ ತಲುಪಲಿದೆ ಕಾರವಾರ– ಯಶವಂತಪುರ ರೈಲು

ಯಶವಂತಪುರ– ಕಾರವಾರ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ (ಸಂಖ್ಯೆ 16515) ವೇಗವನ್ನು ಹೆಚ್ಚಿಸಲು ಕೊಂಕಣ ರೈಲ್ವೆ ತೀರ್ಮಾನಿಸಿದೆ. ಇದರಿಂದ ಕಾರವಾರಕ್ಕೆ 50 ನಿಮಿಷ ಮೊದಲೇ ತಲುಪಲಿದೆ. ಈ ಹಿನ್ನೆಲೆಯಲ್ಲಿ ಜ.24ರಿಂದ ಅನ್ವಯವಾಗುವಂತೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.
Last Updated 21 ಜನವರಿ 2022, 15:01 IST
50 ನಿಮಿಷ ಮೊದಲೇ ತಲುಪಲಿದೆ ಕಾರವಾರ– ಯಶವಂತಪುರ ರೈಲು

ಉತ್ತರ ಕನ್ನಡ | ಕೋವಿಡ್: ಎರಡು ಶಾಲೆಗಳಿಗೆ ಜ.25ರವರೆಗೆ ರಜೆ

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಮುಂದುವರಿದಿದೆ. ಮುಂಡಗೋಡದ ಟಿಬೆಟನ್ ಕ್ಯಾಂಪ್‌ನಲ್ಲಿ ಮತ್ತು ದಾಂಡೇಲಿಯಲ್ಲಿ ತಲಾ ಒಂದು ಶಾಲೆಗೆ ರಜೆ ಜ.25ರ ತನಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಆದೇಶಿಸಿದ್ದಾರೆ.
Last Updated 19 ಜನವರಿ 2022, 13:57 IST
ಉತ್ತರ ಕನ್ನಡ | ಕೋವಿಡ್: ಎರಡು ಶಾಲೆಗಳಿಗೆ ಜ.25ರವರೆಗೆ ರಜೆ

ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ಅನುಮತಿ ಕೊಡಿ: ಪ್ರಣವಾನಂದ ಸ್ವಾಮೀಜಿ ಆಗ್ರಹ

‘ಕೇಂದ್ರ ಸರ್ಕಾರವು ಈ ಬಾರಿಯ ಗಣರಾಜ್ಯೋತ್ಸವಕ್ಕೆ ನಾರಾಯಣ ಗುರು ಅವರ ಸ್ತಬ್ಧಚಿತ್ರವನ್ನು ತಿರಸ್ಕರಿಸಿದೆ. ಇದರಿಂದ ಆರ್ಯ ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು 2–3 ದಿನಗಳಲ್ಲಿ ಭೇಟಿ ಮಾಡಲು ಪ್ರಯತ್ನಿಸಲಾಗುವುದು’ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
Last Updated 17 ಜನವರಿ 2022, 15:04 IST
ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ಅನುಮತಿ ಕೊಡಿ: ಪ್ರಣವಾನಂದ ಸ್ವಾಮೀಜಿ ಆಗ್ರಹ

ನೌಕಾನೆಲೆ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಒತ್ತಾಯ

ಕಾರವಾರ: ‘ನೌಕಾನೆಲೆಯ ಸಿ ಮತ್ತು ಡಿ ದರ್ಜೆಯ ಸಿಬ್ಬಂದಿ ನೇಮಕಾತಿಯಲ್ಲಿ ಯೋಜನೆಗೆ ನಿರಾಶ್ರಿತವಾದ ಕುಟುಂಬಗಳ ಯುವಕರಿಗೆ ಆದ್ಯತೆ ನೀಡಬೇಕು. ಈ ಸಂಬಂಧ ನೌಕಾನೆಲೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕು’ ಎಂದು ಸೀಬರ್ಡ್ ನಿರಾಶ್ರಿತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
Last Updated 18 ಅಕ್ಟೋಬರ್ 2021, 14:10 IST
ನೌಕಾನೆಲೆ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಒತ್ತಾಯ

ಉತ್ತರ ಕನ್ನಡ: ದಾಖಲೆಯಲ್ಲಷ್ಟೇ ಬಯಲು ಶೌಚ ಮುಕ್ತ!

ಸಮುದ್ರ ದಂಡೆ, ರಸ್ತೆ ಬದಿ, ನದಿ ತಟದಲ್ಲಿ ಬಹಿರ್ದೆಸೆ: ತಡೆಗೆ ಮತ್ತಷ್ಟು ಜಾಗೃತಿ ಅಗತ್ಯ
Last Updated 17 ಅಕ್ಟೋಬರ್ 2021, 16:21 IST
ಉತ್ತರ ಕನ್ನಡ: ದಾಖಲೆಯಲ್ಲಷ್ಟೇ ಬಯಲು ಶೌಚ ಮುಕ್ತ!
ADVERTISEMENT
ADVERTISEMENT
ADVERTISEMENT
ADVERTISEMENT