×
ADVERTISEMENT
ಈ ಕ್ಷಣ :

kalaburgi

ADVERTISEMENT

Photos: ಕೃಷ್ಣ ಜನ್ಮಾಷ್ಟಮಿ- ಕಲಬುರಗಿಯಲ್ಲಿ ಕೃಷ್ಣ ವೇಷಧಾರಿ ಮಕ್ಕಳ ಸಂಭ್ರಮ

Last Updated 19 ಆಗಸ್ಟ್ 2022, 12:42 IST
Photos: ಕೃಷ್ಣ ಜನ್ಮಾಷ್ಟಮಿ- ಕಲಬುರಗಿಯಲ್ಲಿ ಕೃಷ್ಣ ವೇಷಧಾರಿ ಮಕ್ಕಳ ಸಂಭ್ರಮ
err

Photos: ಸ್ವಾತಂತ್ರ್ಯದ ಅಮೃತ ಮಹೋತ್ಸವ– ಕಲಬುರಗಿಯಲ್ಲಿ ಚಿಣ್ಣರ ಉತ್ಸಾಹದ ನಡಿಗೆ

Last Updated 11 ಆಗಸ್ಟ್ 2022, 9:43 IST
Photos: ಸ್ವಾತಂತ್ರ್ಯದ ಅಮೃತ ಮಹೋತ್ಸವ– ಕಲಬುರಗಿಯಲ್ಲಿ ಚಿಣ್ಣರ ಉತ್ಸಾಹದ ನಡಿಗೆ
err

ಬೆಂಗಳೂರಿಗೆ ಕೆಲಸಕ್ಕೆ ಗುಳೆ ಹೋಗಲು ಪತಿ ನಕಾರ: ಪತ್ನಿ ಆತ್ಮಹತ್ಯೆ

ಗುಳೆ ಹೋಗಲು ಪತಿ ನಿರಾಕರಿಸಿದ್ದಕ್ಕೆ ತಾಲ್ಲೂಕಿನ ರುದ್ನೂರ ಗ್ರಾಮದ ಪತ್ನಿ ಶಾಂತಮ್ಮ ಸಂತೋಷ ಧರಿಮ್ಯಾಲ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2022, 8:51 IST
ಬೆಂಗಳೂರಿಗೆ ಕೆಲಸಕ್ಕೆ ಗುಳೆ ಹೋಗಲು ಪತಿ ನಕಾರ: ಪತ್ನಿ ಆತ್ಮಹತ್ಯೆ

ಪೊಲೀಸರಿಗೆ 2 ಕ್ರಿಸ್ಟಾ, 10 ಬೊಲೆರೊ ಜೀಪ್

ಇಲಾಖೆ ಮನವಿಗೆ ಸ್ಪಂದಿಸಿ ವಾಹನ ಖರೀದಿಗೆ ಹಣ ಬಿಡುಗಡೆ ಮಾಡಿದ್ದ ಕೆಕೆಆರ್‌ಡಿಬಿ
Last Updated 19 ಜನವರಿ 2022, 6:08 IST
ಪೊಲೀಸರಿಗೆ 2 ಕ್ರಿಸ್ಟಾ, 10 ಬೊಲೆರೊ ಜೀಪ್

ಬೀದರ್‌ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳ, ಕಲಬುರಗಿಯಲ್ಲಿ ಅಲ್ಪ ಪ್ರಮಾಣ ಕುಸಿತ

ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಏರಿಳಿತ
Last Updated 16 ಜನವರಿ 2022, 19:30 IST
ಬೀದರ್‌ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳ, ಕಲಬುರಗಿಯಲ್ಲಿ ಅಲ್ಪ ಪ್ರಮಾಣ ಕುಸಿತ

ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನ ಅವಾಂತರ: ಬಸ್, ಕಾರಿಗೆ ಕಲ್ಲೇಟು

ನಗರದಲ್ಲಿ ಭಾನುವಾರ ಬೆಳಿಗ್ಗೆ ಮಾನಸಿಕ ಅಸ್ವಸ್ಥನೊಬ್ಬ ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ವಿವಿಧ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ನಂತರ ಸಾರ್ವಜನಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದರು.
Last Updated 16 ಜನವರಿ 2022, 8:04 IST
fallback

ಕಲಬುರಗಿಯಿಂದ ಕೊಲ್ಹಾಪುರದವರೆಗೆ ರೈಲು ಸೇವೆ?: ಕನಸು ನನಸಾಗುವ ಕಾಲ ಸನ್ನಿಹಿತ

ಕನಸು ನನಸಾಗುವ ಕಾಲ ಸನ್ನಿಹಿತ; ರೈಲ್ವೆ ಮಂಡಳಿಗೆ ಪತ್ರ ಬರೆಯಲು ಸಿದ್ಧತೆ
Last Updated 16 ಜನವರಿ 2022, 4:09 IST
ಕಲಬುರಗಿಯಿಂದ ಕೊಲ್ಹಾಪುರದವರೆಗೆ ರೈಲು ಸೇವೆ?: ಕನಸು ನನಸಾಗುವ ಕಾಲ ಸನ್ನಿಹಿತ
ADVERTISEMENT

ಆಳಂದ: ಮಾದನ ಹಿಪ್ಪರಗಿ ಖಂಡೇಶ್ವರ ಕಾರಣಿಕೋತ್ಸವ

ಮುಖ್ಯಬೀದಿಗಳಲ್ಲಿ ಆಕರ್ಷಕ ಪಂಜಿನ ಮೆರವಣಿಗೆ
Last Updated 16 ಅಕ್ಟೋಬರ್ 2021, 16:02 IST
ಆಳಂದ: ಮಾದನ ಹಿಪ್ಪರಗಿ ಖಂಡೇಶ್ವರ ಕಾರಣಿಕೋತ್ಸವ

ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಸರಳ ಆಚರಣೆ: ಉಮಾಕಾಂತ ಹಳ್ಳೆ

ನಾಗಾವಿ ಯಲ್ಲಮ್ಮ ದೇವಿ ಜಾತ್ರೆ, ಪಲ್ಲಕ್ಕಿ ಉತ್ಸವ ಸಿದ್ಧತಾ ಸಭೆಯ ಸುದ್ಧಿ
Last Updated 16 ಅಕ್ಟೋಬರ್ 2021, 15:23 IST
ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಸರಳ ಆಚರಣೆ: ಉಮಾಕಾಂತ ಹಳ್ಳೆ

ಹೊಸಳ್ಳಿ ಜನರ ಪ್ರೀತಿ ಮರೆಯಲಾರೆ: ಜಿಲ್ಲಾಧಿಕಾರಿ ಜ್ಯೋತ್ಸ್ನಾ

‘ಜಿಲ್ಲಾಧಿಕಾರಿ ಆಗಿ ಕಲಬುರಗಿಗೆ ಬಂದ ಮೇಲೆ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಆದರೆ ಭೂಕಂಪದ ಆತಂಕದ ಮಧ್ಯೆ ಬದುಕುತ್ತಿರುವ ಹೊಸಳ್ಳಿ ಎಚ್. ಗ್ರಾಮಸ್ಥರಿಂದ ನನಗೆ ಎಲ್ಲಿಯೂ ಸಿಗದಷ್ಟು ಪ್ರೀತಿ, ಸ್ವಾಗತ ಇಲ್ಲಿ ಲಭಿಸಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಭಾವುಕರಾಗಿ ನುಡಿದರು.
Last Updated 16 ಅಕ್ಟೋಬರ್ 2021, 15:01 IST
ಹೊಸಳ್ಳಿ ಜನರ ಪ್ರೀತಿ ಮರೆಯಲಾರೆ: ಜಿಲ್ಲಾಧಿಕಾರಿ ಜ್ಯೋತ್ಸ್ನಾ
ADVERTISEMENT
ADVERTISEMENT
ADVERTISEMENT