×
ADVERTISEMENT
ಈ ಕ್ಷಣ :

Hospet

ADVERTISEMENT

PHOTOS | ಏಸು ಕ್ರಿಸ್ತನ ಶಿಲುಬೆಗೆ ಏರಿಸಿದ ಘಟನೆಯ ರೂಪಕ ಪ್ರದರ್ಶನ

Last Updated 15 ಏಪ್ರಿಲ್ 2022, 14:45 IST
PHOTOS | ಏಸು ಕ್ರಿಸ್ತನ ಶಿಲುಬೆಗೆ ಏರಿಸಿದ ಘಟನೆಯ ರೂಪಕ ಪ್ರದರ್ಶನ
err

PHOTOS | ಹೊಸಪೇಟೆ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಅಂತಿಮ ಹಂತದ ಸಿದ್ಧತೆ

ಚಿತ್ರಗಳಲ್ಲಿ: ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
Last Updated 15 ಏಪ್ರಿಲ್ 2022, 13:17 IST
PHOTOS | ಹೊಸಪೇಟೆ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಅಂತಿಮ ಹಂತದ ಸಿದ್ಧತೆ
err

ಹೊಸಪೇಟೆ: ಚೌಡಯ್ಯ ಜಯಂತಿ, ದಾಸೋಹ ದಿನ ಆಚರಣೆ

ನಗರದ ವಿವಿಧ ಕಡೆಗಳಲ್ಲಿ ಶುಕ್ರವಾರ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯರಾದ ದಿನದ ನಿಮಿತ್ತ ದಾಸೋಹ ದಿನ ಆಚರಿಸಲಾಯಿತು.
Last Updated 21 ಜನವರಿ 2022, 13:28 IST
ಹೊಸಪೇಟೆ: ಚೌಡಯ್ಯ ಜಯಂತಿ, ದಾಸೋಹ ದಿನ ಆಚರಣೆ

ಹೊಸಪೇಟೆ ನಗರಸಭೆ ಅಧ್ಯಕ್ಷರಾಗಿ ಸುಂಕಮ್ಮ, ಉಪಾಧ್ಯಕ್ಷರಾಗಿ ಆನಂದ್ ಆಯ್ಕೆ

ಸುಂಕಮ್ಮ 4ನೇ ವಾರ್ಡ್, ಆನಂದ್ 15ನೇ ವಾರ್ಡ್ ಸದಸ್ಯರು. ಅಧ್ಯಕ್ಷ ಸ್ಥಾನಕ್ಕೆ ಸುಂಕಮ್ಮ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಬಿ. ನಾರಾಯಣಪ್ಪ ಹಾಗೂ ಬಿಜೆಪಿಯಿಂದ ಆನಂದ್ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಚುನಾವಣೆಯಲ್ಲಿ ಆನಂದ್ ಆಯ್ಕೆಯಾದರು.
Last Updated 21 ಜನವರಿ 2022, 9:59 IST
ಹೊಸಪೇಟೆ ನಗರಸಭೆ ಅಧ್ಯಕ್ಷರಾಗಿ ಸುಂಕಮ್ಮ, ಉಪಾಧ್ಯಕ್ಷರಾಗಿ ಆನಂದ್ ಆಯ್ಕೆ

ಮಕ್ಕಳ ಆಸ್ಪತ್ರೆಗಳಿಗೆ ಇಲ್ಲ ನಿಯಂತ್ರಣ; ನಸುಕಿನಲ್ಲಿ 4ಕ್ಕೆ ಪಡೆಯಬೇಕು ಟೋಕನ್

ವೈದ್ಯರ ಕಾಣಲು ನಸುಕಿನಲ್ಲಿ 4ಕ್ಕೆ ಪಡೆಯಬೇಕು ಟೋಕನ್‌; ಶುಲ್ಕದಲ್ಲೂ ವ್ಯತ್ಯಾಸ
Last Updated 19 ಜನವರಿ 2022, 12:04 IST
ಮಕ್ಕಳ ಆಸ್ಪತ್ರೆಗಳಿಗೆ ಇಲ್ಲ ನಿಯಂತ್ರಣ; ನಸುಕಿನಲ್ಲಿ 4ಕ್ಕೆ ಪಡೆಯಬೇಕು ಟೋಕನ್

ತ್ಯಾಜ್ಯ ವಿಲೇವಾರಿ ಘಟಕದ ಯಂತ್ರ ಕಳವು; ₹5 ಲಕ್ಷ ವಸ್ತುಗಳೊಂದಿಗೆ ಮೂವರ ಬಂಧನ

ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಯಂತ್ರ ಕಳವು
Last Updated 19 ಜನವರಿ 2022, 10:33 IST
ತ್ಯಾಜ್ಯ ವಿಲೇವಾರಿ ಘಟಕದ ಯಂತ್ರ ಕಳವು; ₹5 ಲಕ್ಷ ವಸ್ತುಗಳೊಂದಿಗೆ ಮೂವರ ಬಂಧನ

ವಿಜಯನಗರ: ಕೃಷ್ಣದೇವರಾಯ ಜಯಂತಿ ಆಚರಣೆ

ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯನ ಜಯಂತಿ ಸೋಮವಾರ ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಆಚರಿಸಲಾಯಿತು.
Last Updated 17 ಜನವರಿ 2022, 10:58 IST
ವಿಜಯನಗರ: ಕೃಷ್ಣದೇವರಾಯ ಜಯಂತಿ ಆಚರಣೆ
ADVERTISEMENT

ಬಳ್ಳಾರಿಯಲ್ಲಿ ವೀಕೆಂಡ್‌ ಕರ್ಫ್ಯೂ: ಎರಡನೇ ದಿನ ಜನರ ಓಡಾಟ ಸಾಮಾನ್ಯ

ಮೊದಲ ದಿನವಾದ ಶನಿವಾರಕ್ಕೆ ಹೋಲಿಸಿದರೆ ಎರಡನೇ ದಿನ ಜನರ ಓಡಾಟ ಸ್ವಲ್ಪ ಹೆಚ್ಚೇ ಇತ್ತು. ಜನ ಎಂದಿನಂತೆ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದರು. ದಿನಪತ್ರಿಕೆ, ಹಾಲು ಖರೀದಿಸಿದರು. ಹೂ, ಹಣ್ಣು, ಮಾಂಸದಂಗಡಿಗಳು ತೆರೆದಿದ್ದವು. ಬೆಳಿಗ್ಗೆ ಹೆಚ್ಚಿನ ಜನ ಕಂಡು ಬಂದರು. ಮಧ್ಯಾಹ್ನ ಜನರ ಓಡಾಟ ತಗ್ಗಿತು. ಪುನಃ ಸಂಜೆ ವೇಳೆಗೆ ಜನರ ಓಡಾಟ ಮತ್ತೆ ಹೆಚ್ಚಿತು.
Last Updated 16 ಜನವರಿ 2022, 16:37 IST
ಬಳ್ಳಾರಿಯಲ್ಲಿ ವೀಕೆಂಡ್‌ ಕರ್ಫ್ಯೂ: ಎರಡನೇ ದಿನ ಜನರ ಓಡಾಟ ಸಾಮಾನ್ಯ

ಹಂಪಿಯಲ್ಲಿ ಸೂರ್ಯ ನಮಸ್ಕಾರ

ರಂಜು ಆರ್ಟ್ಸ್‌ ಯೋಗ ಟ್ರಸ್ಟ್‌ನಿಂದ ಹಂಪಿ ಪ್ರಕಾಶ ನಗರದಲ್ಲಿ ಭಾನುವಾರ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 16 ಜನವರಿ 2022, 10:49 IST
ಹಂಪಿಯಲ್ಲಿ ಸೂರ್ಯ ನಮಸ್ಕಾರ

ಸತತ ಏಳನೇ ದಿನವೂ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಬದಲಾವಣೆ ಇಲ್ಲ

ಸತತ ಏಳನೇ ವಾರವೂ ಜಿಲ್ಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
Last Updated 16 ಜನವರಿ 2022, 8:50 IST
fallback
ADVERTISEMENT
ADVERTISEMENT
ADVERTISEMENT