ಹೊಸಪೇಟೆ (ವಿಜಯನಗರ): ರಂಜು ಆರ್ಟ್ಸ್ ಯೋಗ ಟ್ರಸ್ಟ್‌ನಿಂದ ಹಂಪಿ ಪ್ರಕಾಶ ನಗರದಲ್ಲಿ ಭಾನುವಾರ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಟ್ರಸ್ಟ್ ಅಧ್ಯಕ್ಷೆ ರಂಜಾನ್‌ಬೀ ಅವರು ಮಕ್ಕಳಿಗೆ ಯೋಗ ಹೇಳಿಕೊಟ್ಟರು. ಮಕ್ಕಳು ಯೋಗದ ವಿವಿಧ ಆಸನಗಳು, ಸೂರ್ಯ ನಮಸ್ಕಾರ ಮಾಡಿದರು. ಹಂಪಿ, ಕಡ್ಡಿರಾಂಪುರ, ಪ್ರಕಾಶ ನಗರ ಸೇರಿದಂತೆ ಸುತ್ತಮುತ್ತಲಿನ ಮಕ್ಕಳು ಪಾಲ್ಗೊಂಡಿದ್ದರು.

ರಂಜಾನ್‌ಬೀ ಮಾತನಾಡಿ, ‘ಕೇಂದ್ರ ಸರ್ಕಾರದ ಸೂರ್ಯ ನಮಸ್ಕಾರ ಅಭಿಯಾನದಲ್ಲಿ ನಮ್ಮ ಟ್ರಸ್ಟ್ ಮಕ್ಕಳು ಭಾಗವಹಿಸಿರುವುದು ಸಂತೋಷದ ವಿಷಯ. ಯೋಗ, ಸೂರ್ಯ ನಮಸ್ಕಾರದಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ’ ಎಂದರು. ಮೋಹನ್ ಚಿಕ್ಕ ಭಟ್ ಜೋಶಿ, ವಿರುಪಾಕ್ಷಿ ವಿ, ಫಕ್ರುದ್ದೀನ್ ಪಾಲ್ಗೊಂಡಿದ್ದರು.

ರಂಜು ಆರ್ಟ್ಸ್ ಯೋಗ ಟ್ರಸ್ಟ್‌ನಿಂದ ಹಂಪಿ ಪ್ರಕಾಶ ನಗರದಲ್ಲಿ ಭಾನುವಾರ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.