×
ADVERTISEMENT
ಈ ಕ್ಷಣ :

Health

ADVERTISEMENT

ಪ್ರಯೋಗ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿಯ ಕಿಡ್ನಿ ಕಸಿ

ಜತೆಗಿನ ಮೈತ್ರಿ ಮುಂದುವರಿಯಲಿದೆ ಎಂದು ಎಐಎಡಿಎಂಕೆ ಗುರುವಾರ ಪ್ರಕಟಿಸಿದೆ. ಎರಡೂ ಪಕ್ಷಗಳ ನಡುವಿನ ತಿಕ್ಕಾಟದ ನಡುವೆ, ಅಸಮಾಧಾನ ತೀವ್ರಗೊಂಡಿದ್ದರಿಂದ ಮೈತ್ರಿಗೆ ಸಂಚಕಾರ ಎದುರಾಗಲಿದೆ ಎನ್ನಲಾಗಿತ್ತು. ಆದರೆ 2024ರ ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಸೇರಿ ಎದುರಿಸಲಿವೆ ಎಂದು ಎಐಎಡಿಎಂಕೆ ತಿಳಿಸಿದೆ.
Last Updated 20 ಜನವರಿ 2022, 15:25 IST
ಪ್ರಯೋಗ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿಯ ಕಿಡ್ನಿ ಕಸಿ

ಕೋವಿಡ್‌: ಹಿಂದುಳಿದ ತಾಲ್ಲೂಕು ಆಸ್ಪತ್ರೆಗಳಲ್ಲಿ ಸುಧಾರಿಸದ ವ್ಯವಸ್ಥೆ

ಬಹುತೇಕ ಕಡೆ ಕಾರ್ಯನಿರ್ವಹಿಸದ ವೈದ್ಯಕೀಯ ಆಮ್ಲಜನಕ ಘಟಕಗಳು
Last Updated 19 ಜನವರಿ 2022, 17:18 IST
ಕೋವಿಡ್‌: ಹಿಂದುಳಿದ ತಾಲ್ಲೂಕು ಆಸ್ಪತ್ರೆಗಳಲ್ಲಿ ಸುಧಾರಿಸದ ವ್ಯವಸ್ಥೆ

ಆರೋಗ್ಯ: ಕಣ್ಣಿನ ಕಡೆಗೆ ಗಮನ ಇರಲಿ

ಈಗ ನಾವು ನಮ್ಮ ಕಣ್ಣುಗಳನ್ನು ಹೆಚ್ಚು ದುಡಿಸಿಕೊಳ್ಳುತ್ತಿದ್ದೇವೆ. ಮೊಬೈಲನ್ನು ಪದೇ ಪದೇ ನೋಡುತ್ತಿರುವುದು, ಹತ್ತಿರ ಹಿಡಿದು ನೋಡುವುದು, ಮಲಗಿ ನೋಡುವುದು, ಕತ್ತಲಲ್ಲಿ ಎಂದರೆ ಮುಸುಕು ಹಾಕಿಕೊಂಡು ಮೊಬೈಲಿನ ಬೆಳಕಿನಲ್ಲೇ ನೋಡುವುದು, ಚಲನಚಿತ್ರಗಳ ನಿರಂತರ ವೀಕ್ಷಣೆ, ಅತಿಯಾದ ಅಂತರ್ಜಾಲದ ಉಪಯೋಗಗಳು, ಮೊಬೈಲ್– ಕಂಪ್ಯೂಟರ್‌ ಗೇಮ್‌ಗಳ ಗೀಳು – ಇವು ಕಣ್ಣಿನ ನರಮಂಡಲಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ.
Last Updated 17 ಜನವರಿ 2022, 19:30 IST
ಆರೋಗ್ಯ: ಕಣ್ಣಿನ ಕಡೆಗೆ ಗಮನ ಇರಲಿ

ಆಹಾರ-ಆರೋಗ್ಯ: ಅನ್ನಸಂಸ್ಕೃತಿ ಅನ್ಯಸಂಸ್ಕೃತಿ ಆಗದಿರಲಿ

ಅನ್ನವಿಲ್ಲದೆ ನಮ್ಮ ಅಸ್ತಿತ್ವವೇ ಇರದು. ನಾವು ಉಣ್ಣುವ ಅನ್ನವಷ್ಟೆ ‘ಅನ್ನ’ವೆ? ಅನ್ನಕ್ಕೂ ನಮ್ಮ ವ್ಯಕ್ತಿತ್ವಕ್ಕೂ ಇರಬೇಕಾದ ನಂಟು ಹೇಗೆ? ಅನ್ನಸಂಸ್ಕೃತಿಯಲ್ಲಿ ನಮ್ಮ ಮಾನಸಿಕ ದೈಹಿಕ ಆರೋಗ್ಯವೂ ಇದೆಯಷ್ಟೆ!
Last Updated 17 ಜನವರಿ 2022, 19:30 IST
ಆಹಾರ-ಆರೋಗ್ಯ: ಅನ್ನಸಂಸ್ಕೃತಿ ಅನ್ಯಸಂಸ್ಕೃತಿ ಆಗದಿರಲಿ

‘ಆರೋಗ್ಯವಾಣಿ –104’ ಸ್ಥಗಿತ: ₹34.70 ಕೋಟಿಗೆ ಪಿಎಸ್‌ಎಂಆರ್‌ಐ ನೋಟಿಸ್‌

ಕೋವಿಡ್‌ ಮೂರನೇ ಅಲೆ ಅಬ್ಬರಿಸುತ್ತಿರುವ ಬೆನ್ನಲ್ಲೇ, ರಾಜ್ಯದ ‘ಆರೋಗ್ಯವಾಣಿ–104’ ಸ್ಥಗಿತಗೊಂಡಿದೆ. ಇದರಿಂದಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ಲಭ್ಯವಿದ್ದ ಆರೋಗ್ಯ ಸೇವಾ ಸೌಲಭ್ಯಕ್ಕೆ ಸಮಸ್ಯೆಯಾಗಿದೆ. ಜೊತೆಗೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿದ್ದ ಈ ಸಹಾಯವಾಣಿ ಕೇಂದ್ರದ 400ಕ್ಕೂ ಹೆಚ್ಚು ಸಿಬ್ಬಂದಿ ಬೀದಿಗೆ ಬೀಳುವ ಆತಂಕ ಎದುರಾಗಿದೆ.
Last Updated 16 ಜನವರಿ 2022, 20:24 IST
‘ಆರೋಗ್ಯವಾಣಿ –104’ ಸ್ಥಗಿತ: ₹34.70 ಕೋಟಿಗೆ ಪಿಎಸ್‌ಎಂಆರ್‌ಐ ನೋಟಿಸ್‌

ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸುಧಾರಿಸುತ್ತಿದೆ: ಮಹಾರಾಷ್ಟ್ರ ಆರೋಗ್ಯ ಸಚಿವ ತೋಪೆ

ಮುಂಬೈನ ಆಸ್ಪತ್ರೆಗೆ ದಾಖಲಾಗಿರುವ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ತೋಪೆ ಭಾನುವಾರ ಹೇಳಿದ್ದಾರೆ.
Last Updated 16 ಜನವರಿ 2022, 13:16 IST
ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸುಧಾರಿಸುತ್ತಿದೆ: ಮಹಾರಾಷ್ಟ್ರ ಆರೋಗ್ಯ ಸಚಿವ ತೋಪೆ

ಆರೋಗ್ಯ: ಜೀರ್ಣಕ್ರಿಯೆ ಹೆಚ್ಚಿಸಿ ತೂಕ ಇಳಿಸಿ...

ಚಯಾಪಚಯ ದರ ಹೆಚ್ಚಿದ್ದಷ್ಟೂ ದೇಹದಲ್ಲಿ ಕ್ಯಾಲೊರಿ ಸಂಗ್ರಹ ಕಡಿಮೆಯಾಗುತ್ತದೆ. ದೇಹದಲ್ಲಿ ಚಯಾಪಚಯ ವೇಗ ಹೆಚ್ಚಿಸಲು ಈ ಕೆಳಗಿನ 5 ಮಾರ್ಗಗಳನ್ನು ಅನುಸರಿಸಬಹುದು. ಆ ಮೂಲಕ ತೂಕ ಇಳಿಸಲು ಸಾಧ್ಯ.
Last Updated 15 ಅಕ್ಟೋಬರ್ 2021, 19:30 IST
ಆರೋಗ್ಯ: ಜೀರ್ಣಕ್ರಿಯೆ ಹೆಚ್ಚಿಸಿ ತೂಕ ಇಳಿಸಿ...
ADVERTISEMENT

ಅರ್ಥಪೂರ್ಣ ದಿನಕ್ಕಿರಲಿ ಆರೋಗ್ಯಕರ ಹವ್ಯಾಸ..

ಪ್ರತಿ ಕ್ಷಣವನ್ನು ಪ್ರತಿ ದಿನವನ್ನು ನಾವು ಜೀವಿಸಬೇಕು, ಅರ್ಥಪೂರ್ಣವಾಗಿ. ಪ್ರತಿ ದಿನವೂ ನಮ್ಮ ಜೀವನದ ಮತ್ತೊಂದು ಕ್ರಿಯಾಶೀಲ ದಿನವಾಗಿರಬೇಕು. ನಮ್ಮ ಉನ್ನತಿಗೆ ಪ್ರತಿ ದಿನವೂ ಪೂರಕವಾಗಿರಬೇಕು.
Last Updated 15 ಅಕ್ಟೋಬರ್ 2021, 19:30 IST
ಅರ್ಥಪೂರ್ಣ ದಿನಕ್ಕಿರಲಿ ಆರೋಗ್ಯಕರ ಹವ್ಯಾಸ..

ಕೋವಿಡ್ ಕಡಿಮೆ ಆಗುತ್ತಿದೆ ಎಂದು ಕೈ ತೊಳೆಯುವ ಅಭ್ಯಾಸ ಬಿಡಬೇಡಿ!

ಸ್ವಚ್ಛ ಕೈಗಳು ಆರೋಗ್ಯಕರ ಜೀವನ ಹೊಂದಿರುವ ಸಂಕೇತ. ಅ.15 ವಿಶ್ವ ಕೈ ತೊಳೆಯುವ ಜಾಗೃತಿ ದಿನ. ಕೈ ತೊಳೆಯುವುದರಲ್ಲಿ ವಿಶೇಷವೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಆದರೆ, ಈ ಚಿಕ್ಕ ವಿಷಯವೇ ದೊಡ್ಡ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.
Last Updated 15 ಅಕ್ಟೋಬರ್ 2021, 12:27 IST
ಕೋವಿಡ್ ಕಡಿಮೆ ಆಗುತ್ತಿದೆ ಎಂದು ಕೈ ತೊಳೆಯುವ ಅಭ್ಯಾಸ ಬಿಡಬೇಡಿ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ: ಏಮ್ಸ್

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೆಹಲಿಯ ಏಮ್ಸ್‌ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2021, 9:24 IST
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ: ಏಮ್ಸ್
ADVERTISEMENT
ADVERTISEMENT
ADVERTISEMENT