×
ADVERTISEMENT
ಈ ಕ್ಷಣ :

FactCheck

ADVERTISEMENT

ಫ್ಯಾಕ್ಟ್‌ ಚೆಕ್‌: ಲವ್‌ ಜಿಹಾದ್‌ಗೆ ಬಜರಂಗದಳ ತಡೆಯೊಡ್ಡಿದ್ದು ನಿಜವೇ?

‘ಲವ್‌ ಜಿಹಾದ್‌’ ಪ್ರಕರಣವೊಂದನ್ನು ತಡೆದಿರುವುದಾಗಿ ಬಜರಂಗ ದಳ ಹೇಳಿಕೊಂಡಿದೆ.
Last Updated 20 ಜನವರಿ 2022, 16:12 IST
ಫ್ಯಾಕ್ಟ್‌ ಚೆಕ್‌: ಲವ್‌ ಜಿಹಾದ್‌ಗೆ ಬಜರಂಗದಳ ತಡೆಯೊಡ್ಡಿದ್ದು ನಿಜವೇ?

ಫ್ಯಾಕ್ಟ್‌ಚೆಕ್‌: ಕೇಜ್ರಿವಾಲ್‌, ಭಗವಂತ್‌ ಮಾನ್‌ರ ವೈರಲ್‌ ಚಿತ್ರ ನಿಜವೇ?

ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಮತ್ತು ಎಎಪಿ ಸಂಸದ ಭಗವಂತ್‌ ಮಾನ್‌ ಅವರು ಮದ್ಯದಂಗಡಿ ಮುಂದೆ ಕುಳಿತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 19 ಜನವರಿ 2022, 15:35 IST
ಫ್ಯಾಕ್ಟ್‌ಚೆಕ್‌: ಕೇಜ್ರಿವಾಲ್‌, ಭಗವಂತ್‌ ಮಾನ್‌ರ ವೈರಲ್‌ ಚಿತ್ರ ನಿಜವೇ?

Fact check: ತಾಲಿಬಾನಿಗಳು ತಾಯಿ, ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ನಿಜವೇ?

ಮಹಿಳೆಯು ಕಾರು ಓಡಿಸುತ್ತಿದ್ದಳು ಎಂಬ ಕಾರಣಕ್ಕೆ ತಾಲಿಬಾನಿಗಳು ತಾಯಿ ಹಾಗೂ ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
Last Updated 16 ಜನವರಿ 2022, 18:06 IST
Fact check: ತಾಲಿಬಾನಿಗಳು ತಾಯಿ, ಮಗುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ನಿಜವೇ?

FACT CHECK: ಉಪವಾಸನಿರತ ಪೊಲೀಸರಿಗೆ ಯೋಗಿ ಸರ್ಕಾರದಿಂದ ಫಲಾಹಾರ?

ಪೊಲೀಸರು ಸಾಮೂಹಿಕ ಭೋಜನ ಮಾಡುತ್ತಿರುವ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ‘ಯೋಗಿ ಸರ್ಕಾರವು ನವರಾತ್ರಿಯ ಉಪವಾಸ ಆಚರಿಸುವ ಪೊಲೀಸ್ ಸಿಬ್ಬಂದಿಗೆ ಫಲಾಹಾರದ ವಿಶೇಷ ವ್ಯವಸ್ಥೆ ಮಾಡಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಇಂತಹ ದೃಶ್ಯ ನೋಡಿದ್ದೇನೆ. ಇಂತಹ ದೃಶ್ಯಗಳು ಇಫ್ತಾರ್‌ ವೇಳೆ ಮಾತ್ರ ಕಾಣಸಿಗುತ್ತಿದ್ದವು’ ಎಂಬುದಾಗಿ ಟ್ವಿಟರ್ ಬಳಕೆದಾರರೊಬ್ಬರು ಉಲ್ಲೇಖಿಸಿದ್ದಾರೆ. ಪೊಲೀಸ್ ಮೀಡಿಯಾ ಸೇರಿದಂತೆ ಕೆಲವು ವೆಬ್‌ಸೈಟ್‌ಗಳು ಇದೇ ಅರ್ಥದಲ್ಲಿ ವರದಿ ಮಾಡಿವೆ. ಇಂತಹ ಕಾರ್ಯಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಆಯೋಜಿಸಿದೆ ಎಂಬ ಕುರಿತ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ.
Last Updated 17 ಅಕ್ಟೋಬರ್ 2021, 19:30 IST
FACT CHECK: ಉಪವಾಸನಿರತ ಪೊಲೀಸರಿಗೆ ಯೋಗಿ ಸರ್ಕಾರದಿಂದ ಫಲಾಹಾರ?

Fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?

ಅರುಣಾಚಲ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಣ್ಣಮಟ್ಟದ ಘರ್ಷಣೆ ನಡೆದಿತ್ತು. ಚೀನಾ ಸೈನಿಕರು ಗಡಿದಾಟಿ ಬಂದಿದ್ದರು ಎನ್ನಲಾಗಿತ್ತು. ಹೀಗೆ ಗಡಿ ದಾಟಿ ಬಂದ ಸುಮಾರು ನೂರು ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಗಾಜಿಯಾಬಾದ್‌ನ ಬಿಜೆಪಿ ಸಂಚಾಲಕ ಆನಂದ್ ಕಲ್ರಾ ಅವರು ಚೀನಾ ಸೈನಿಕರನ್ನು ಬಂಧಿಸಲಾಗಿದೆ ಎಂಬುದನ್ನು ಬಿಂಬಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಹಲವರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ.
Last Updated 12 ಅಕ್ಟೋಬರ್ 2021, 19:30 IST
Fact check: ಗಡಿ ದಾಟಿ ಬಂದ ಚೀನಾ ಸೈನಿಕರ ಬಂಧನ?

Fact check: ಸೇನಾ ಕೆಲಸಕ್ಕೆ ರೈತರು ಅಡ್ಡಿಪಡಿಸಿದರೇ?

ಭಾರತ–ಚೀನಾ ಗಡಿಯತ್ತ ಸಾಗುತ್ತಿದ್ದ ಸೇನಾ ಬೆಂಗಾವಲು ಪಡೆಗೆ ರೈತರು ತಡೆ ಒಡ್ಡಿದರೇ? ವೈರಲ್ ಆಗಿರುವ ವಿಡಿಯೊ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ರೈತರ ಗುಂಪಿನ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯ ಇದರಲ್ಲಿದೆ. ಪ್ರತಿಭಟನೆ ನಡೆಸುತ್ತಿರುವ ರೈತರು ಸೇನಾ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.
Last Updated 10 ಅಕ್ಟೋಬರ್ 2021, 19:31 IST
Fact check: ಸೇನಾ ಕೆಲಸಕ್ಕೆ ರೈತರು ಅಡ್ಡಿಪಡಿಸಿದರೇ?
ADVERTISEMENT
ADVERTISEMENT
ADVERTISEMENT
ADVERTISEMENT