×
ADVERTISEMENT
ಈ ಕ್ಷಣ :

Electric vehicles

ADVERTISEMENT

ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತಾ ಸಾಲ: ಎಸ್‌ಎಂಇವಿ ಒತ್ತಾಯ

ವಿದ್ಯುತ್‌ ಚಾಲಿತ ವಾಹನಗಳಿಗೆ (ಇ.ವಿ.) ಆದ್ಯತಾ ವಲಯದ ಅಡಿಯಲ್ಲಿ ಸಾಲ ನೀಡುವುದನ್ನು ಪರಿಗಣಿಸುವಂತೆ ಎಂದು ವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘವು (ಎಸ್‌ಎಂಇವಿ) ಸರ್ಕಾರವನ್ನು ಒತ್ತಾಯಿಸಿದೆ.
Last Updated 20 ಜನವರಿ 2022, 16:58 IST
ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತಾ ಸಾಲ: ಎಸ್‌ಎಂಇವಿ ಒತ್ತಾಯ

ಒಳನೋಟ: ಇ.ವಿ. ಬಳಕೆಗೆ ಬೇಕಿದೆ ಇನ್ನಷ್ಟು ಉತ್ತೇಜನ

ಪರಿಸರ ಮಾಲಿನ್ಯ ತಡೆಗೆ ಮತ್ತು ತೈಲ ಆಮದು ವೆಚ್ಚದ ಹೊರೆ ತಗ್ಗಿಸಲು ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ತಯಾರಿಗೆ ಮತ್ತು ಬಳಕೆ ಉತ್ತೇಜಿಸುತ್ತಿದೆ. ಅದಕ್ಕಾಗಿ ಯೋಜನೆ (ಫೇಮ್‌) ಜಾರಿಗೊಳಿಸಿದೆಯಾದರೂ, ಗುರಿ ಸಾಧನೆ ಪೂರ್ತಿಯಾಗಿ ಆಗಿಲ್ಲ.
Last Updated 10 ಅಕ್ಟೋಬರ್ 2021, 2:54 IST
ಒಳನೋಟ: ಇ.ವಿ. ಬಳಕೆಗೆ ಬೇಕಿದೆ ಇನ್ನಷ್ಟು ಉತ್ತೇಜನ

ಒಳನೋಟ: ಎಲೆಕ್ಟ್ರಿಕ್‌ ಬಸ್‌ಗಳ ತಯಾರಿಯಲ್ಲೇ ಇದೆ ಕೆಎಸ್‌ಆರ್‌ಟಿಸಿ

ಇ–ಬಸ್ ಯುಗ: 6 ವರ್ಷಗಳ ಬಳಿಕ ಪರಿಕ್ಷಾರ್ಥ ಸಂಚಾರ ಆರಂಭಿಸಿದ ಬಿಎಂಟಿಸಿ
Last Updated 10 ಅಕ್ಟೋಬರ್ 2021, 2:48 IST
ಒಳನೋಟ: ಎಲೆಕ್ಟ್ರಿಕ್‌ ಬಸ್‌ಗಳ ತಯಾರಿಯಲ್ಲೇ ಇದೆ ಕೆಎಸ್‌ಆರ್‌ಟಿಸಿ

ಒಳನೋಟ: ಬೆಂಗಳೂರಿನ ನೆಲದಲ್ಲಿ ‘ಇ.ವಿ ನವೋದ್ಯಮ’

ವಿಶ್ವದ ಅಗ್ರ ನಗರಗಳ ಪಟ್ಟಿಯಲ್ಲಿರುವ ಬೆಂಗಳೂರು, ಸಾರಿಗೆ ಕ್ಷೇತ್ರದಲ್ಲೂ ಹೆಗ್ಗಳಿಕೆ ಪಡೆದಿದೆ. ನಗರದಲ್ಲಿ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಆರಂಭಿಸಿದ್ದ ಓಲಾ ಕಂಪನಿ, ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ.
Last Updated 10 ಅಕ್ಟೋಬರ್ 2021, 2:39 IST
ಒಳನೋಟ: ಬೆಂಗಳೂರಿನ ನೆಲದಲ್ಲಿ ‘ಇ.ವಿ ನವೋದ್ಯಮ’

ಒಳನೋಟ | ರಾಜ್ಯದಲ್ಲಿ ಹೊಸದಾಗಿ 1,000 ಚಾರ್ಜಿಂಗ್ ಕೇಂದ್ರಗಳು: ಸುನಿಲ್‌ ಕುಮಾರ್‌

‘ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗಾಗಿ ಈಗ 136 ರೀಚಾರ್ಜಿಂಗ್ ಕೇಂದ್ರಗಳಿವೆ. ಈ ವರ್ಷ ಹೊಸದಾಗಿ 1,000 ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ, ಸರ್ಕಾರಿ ಕಚೇರಿಗಳು, ಹೆದ್ದಾರಿಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು. ನಂತರದ ಹಂತದಲ್ಲಿ ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಕಡ್ಡಾಯವಾಗಿ ಮಾಡಲು ಉದ್ದೇಶಿಸಲಾಗಿದೆ’ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದರು.
Last Updated 10 ಅಕ್ಟೋಬರ್ 2021, 2:34 IST
ಒಳನೋಟ | ರಾಜ್ಯದಲ್ಲಿ ಹೊಸದಾಗಿ 1,000 ಚಾರ್ಜಿಂಗ್ ಕೇಂದ್ರಗಳು: ಸುನಿಲ್‌ ಕುಮಾರ್‌

ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?

ದೇಶದ ವಾಹನ ಮಾರುಕಟ್ಟೆಯಲ್ಲಿ 2030ರ ವೇಳೆಗೆ ವಿದ್ಯುತ್ ಚಾಲಿತ ವಾಹನಗಳ ಪ್ರಾಬಲ್ಯ ಇರಬೇಕು ಎಂಬ ಮಹತ್ವಾಕಾಂಕ್ಷೆಯನ್ನು ‘ನೀತಿ ಆಯೋಗ’ ಹೊಂದಿದೆ. ಆದರೆ, ವಿದ್ಯುತ್ ಚಾಲಿತ (ಇ.ವಿ.) ವಾಹನಗಳಿಗೆ ಸಂಬಂಧಿಸಿದಂತೆ ಈಗ ಇರುವ ನೀತಿಗಳು, ಮಾರುಕಟ್ಟೆ ಪರಿಸ್ಥಿತಿ ಹಾಗೂ ಮೂಲಸೌಕರ್ಯ ಇದರ ಈಡೇರಿಕೆಗೆ ಪೂರಕವಾಗಿ ಇವೆಯೇ?
Last Updated 10 ಅಕ್ಟೋಬರ್ 2021, 1:15 IST
ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?

ಒಳನೋಟ | ವಿದ್ಯುತ್‌ ಚಾಲಿತ ವಾಹನಗಳ ಬಳಕೆ: ತೊಡಕುಗಳು ಹಲವು

ಭಾರತದಲ್ಲಿ ಸದ್ಯ ಹಲವು ವಿದ್ಯುತ್‌ ಚಾಲಿತ ಕಾರುಗಳು ಮಾರಾಟವಾಗುತ್ತಿವೆ. ಪ್ರವೇಶಮಟ್ಟದ ವಿದ್ಯುತ್ ಚಾಲಿತ ಕಾರುಗಳು ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 80-90 ಕಿ.ಮೀ.ನಷ್ಟು ದೂರ ಕ್ರಮಿಸುವ (ರೇಂಜ್) ಸಾಮರ್ಥ್ಯ ಹೊಂದಿವೆ. ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಚಾಲಿತ ಕಾರುಗಳ ರೇಂಜ್‌ 300 ಕಿ.ಮೀ.ನಿಂದ 450 ಕಿ.ಮೀ.ವರೆಗೂ ಇವೆ. ಇವುಗಳಲ್ಲಿ ಕೆಲವು ಕಾರುಗಳನ್ನಷ್ಟೇ ದೂರದ ಪ್ರಯಾಣಕ್ಕೆ ಬಳಸಲು ಸಾಧ್ಯವಾಗುತ್ತದೆ, ಅದೂ ಹೆದ್ದಾರಿ ಮಧ್ಯೆ ಚಾರ್ಜಿಂಗ್ ವ್ಯವಸ್ಥೆ ಇದ್ದರೆ ಮಾತ್ರ.
Last Updated 10 ಅಕ್ಟೋಬರ್ 2021, 1:10 IST
ಒಳನೋಟ | ವಿದ್ಯುತ್‌ ಚಾಲಿತ ವಾಹನಗಳ ಬಳಕೆ: ತೊಡಕುಗಳು ಹಲವು
ADVERTISEMENT
ADVERTISEMENT
ADVERTISEMENT
ADVERTISEMENT