×
ADVERTISEMENT
ಈ ಕ್ಷಣ :

Davanagere

ADVERTISEMENT

ತಾಲ್ಲೂಕಿನಲ್ಲಿ ಒಂದೇ ದಿನ ಸರಾಸರಿ 44.7 ಮಿ.ಮೀ ಮಳೆ

ಮುಂದುವರಿದ ವರುಣನ ಅರ್ಭಟ; ಧರೆಗುರಳಿದ ಮನೆಗಳು
Last Updated 7 ಮಾರ್ಚ್ 2023, 11:22 IST
ತಾಲ್ಲೂಕಿನಲ್ಲಿ ಒಂದೇ ದಿನ ಸರಾಸರಿ 44.7 ಮಿ.ಮೀ ಮಳೆ

ಕೆರೆಗೆ ಬಿದ್ದ ಕಾರು: ಪ್ರಯಾಣಿಕರು ಪಾರು

ಹರಿಹರದಿಂದ ದಾವಣಗೆರೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಾತಿ ಕೆರೆಗೆ ಬಿದ್ದಿದೆ. ಕಾರಲ್ಲಿದ್ದ ಮೂವರೂ ಪವಾಡಸದೃಶವಾಗಿ ಪಾರಾಗಿದ್ದಾರೆ.
Last Updated 19 ಜನವರಿ 2022, 15:09 IST
ಕೆರೆಗೆ ಬಿದ್ದ  ಕಾರು: ಪ್ರಯಾಣಿಕರು ಪಾರು

ದಾವಣಗೆರೆ | ಲಸಿಕೆ ತೆಗೆದುಕೊಳ್ಳದಿದ್ದರೆ ಅಪಾಯ: ಜಿಲ್ಲಾಧಿಕಾರಿ ಎಚ್ಚರಿಕೆ

ಕೋವಿಡ್‌ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಸೋಂಕು ಬಂದರೆ ಅಪಾಯ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.
Last Updated 19 ಜನವರಿ 2022, 13:24 IST
ದಾವಣಗೆರೆ | ಲಸಿಕೆ ತೆಗೆದುಕೊಳ್ಳದಿದ್ದರೆ ಅಪಾಯ: ಜಿಲ್ಲಾಧಿಕಾರಿ ಎಚ್ಚರಿಕೆ

ದಾವಣಗೆರೆ: ಅದ್ದೂರಿಯಾಗಿ ನಡೆದ ಮಹೇಶ್ವರ ಜಾತ್ರೆ

ಇಲ್ಲಿನ ಬಸಾಪುರದಲ್ಲಿ ಮಂಗಳವಾರ ಮಹೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು. ನಗರ, ಸುತ್ತಮುತ್ತಲ ಗ್ರಾಮಗಳ ಜನರು ಹಬ್ಬದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
Last Updated 16 ಜನವರಿ 2022, 14:58 IST
ದಾವಣಗೆರೆ: ಅದ್ದೂರಿಯಾಗಿ ನಡೆದ ಮಹೇಶ್ವರ ಜಾತ್ರೆ

ದಾವಣಗೆರೆ: ವಾರಾಂತ್ಯ ಕರ್ಫ್ಯೂ ನಡುವೆಯೂ ಜಗಳೂರು ಶಾಸಕರ ಹುಟ್ಟುಹಬ್ಬ ಆಚರಣೆ

ವಾರಾಂತ್ಯದ ಕರ್ಫ್ಯೂ ಇದ್ದರೂ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಅವರು ತನ್ನ ಜನುಮ ದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.
Last Updated 16 ಜನವರಿ 2022, 14:38 IST
ದಾವಣಗೆರೆ: ವಾರಾಂತ್ಯ ಕರ್ಫ್ಯೂ ನಡುವೆಯೂ ಜಗಳೂರು ಶಾಸಕರ ಹುಟ್ಟುಹಬ್ಬ ಆಚರಣೆ

ಹಿಂದೆ ತಪ್ಪು ಮಾಡಿದ್ದೇನೆ, ಮತ್ತೆ ಬಂಡಾಯ ಏಳುವುದಿಲ್ಲ:ಶಾಸಕ ಎಂ.ಪಿ.ರೇಣುಕಾಚಾರ್ಯ

ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ
Last Updated 16 ಜನವರಿ 2022, 4:18 IST
ಹಿಂದೆ ತಪ್ಪು ಮಾಡಿದ್ದೇನೆ, ಮತ್ತೆ ಬಂಡಾಯ ಏಳುವುದಿಲ್ಲ:ಶಾಸಕ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ಅಪೌಷ್ಟಿಕ ಮಕ್ಕಳ ಆರೈಕೆಗೆ ಪುನರ್‌ವಸತಿ ಕೇಂದ್ರ

ವೈದ್ಯೆ ಡಾ.ನಿರ್ಮಲಾ ಕೇಸರಿ 1979ರಲ್ಲಿಯೇ ಆರಂಭಿಸಿದ್ದ ರಾಜ್ಯದ ಮೊದಲ ಕೇಂದ್ರ
Last Updated 16 ಅಕ್ಟೋಬರ್ 2021, 2:43 IST
ದಾವಣಗೆರೆ: ಅಪೌಷ್ಟಿಕ ಮಕ್ಕಳ ಆರೈಕೆಗೆ ಪುನರ್‌ವಸತಿ ಕೇಂದ್ರ
ADVERTISEMENT

ದಾವಣಗೆರೆ: ಅದ್ದೂರಿ ಶೋಭಾಯಾತ್ರೆಗೆ ನೃತ್ಯದ ಮೆರುಗು

ಶೋಭಾಯಾತ್ರೆಗೆ ಸಾಕ್ಷಿಯಾದ ಜನಜಾತ್ರೆ
Last Updated 15 ಅಕ್ಟೋಬರ್ 2021, 16:08 IST
ದಾವಣಗೆರೆ: ಅದ್ದೂರಿ ಶೋಭಾಯಾತ್ರೆಗೆ ನೃತ್ಯದ ಮೆರುಗು

ಹುತಾತ್ಮ ರೈತರಿಗೆ ಶ್ರದ್ದಾಂಜಲಿ: ಅಪರಾಧಿಗಳಿಗೆ ಶಿಕ್ಷೆ ನೀಡಲು ಆಗ್ರಹ

ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಮಾರಣಹೋಮ ಖಂಡಿಸಿ ಇಲ್ಲಿನ ಜಯದೇವ ಸರ್ಕಲ್‌ನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕದಿಂದ ಮೇಣದ ಬತ್ತಿ ಹಚ್ಚಿ ಪ್ರತಿಭಟಿಸುವ ಮೂಲಕ ಹುತಾತ್ಮ ರೈತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
Last Updated 14 ಅಕ್ಟೋಬರ್ 2021, 3:33 IST
ಹುತಾತ್ಮ ರೈತರಿಗೆ ಶ್ರದ್ದಾಂಜಲಿ: ಅಪರಾಧಿಗಳಿಗೆ ಶಿಕ್ಷೆ ನೀಡಲು ಆಗ್ರಹ

ರೈತನಿಂದ ಲಂಚ ಪಡೆಯುತ್ತಿದ್ದ ಪಿಡಿಒ ಎಸಿಬಿ ಬಲೆಗೆ

ಇ–ಸ್ವತ್ತು ಮಾಡಿಕೊಡಲು ರೈತರೊಬ್ಬರಿಂದ ₹ 10 ಸಾವಿರ ಲಂಚ ಪಡೆಯುತ್ತಿದ್ದ ಕಕ್ಕರಗೊಳ್ಳದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
Last Updated 14 ಅಕ್ಟೋಬರ್ 2021, 3:30 IST
fallback
ADVERTISEMENT
ADVERTISEMENT
ADVERTISEMENT