×
ADVERTISEMENT
ಈ ಕ್ಷಣ :

Dakshina Kannada

ADVERTISEMENT

ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ರಸ್ತೆ ದುರಂತದಲ್ಲಿ ದುರ್ಮರಣ

ವೇಣೂರು ಸಮೀಪದ ಗಂಟಾಲ್ಕಟ್ಟೆಯಲ್ಲಿ ಗುರುವಾರ ಮುಂಜಾನೆ ನಡೆದ ಅಪಘಾತವೊಂದರಲ್ಲಿ ಹಿರಿಯಡ್ಕ ಮೇಳದ ಮ್ಯಾನೇಜರ್, ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಅವರು ಸಾವನ್ನಪ್ಪಿದ್ದಾರೆ.
Last Updated 20 ಜನವರಿ 2022, 4:29 IST
ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ರಸ್ತೆ ದುರಂತದಲ್ಲಿ ದುರ್ಮರಣ

ಲೈಂಗಿಕ ‌ಕಿರುಕುಳ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ‌ ವ್ಯವಸ್ಥಾಪಕನ ಬಂಧನ

ಕಚೇರಿಯ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪದ ಮೇಲೆ ದಾಖಲಾದ ದೂರಿನ್ವಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಫಾರೂಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 14 ಅಕ್ಟೋಬರ್ 2021, 13:59 IST
ಲೈಂಗಿಕ ‌ಕಿರುಕುಳ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ‌ ವ್ಯವಸ್ಥಾಪಕನ ಬಂಧನ

ಕಾರ್ಖಾನೆ ತ್ಯಾಜ್ಯದಿಂದ ಪರಿಸರ ಮಲಿನ

ಸಮುದ್ರಕ್ಕೆ ಸೇರುತ್ತಿರುವ ಹೊಲಸು: ಸ್ಥಳೀಯರ ಆರೋಪ
Last Updated 14 ಅಕ್ಟೋಬರ್ 2021, 3:28 IST
ಕಾರ್ಖಾನೆ ತ್ಯಾಜ್ಯದಿಂದ ಪರಿಸರ ಮಲಿನ

ಕರಾವಳಿ ಭಾಗದಲ್ಲಿನ ಅನೈತಿಕ ಪೊಲೀಸ್ ಗಿರಿ ಸೂಕ್ಷ್ಮ ವಿಚಾರ: ಸಿ.ಎಂ ಬೊಮ್ಮಾಯಿ

ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ಸೂಕ್ಷ್ಮ ವಿಚಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Last Updated 13 ಅಕ್ಟೋಬರ್ 2021, 8:45 IST
ಕರಾವಳಿ ಭಾಗದಲ್ಲಿನ ಅನೈತಿಕ ಪೊಲೀಸ್ ಗಿರಿ ಸೂಕ್ಷ್ಮ ವಿಚಾರ: ಸಿ.ಎಂ ಬೊಮ್ಮಾಯಿ

ಮಂಗಳೂರು: ಯಕ್ಷಗಾನದ ಗಾನ ಗಂಧರ್ವನಿಗೆ ನುಡಿ ನಮನ

ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್‌
Last Updated 13 ಅಕ್ಟೋಬರ್ 2021, 7:26 IST
ಮಂಗಳೂರು: ಯಕ್ಷಗಾನದ ಗಾನ ಗಂಧರ್ವನಿಗೆ ನುಡಿ ನಮನ

ಧಾರ್ಮಿಕ ಗ್ರಂಥಾಲಯದಿಂದ ಧರ್ಮ ಜ್ಞಾನ

ಎಡನೀರು ಮಠದ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿ
Last Updated 12 ಅಕ್ಟೋಬರ್ 2021, 16:36 IST
ಧಾರ್ಮಿಕ ಗ್ರಂಥಾಲಯದಿಂದ ಧರ್ಮ ಜ್ಞಾನ

18 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಕದಿಕ್ಕಾರು ಬೀಡಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಜಾಗದಲ್ಲಿ ವಾಸ್ತವ್ಯ ಇದ್ದ ಕುಟುಂಬ
Last Updated 12 ಅಕ್ಟೋಬರ್ 2021, 16:34 IST
18 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ADVERTISEMENT

ಗಾನ ಗಂಧರ್ವ ಖ್ಯಾತಿಯ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ

ತೆಂಕುತಿಟ್ಟು ಯಕ್ಷಗಾನದ ಭಾಗವತ, ಗಾನ ಗಂಧರ್ವರೆಂದೇ ಖ್ಯಾತರಾಗಿದ್ದ ಪದ್ಯಾಣ ಗಣಪತಿ ಭಟ್ (66) ಮಂಗಳವಾರ ಬೆಳಿಗ್ಗೆ ಗೃದಯಾಘಾತದಿಂದ ನಿಧನರಾದರು.
Last Updated 12 ಅಕ್ಟೋಬರ್ 2021, 4:44 IST
ಗಾನ ಗಂಧರ್ವ ಖ್ಯಾತಿಯ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ

ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ: ಇಬ್ಬರ ಬಂಧನ

ಮೂಡುಬಿದಿರೆಯಲ್ಲಿ ಮುಸ್ಲಿಂ ಪುರುಷನೊಂದಿಗೆ ಪರಿಚಿತ ಹಿಂದೂ ಮಹಿಳೆಯರು ಕಾರಿನಲ್ಲಿ ಪ್ರಯಾಣಿಸಿದ್ದನ್ನು ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ.
Last Updated 10 ಅಕ್ಟೋಬರ್ 2021, 7:47 IST
fallback

ಪುತ್ತೂರು ನ್ಯಾಯಾಲಯದಿಂದ ಅಮಾನತು; ಠೇವಣಿಗೆ ಆದೇಶ

ಹರೀಶ್ ಕಂಜಿಪಿಲಿ ಸೇರಿ 14 ಜನರಿಗೆ ಶಿಕ್ಷೆ ಪ್ರಕರಣ
Last Updated 10 ಅಕ್ಟೋಬರ್ 2021, 7:40 IST
fallback
ADVERTISEMENT
ADVERTISEMENT
ADVERTISEMENT