×
ADVERTISEMENT
ಈ ಕ್ಷಣ :

Coal Shortage

ADVERTISEMENT

ಸಂಪಾದಕೀಯ Podcast | ಕಲ್ಲಿದ್ದಲು ಕೊರತೆ; ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು..

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಅಕ್ಟೋಬರ್ 2021, 3:00 IST
ಸಂಪಾದಕೀಯ Podcast | ಕಲ್ಲಿದ್ದಲು ಕೊರತೆ; ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು..

ಕಲ್ಲಿದ್ದಲು ಪೂರೈಕೆ ಪ್ರಮಾಣ ಹೆಚ್ಚಳ- ಬುಧವಾರ 2 ದಶಲಕ್ಷ ಟನ್‌ ಸಾಗಣೆ: ಜೋಶಿ

ದೇಶದ ವಿವಿಧ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಬುಧವಾರ 2 ದಶಲಕ್ಷ ಟನ್‌ಗಿಂತಲೂ ಅಧಿಕ ಪ್ರಮಾಣದ ಕಲ್ಲಿದ್ದಲು ಪೂರೈಸಲಾಗಿದೆ ಎಂದು ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2021, 20:56 IST
ಕಲ್ಲಿದ್ದಲು ಪೂರೈಕೆ ಪ್ರಮಾಣ ಹೆಚ್ಚಳ- ಬುಧವಾರ  2 ದಶಲಕ್ಷ ಟನ್‌ ಸಾಗಣೆ: ಜೋಶಿ

ಕಲ್ಲಿದ್ದಲು ಕೊರತೆ: ಪ್ರಮಾದ ಒಪ್ಪಿಕೊಂಡು ಪ‍ರಿಹಾರಕ್ಕೆ ಸರ್ಕಾರ ಮುಂದಾಗಬೇಕು

ವಿದ್ಯುತ್‌ ‍ಪೂರೈಕೆಯಲ್ಲಿ ವ್ಯತ್ಯಯವಾದರೆ ಈಗಷ್ಟೇ ಚೇತರಿಸಿಕೊಳ್ಳಲು ಆರಂಭಿಸಿರುವ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ
Last Updated 13 ಅಕ್ಟೋಬರ್ 2021, 19:31 IST
ಕಲ್ಲಿದ್ದಲು ಕೊರತೆ: ಪ್ರಮಾದ ಒಪ್ಪಿಕೊಂಡು ಪ‍ರಿಹಾರಕ್ಕೆ ಸರ್ಕಾರ ಮುಂದಾಗಬೇಕು

ಇದೇ ತಿಂಗಳೊಳಗೆ ಕಲ್ಲಿದ್ದಲು ಲಭ್ಯತೆ ಸುಧಾರಣೆ: ಐಸಿಆರ್‌ಎ

ಕಲ್ಲಿದ್ದಲು ಉತ್ಪಾದನೆ ಮತ್ತು ಸಾಗಣೆ ಮಟ್ಟವೂ ಶೀಘ್ರವೇ ವೃದ್ಧಿಯಾಗಲಿದ್ದು, ನವೆಂಬರ್‌ ಬೇಡಿಕೆ ತಗ್ಗಬಹುದು ಎಂಬ ನಿರೀಕ್ಷೆಯಿದೆ ಎಂದು ಐಸಿಆರ್‌ಎ ಹಿರಿಯ ಉಪಾಧ್ಯಕ್ಷ ಮತ್ತು ತಂಡದ ಮುಖ್ಯಸ್ಥ ಸವ್ಯಸಾಚಿ ಮಜುಂದಾರ್‌ ಹೇಳಿದ್ದಾರೆ.
Last Updated 13 ಅಕ್ಟೋಬರ್ 2021, 14:56 IST
ಇದೇ ತಿಂಗಳೊಳಗೆ ಕಲ್ಲಿದ್ದಲು ಲಭ್ಯತೆ ಸುಧಾರಣೆ: ಐಸಿಆರ್‌ಎ

ಕಲ್ಲಿದ್ದಲು ಬೇಡಿಕೆ ಪೂರೈಸಲು ಕೇಂದ್ರ ಪ್ರಯತ್ನ: ಜೋಶಿ

ವಿದ್ಯುತ್ ಉತ್ಪಾದಕರ ಕಲ್ಲಿದ್ದಲು ಬೇಡಿಕೆ ಪೂರೈಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರತಿ ದಿನ ಪೂರೈಸುತ್ತಿರುವ ಪ್ರಸ್ತುತ 1.95 ದಶಲಕ್ಷ ಟನ್‌ ಕಲ್ಲಿದ್ದಲನ್ನು ಶೀಘ್ರದಲ್ಲೇ ಎರಡು ದಶಲಕ್ಷ ಟನ್‌ಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಹೇಳಿದರು.
Last Updated 12 ಅಕ್ಟೋಬರ್ 2021, 16:01 IST
ಕಲ್ಲಿದ್ದಲು ಬೇಡಿಕೆ ಪೂರೈಸಲು ಕೇಂದ್ರ ಪ್ರಯತ್ನ: ಜೋಶಿ

ರಾಜ್ಯ, ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನದಿಂದ ಕಲ್ಲಿದ್ದಲು ಕೊರತೆ: ಕಾಂಗ್ರೆಸ್

ರಾಜ್ಯದಲ್ಲಿ ಎದುರಾಗಿರುವ ಕಲ್ಲಿದ್ದಲು ಕೊರತೆ ಹಾಗೂ ವಿದ್ಯುತ್ ಕಡಿತದ ವಿಚಾರವಾಗಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಕಿಡಿ ಕಾರಿದೆ.
Last Updated 12 ಅಕ್ಟೋಬರ್ 2021, 9:57 IST
ರಾಜ್ಯ, ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನದಿಂದ ಕಲ್ಲಿದ್ದಲು ಕೊರತೆ: ಕಾಂಗ್ರೆಸ್

ಕಲ್ಲಿದ್ದಲು ಕೊರತೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ: ಡಿ.ಕೆ.ಶಿವಕುಮಾರ್

‘ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಂದೊಂದು ದಿನದ ಕಲ್ಲಿದ್ದಲು ಮಾತ್ರ ಇದೆ. ಇದು ರಾಜ್ಯ– ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.
Last Updated 12 ಅಕ್ಟೋಬರ್ 2021, 8:39 IST
ಕಲ್ಲಿದ್ದಲು ಕೊರತೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ: ಡಿ.ಕೆ.ಶಿವಕುಮಾರ್
ADVERTISEMENT

ಹಂಚಿಕೆಯಾಗದ ವಿದ್ಯುತ್‌ ಬಳಕೆಗೆ ರಾಜ್ಯಗಳಿಗೆ ಇಂಧನ ಸಚಿವಾಲಯ ಸೂಚನೆ

‘ಕೇಂದ್ರೀಯ ಉತ್ಪಾದನಾ ಕೇಂದ್ರ’ಗಳಿಂದ (ಸಿಜಿಎಸ್‌) ಹಂಚಿಕೆಯಾಗದ ವಿದ್ಯುತ್‌ ಅನ್ನು ಬಳಸಿಕೊಳ್ಳುವಂತೆ ಇಂಧನ ಸಚಿವಾಲಯ ಎಲ್ಲ ರಾಜ್ಯಗಳಿಗೆ ಮಂಗಳವಾರ ತಿಳಿಸಿದೆ.
Last Updated 12 ಅಕ್ಟೋಬರ್ 2021, 8:36 IST
ಹಂಚಿಕೆಯಾಗದ ವಿದ್ಯುತ್‌ ಬಳಕೆಗೆ ರಾಜ್ಯಗಳಿಗೆ ಇಂಧನ ಸಚಿವಾಲಯ ಸೂಚನೆ

ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ: ಬಿಜೆಪಿ ವ್ಯಂಗ್ಯ

‘ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
Last Updated 12 ಅಕ್ಟೋಬರ್ 2021, 7:49 IST
ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ: ಬಿಜೆಪಿ ವ್ಯಂಗ್ಯ

ಪ್ರಚಲಿತ Podcast: ದೇಶದಲ್ಲಿ ಕಲ್ಲಿದ್ದಲು ಕೊರತೆ: ಕಾರಣವೇನು? ಪರಿಣಾಮಗಳೇನು?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 12 ಅಕ್ಟೋಬರ್ 2021, 4:11 IST
ಪ್ರಚಲಿತ Podcast: ದೇಶದಲ್ಲಿ ಕಲ್ಲಿದ್ದಲು ಕೊರತೆ: ಕಾರಣವೇನು? ಪರಿಣಾಮಗಳೇನು?
ADVERTISEMENT
ADVERTISEMENT
ADVERTISEMENT