ನವದೆಹಲಿ: ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಲಭ್ಯತೆ ಈ ತಿಂಗಳೊಳಗೆ ಸುಧಾರಿಸುವ ಸಾಧ್ಯತೆ ಇದೆ ಎಂದು ಬುಧವಾರ ಐಸಿಆರ್‌ಎ ತಿಳಿಸಿದೆ.

‘ಕಲ್ಲಿದ್ದಲು ಉತ್ಪಾದನೆ ಮತ್ತು ಪೂರೈಕೆ ಮಟ್ಟವೂ ಶೀಘ್ರವೇ ವೃದ್ಧಿಸಲ್ಲಿದ್ದು, ನವೆಂಬರ್ ತಿಂಗಳಿಂದ ಅಗತ್ಯವಾದ ಇಂಧನ ಬೇಡಿಕೆಯ ಬಗ್ಗೆ ಸಮನ್ವಯತೆ ಸಾಧಿಸಲಾಗುವುದು’ ಎಂದು ಐಸಿಆರ್‌ಎ ಹಿರಿಯ ಉಪಾಧ್ಯಕ್ಷ ಮತ್ತು ತಂಡದ ಮುಖ್ಯಸ್ಥ ಸವ್ಯಸಾಚಿ ಮಜುಂದಾರ್ ಹೇಳಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ತನ್ನ ಉತ್ಪಾದನೆಯನ್ನು ದಿನಕ್ಕೆ 1.6 ದಶಲಕ್ಷ ಟನ್‌ಗಳಷ್ಟು ಹೆಚ್ಚಿಸಿದ್ದು, ದಸರಾ ರಜೆ ಮುಗಿಸಿ ಕಾರ್ಮಿಕರು ಹಿಂದಿರುಗಿದ ನಂತರ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲಿದ್ದಲು ಉತ್ಪಾದನೆ ಮತ್ತು ಸಾಗಣೆ ಮಟ್ಟವೂ ಶೀಘ್ರವೇ ವೃದ್ಧಿಯಾಗಲಿದ್ದು, ನವೆಂಬರ್ ಬೇಡಿಕೆ ತಗ್ಗಬಹುದು ಎಂಬ ನಿರೀಕ್ಷೆಯಿದೆ ಎಂದು ಐಸಿಆರ್‌ಎ ಹಿರಿಯ ಉಪಾಧ್ಯಕ್ಷ ಮತ್ತು ತಂಡದ ಮುಖ್ಯಸ್ಥ ಸವ್ಯಸಾಚಿ ಮಜುಂದಾರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.