×
ADVERTISEMENT
ಈ ಕ್ಷಣ :

ನವದೆಹಲಿ (ಪಿಟಿಐ):

ಸಂಪರ್ಕ:
ADVERTISEMENT

ಟಾಟಾದ ಹೊಸ 'ಪಂಚ್‌' ಬಿಡುಗಡೆ: ಆರಂಭಿಕ ಬೆಲೆ ₹5.49 ಲಕ್ಷ m9

ನವದೆಹಲಿ: ಟಾಟಾ ಮೋಟಾರ್ಸ್‌ ಸೋಮವಾರ ಸಬ್‌–ಕಾಂಪ್ಯಾಕ್ಟ್‌ ಎಸ್‌ಯುವಿ 'ಪಂಚ್‌' (Punch) ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ₹5.49 ಲಕ್ಷ ನಿಗದಿಯಾಗಿದೆ. ಭಾರತ, ಇಂಗ್ಲೆಂಡ್‌ ಹಾಗೂ ಇಟಲಿಯ ಟಾಟಾ ಮೋಟಾರ್ಸ್‌ ಸ್ಟುಡಿಯೊಗಳಲ್ಲಿ ಈ ಹೊಸ ಸಬ್‌–ಕಾಂಪ್ಯಾಕ್ಟ್‌ ಎಸ್‌ಯುವಿಯ ವಿನ್ಯಾಸ ಮಾಡಲಾಗಿದೆ. ಚಿಕ್ಕ ಗಾತ್ರವಿದ್ದರೂ ಹೆಚ್ಚಿನ ಒಳಾಂಗಣ ಸ್ಥಳಾವಕಾಶ, ಸುರಕ್ಷತೆ, ಸಾಮರ್ಥ್ಯ ಹಾಗೂ ಹೊಸ ಆಯ್ಕೆಗಳನ್ನು ಬಯಸುವ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ 'ಪಂಚ್‌' ಅಭಿವೃದ್ಧಿ ಪಡಿಸಲಾಗಿದೆ.
Last Updated 9 ಮಾರ್ಚ್ 2024, 18:28 IST
ಟಾಟಾದ ಹೊಸ 'ಪಂಚ್‌' ಬಿಡುಗಡೆ: ಆರಂಭಿಕ ಬೆಲೆ ₹5.49 ಲಕ್ಷ m9

ವಿಪಕ್ಷ ಸದಸ್ಯರಿಗೆ ಅವಕಾಶ ಕೊಡುತ್ತಿಲ್ಲ: ಸ್ಪೀಕರ್ ಬಿರ್ಲಾ ವಿರುದ್ಧ ಮಹುವಾ ಕಿಡಿ

ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸ್ಪೀಕರ್‌ ನಾಯಕತ್ವ ವಹಿಸಿದ್ದಾರೆ ಎಂದ ಮಹುವಾ
Last Updated 16 ಮಾರ್ಚ್ 2023, 10:21 IST
ವಿಪಕ್ಷ ಸದಸ್ಯರಿಗೆ ಅವಕಾಶ ಕೊಡುತ್ತಿಲ್ಲ: ಸ್ಪೀಕರ್ ಬಿರ್ಲಾ ವಿರುದ್ಧ ಮಹುವಾ ಕಿಡಿ

ಷೇರುಪೇಟೆಯಲ್ಲಿ ನಿಲ್ಲದ ಕರಡಿ ಕುಣಿತ

ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವೂ ವಹಿವಾಟು ಇಳಿಕೆ ಕಂಡಿತು.
Last Updated 21 ಜನವರಿ 2022, 16:56 IST
ಷೇರುಪೇಟೆಯಲ್ಲಿ ನಿಲ್ಲದ ಕರಡಿ ಕುಣಿತ

ಐಎಎಸ್‌ ಅಧಿಕಾರಿಗಳ ನಿಯೋಜನೆ ನಿಯಮಗಳಿಗೆ ತಿದ್ದುಪಡಿ: ಕೇಂದ್ರ ಸಮರ್ಥನೆ

ಇಂಥ ವಿಷಯಗಳಲ್ಲಿ ರಾಜ್ಯ ಸರ್ಕಾರದ ತೀರ್ಮಾನವನ್ನು ಮೀರಿ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಸಂಬಂಧಿತ ನಿಯಮಾವಳಿಗೆ ತಿದ್ದುಪಡಿ ತಂದಿರುವ ಕ್ರಮವನ್ನು ಕೇಂದ್ರ ಬಲವಾಗಿ ಸಮರ್ಥಿಸಿಕೊಂಡಿದೆ.
Last Updated 21 ಜನವರಿ 2022, 15:28 IST
ಐಎಎಸ್‌ ಅಧಿಕಾರಿಗಳ ನಿಯೋಜನೆ ನಿಯಮಗಳಿಗೆ ತಿದ್ದುಪಡಿ: ಕೇಂದ್ರ ಸಮರ್ಥನೆ

ಕೇರಳದಲ್ಲಿ ಹೊಸದಾಗಿ 41,668 ಕೋವಿಡ್ ಪ್ರಕರಣಗಳು ದೃಢ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 95,218 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,23,548ಕ್ಕೆ ಏರಿದೆ ಎಂದು ಕೇರಳದ ಆರೋಗ್ಯ ಇಲಾಖೆ ತಿಳಿಸಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಶೇಕಡ 3ರಷ್ಟಿದೆ.
Last Updated 21 ಜನವರಿ 2022, 14:45 IST
ಕೇರಳದಲ್ಲಿ ಹೊಸದಾಗಿ 41,668 ಕೋವಿಡ್ ಪ್ರಕರಣಗಳು ದೃಢ

ಕೋವಿಡ್‌: ಕೇರಳ ಮಾಜಿ ಸಿ.ಎಂ ಅಚ್ಯುತಾನಂದನ್‌ ಆಸ್ಪತ್ರೆಗೆ ದಾಖಲು

ಕೇರಳದ ಮಾಜಿ ಮುಖ್ಯಮಂತ್ರಿ ವಿ. ಎಸ್‌. ಅಚ್ಯುತಾನಂದನ್‌ ಅವರಿಗೆ ಕೋವಿಡ್‌ ದೃಢಪಟ್ಟಿದ್ದು ಶುಕ್ರವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 21 ಜನವರಿ 2022, 14:33 IST
ಕೋವಿಡ್‌: ಕೇರಳ ಮಾಜಿ ಸಿ.ಎಂ ಅಚ್ಯುತಾನಂದನ್‌ ಆಸ್ಪತ್ರೆಗೆ ದಾಖಲು

ಭ್ರಷ್ಟಾಚಾರಕ್ಕೆ ಕುಖ್ಯಾತಿಯಾಗಿದ್ದ ಈಶಾನ್ಯದಲ್ಲಿ ಈಗ ಅಭಿವೃದ್ಧಿ: ಅಮಿತ್ ಶಾ

ಈಶಾನ್ಯ ರಾಜ್ಯಗಳು ಭಷ್ಟಾಚಾರಕ್ಕೆ ಕುಖ್ಯಾತಿಯಾಗಿದ್ದ ಕಾಲವಿತ್ತು. ಆದರೆ ಈಗ ದೆಹಲಿಯಿಂದ ರವಾನಿಸಲಾದ ಹಣವನ್ನು ಆ ಪ್ರದೇಶದ ಅಭಿವೃದ್ಧಿಗೆ ಸಂಪೂರ್ಣವಾಗಿ ಬಳಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿಕೆ ನೀಡಿದ್ದಾರೆ.
Last Updated 21 ಜನವರಿ 2022, 13:02 IST
ಭ್ರಷ್ಟಾಚಾರಕ್ಕೆ ಕುಖ್ಯಾತಿಯಾಗಿದ್ದ ಈಶಾನ್ಯದಲ್ಲಿ ಈಗ ಅಭಿವೃದ್ಧಿ: ಅಮಿತ್ ಶಾ
ADVERTISEMENT
ADVERTISEMENT
ADVERTISEMENT
ADVERTISEMENT