×
ADVERTISEMENT
ಈ ಕ್ಷಣ :

China

ADVERTISEMENT

ಯುವಕನ ಪತ್ತೆಗೆ ಪಿಎಲ್‌ಎ ನೆರವು ಕೋರಿದ ಸೇನೆ

ಅರುಣಾಚಲಪ್ರದೇಶದಲ್ಲಿ ಯುವಕನನ್ನು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಅ‍ಪಹರಿಸಿದೆ ಎನ್ನಲಾದ ವಿಷಯವಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
Last Updated 20 ಜನವರಿ 2022, 18:06 IST
ಯುವಕನ ಪತ್ತೆಗೆ ಪಿಎಲ್‌ಎ ನೆರವು ಕೋರಿದ ಸೇನೆ

ಅರುಣಾಚಲ ಪ್ರದೇಶದಿಂದ ಯುವಕನ ಕಣ್ಮರೆ ಗೊತ್ತಿಲ್ಲ: ಚೀನಾ

ಆದರೆ, ತಮಿಳುನಾಡಿನಲ್ಲಿ ಅದು ಚಾಲಕನ ಸೀಟಿನಲ್ಲಿ ಕೂರಲು ಬಯಸಿದೆ. ಎನ್‌ಡಿಎಯ ನಾಯಕತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳುತ್ತದೆ. ಬಿಜೆಪಿ ಮತ್ತು ಇತರೆ ಪಕ್ಷಗಳ ಅದರ ಅಡಿಯಲ್ಲಿ ಬರಬೇಕು ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಹೇಳಿದ್ದಾರೆ.
Last Updated 20 ಜನವರಿ 2022, 14:09 IST
ಅರುಣಾಚಲ ಪ್ರದೇಶದಿಂದ ಯುವಕನ ಕಣ್ಮರೆ ಗೊತ್ತಿಲ್ಲ: ಚೀನಾ

ಅರುಣಾಚಲ: ಚೀನಾದ ಪಿಎಲ್‌ಎನಿಂದ 17 ವರ್ಷದ ಬಾಲಕನ ಅಪಹರಣ

ಭಾರತ–ಚೀನಾ ಗಡಿ ಸಮೀಪ ಮಂಗಳವಾರ ಸಂಜೆ ಭೇಟೆಯಾಡಲು ತೆರಳಿದ್ದ 17 ವರ್ಷದ ಯುವಕನೊಬ್ಬನನ್ನು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಅ‍ಪಹರಿಸಿದೆ ಎಂದು ಅರುಣಾಚಲ ಪ್ರದೇಶದ ಕಾಂಗ್ರೆಸ್‌ ಶಾಸಕ ಮತ್ತು ಬಿಜೆಪಿ ಸಂಸದರೊಬ್ಬರು ಟ್ವೀಟ್‌ ಮಾಡಿದ್ದಾರೆ.
Last Updated 19 ಜನವರಿ 2022, 20:07 IST
ಅರುಣಾಚಲ: ಚೀನಾದ ಪಿಎಲ್‌ಎನಿಂದ 17 ವರ್ಷದ ಬಾಲಕನ ಅಪಹರಣ

ಪ್ರಧಾನಿ ಮೋದಿ ಮೌನದಿಂದ ಚೀನಾ ಸೇನೆ ಅತಿಕ್ರಮಣ ಹೆಚ್ಚುತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ಮೌನದಿಂದ ಪಕ್ಕದ ಚೀನಾದ ಗಡಿ ಆಕ್ರಮಣ ಉತ್ಸಾಹ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 19 ಜನವರಿ 2022, 8:15 IST
ಪ್ರಧಾನಿ ಮೋದಿ ಮೌನದಿಂದ ಚೀನಾ ಸೇನೆ ಅತಿಕ್ರಮಣ ಹೆಚ್ಚುತ್ತಿದೆ: ರಾಹುಲ್ ಗಾಂಧಿ

ಚೀನಾ–ಉತ್ತರ ಕೊರಿಯಾ ರೈಲು ಸರಕು ಸಾಗಣೆ ಪುನರಾರಂಭ

ಕೋವಿಡ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಉತ್ತರ ಕೊರಿಯಾ ಜತೆಗಿನ ರೈಲು ಸರಕು ಸಾಗಣೆ ಸಂಬಂಧವನ್ನು ಚೀನಾ ಸೋಮವಾರದಿಂದ ಪುನರಾರಂಭಿಸಿದೆ.‌
Last Updated 17 ಜನವರಿ 2022, 13:57 IST
ಚೀನಾ–ಉತ್ತರ ಕೊರಿಯಾ ರೈಲು ಸರಕು ಸಾಗಣೆ ಪುನರಾರಂಭ

ಚೀನಾ ಜನಸಂಖ್ಯೆ ವರ್ಷದಲ್ಲಿ ಕೇವಲ 4.80 ಲಕ್ಷ ಹೆಚ್ಚಳ!

ಜನಸಂಖ್ಯೆ ಕೊರತೆ: ಆರ್ಥಿಕತೆಗೆ ಭಾರಿ ಹೊಡೆತ ಬೀಳುವ ನಿರೀಕ್ಷೆ
Last Updated 17 ಜನವರಿ 2022, 11:01 IST
ಚೀನಾ ಜನಸಂಖ್ಯೆ ವರ್ಷದಲ್ಲಿ ಕೇವಲ 4.80 ಲಕ್ಷ ಹೆಚ್ಚಳ!

ಪರೀಕ್ಷಿಸಿದ್ದು ಹೈಪರ್‌ಸಾನಿಕ್ ವಾಹನ, ‘ಕ್ಷಿಪಣಿ’ಅಲ್ಲ: ಚೀನಾ

ಬೀಜಿಂಗ್: ‘ನಾವು ಪರೀಕ್ಷಿಸಿದ್ದು ಹೈಪರ್‌ಸಾನಿಕ್ ವಾಹನವೇ ಹೊರತು ಕ್ಷಿಪಣಿಯಲ್ಲ ಎಂದು ಚೀನಾವು ಸೋಮವಾರ ಹೇಳಿದೆ’ ಎಂದು ಬ್ರಿಟನ್‌ನ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.
Last Updated 18 ಅಕ್ಟೋಬರ್ 2021, 13:27 IST
ಪರೀಕ್ಷಿಸಿದ್ದು ಹೈಪರ್‌ಸಾನಿಕ್ ವಾಹನ, ‘ಕ್ಷಿಪಣಿ’ಅಲ್ಲ: ಚೀನಾ
ADVERTISEMENT

ಚೀನಾ: ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಗಗನಯಾತ್ರಿಗಳು

ಬಾಹ್ಯಾಕಾಶ ನೌಕೆ ಶೆನ್‌ಶಾವ್‌–13 ಯಶಸ್ವಿ ಉಡಾವಣೆಯ ಗಂಟೆಗಳ ನಂತರ ಮಹಿಳೆ ಸೇರಿ ಮೂವರು ಚೀನೀ ಗಗನಯಾತ್ರಿಗಳು ಶನಿವಾರ ಹೊಸ ಬಾಹ್ಯಾಕಾಶ ನಿಲ್ದಾಣ ಕೋರ್‌ ಮಾಡ್ಯೂಲ್‌ ಟಿಯಾನ್ಹೆಗೆ ಪ್ರವೇಶಿಸಿದ್ದಾರೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
Last Updated 16 ಅಕ್ಟೋಬರ್ 2021, 9:26 IST
ಚೀನಾ: ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಗಗನಯಾತ್ರಿಗಳು

ಆರ್ಥಿಕತೆ, ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲ: ಸುಬ್ರಮಣಿಯನ್‌ ಸ್ವಾಮಿ

ರಾಷ್ಟ್ರದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ 'ವಿಕಾಸ'ಗೊಳ್ಳಲು ವಿಫಲವಾಗಿದೆ ಎಂಬುದೀಗ ಸಾಬೀತಾಗಿದೆ ಎಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.
Last Updated 16 ಅಕ್ಟೋಬರ್ 2021, 2:08 IST
ಆರ್ಥಿಕತೆ, ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ವಿಫಲ: ಸುಬ್ರಮಣಿಯನ್‌ ಸ್ವಾಮಿ

ಲಡಾಖ್‌ ಸಂಘರ್ಷ | ಸಮಸ್ಯೆಗಳಿಗೆ ಚೀನಾ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇದೆ: ಭಾರತ

‘ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಉಂಟಾಗಿರುವ ಗಡಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಭಾರತ– ಚೀನಾ ಮಿಲಿಟರಿ ಮಾತುಕತೆ ವಿಫಲವಾದ ಬೆನ್ನಲ್ಲೇ ಉಳಿದ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಚೀನಾ ಕೆಲಸ ಮಾಡುವ ನಿರೀಕ್ಷೆ ಇದೆ’ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ.
Last Updated 15 ಅಕ್ಟೋಬರ್ 2021, 2:02 IST
ಲಡಾಖ್‌ ಸಂಘರ್ಷ | ಸಮಸ್ಯೆಗಳಿಗೆ ಚೀನಾ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇದೆ: ಭಾರತ
ADVERTISEMENT
ADVERTISEMENT
ADVERTISEMENT