ಬೀಜಿಂಗ್: ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಉತ್ತರ ಕೊರಿಯಾ ಜತೆಗಿನ ರೈಲು ಸರಕು ಸಾಗಣೆ ಸಂಬಂಧವನ್ನು ಚೀನಾ ಸೋಮವಾರದಿಂದ ಪುನರಾರಂಭಿಸಿದೆ.

ಚೀನಾದ ಡಾನ್‌ಡಂಗ್ ಮತ್ತು ಉತ್ತರ ಕೊರಿಯಾದ ಸಿನುಜು ನಡುವೆ ಹರಿಯುವ ಯಲೆ ನದಿಯ ಮೇಲೆ ಅಳವಡಿಸಲಾಗಿರುವ ರೈಲು ಸೇತುವೆಯ ಮೂಲಕ ಈ ಸರಕು ಸಾಗಣೆ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ತಿಳಿಸಿದ್ದು, ಇನ್ನಷ್ಟು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ವಿಶ್ವಸಂಸ್ಥೆ ಮತ್ತು ಅಮೆರಿಕವು ಈಗಾಗಲೇ ಉತ್ತರ ಕೊರಿಯಾ ಮೇಲೆ ನಿರ್ಬಂಧ ಹೇರಿದ್ದು, ಸದ್ಯ ಚೀನಾದಿಂದ ಮಾತ್ರ ಅದಕ್ಕೆ ಆರ್ಥಿಕ ಸಹಕಾರ ಸಿಗುತ್ತಿದೆ.

ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಉತ್ತರ ಕೊರಿಯಾ ಜತೆಗಿನ ರೈಲು ಸರಕು ಸಾಗಣೆ ಸಂಬಂಧವನ್ನು ಚೀನಾ ಸೋಮವಾರದಿಂದ ಪುನರಾರಂಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.