×
ADVERTISEMENT
ಈ ಕ್ಷಣ :

ಎಟಿಪಿ

ಸಂಪರ್ಕ:
ADVERTISEMENT

ಪಶ್ಚಿಮ ಘಾನಾದಲ್ಲಿ ಸ್ಫೋಟಕ ತುಂಬಿದ್ದ ವಾಹನ ಅಪಘಾತ; 17 ಸಾವು

ಪಶ್ಚಿಮ ಘಾನಾದಲ್ಲಿ ಗಣಿಗಾರಿಕೆಯ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟಗೊಂಡಿದ್ದು, ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಮತ್ತು 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 21 ಜನವರಿ 2022, 12:04 IST
ಪಶ್ಚಿಮ ಘಾನಾದಲ್ಲಿ ಸ್ಫೋಟಕ ತುಂಬಿದ್ದ ವಾಹನ ಅಪಘಾತ; 17 ಸಾವು

ಸಿರಿಯಾ ಜೈಲಿಗೆ ನುಗ್ಗಿದ ಇಸ್ಲಾಮಿಕ್ ಸ್ಟೇಟ್ ಉಗ್ರರು: ಜಿಹಾದಿಗಳ ಬಿಡುಗಡೆ

ಜೈಲಿನ ಮುಂಭಾಗದ ಗೇಟ್‌ನಲ್ಲಿ ಕಾರ್‌ ಬಾಂಬ್ ನುಗ್ಗಿಸಿ ಸ್ಫೋಟ..
Last Updated 21 ಜನವರಿ 2022, 8:20 IST
ಸಿರಿಯಾ ಜೈಲಿಗೆ ನುಗ್ಗಿದ ಇಸ್ಲಾಮಿಕ್ ಸ್ಟೇಟ್ ಉಗ್ರರು: ಜಿಹಾದಿಗಳ ಬಿಡುಗಡೆ

ಪ್ರಯೋಗ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿಯ ಕಿಡ್ನಿ ಕಸಿ

ಜತೆಗಿನ ಮೈತ್ರಿ ಮುಂದುವರಿಯಲಿದೆ ಎಂದು ಎಐಎಡಿಎಂಕೆ ಗುರುವಾರ ಪ್ರಕಟಿಸಿದೆ. ಎರಡೂ ಪಕ್ಷಗಳ ನಡುವಿನ ತಿಕ್ಕಾಟದ ನಡುವೆ, ಅಸಮಾಧಾನ ತೀವ್ರಗೊಂಡಿದ್ದರಿಂದ ಮೈತ್ರಿಗೆ ಸಂಚಕಾರ ಎದುರಾಗಲಿದೆ ಎನ್ನಲಾಗಿತ್ತು. ಆದರೆ 2024ರ ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಸೇರಿ ಎದುರಿಸಲಿವೆ ಎಂದು ಎಐಎಡಿಎಂಕೆ ತಿಳಿಸಿದೆ.
Last Updated 20 ಜನವರಿ 2022, 15:25 IST
ಪ್ರಯೋಗ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿಯ ಕಿಡ್ನಿ ಕಸಿ

ಟೊಂಗಾ ವಿಮಾನ ನಿಲ್ದಾಣದ ಬೂದಿ ತೆರವು; ಆಗಮಿಸಿದ ಪರಿಹಾರ ವಿಮಾನ

ಪೆಸಿಫಿಕ್‌ ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಟೊಂಗಾ ದ್ವೀಪದ ಫುಅಅಮೊಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ರನ್‌ವೇಯಲ್ಲಿ ತುಂಬಿದ್ದ ಬೂದಿಯನ್ನು ಗುರುವಾರ ತೆರವುಗೊಳಿಸಲಾಗಿದ್ದು, ನ್ಯೂಜಿಲೆಂಡ್‌ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿ ಹೊತ್ತು ವಿಮಾನ ಅಲ್ಲಿ ಇಳಿದಿದೆ.
Last Updated 20 ಜನವರಿ 2022, 15:04 IST
ಟೊಂಗಾ ವಿಮಾನ ನಿಲ್ದಾಣದ ಬೂದಿ ತೆರವು; ಆಗಮಿಸಿದ ಪರಿಹಾರ ವಿಮಾನ

ಉಕ್ರೇನ್ ಆಕ್ರಮಿಸಿದರೆ ಪುಟಿನ್‌ ಭಾರಿ ಬೆಲೆ ತೆರಬೇಕಾಗುತ್ತದೆ: ಬೈಡನ್ ಎಚ್ಚರಿಕೆ

ಆದರೆ, ತಮಿಳುನಾಡಿನಲ್ಲಿ ಅದು ಚಾಲಕನ ಸೀಟಿನಲ್ಲಿ ಕೂರಲು ಬಯಸಿದೆ. ಎನ್‌ಡಿಎಯ ನಾಯಕತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳುತ್ತದೆ. ಬಿಜೆಪಿ ಮತ್ತು ಇತರೆ ಪಕ್ಷಗಳ ಅದರ ಅಡಿಯಲ್ಲಿ ಬರಬೇಕು ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಹೇಳಿದ್ದಾರೆ.
Last Updated 20 ಜನವರಿ 2022, 14:26 IST
ಉಕ್ರೇನ್ ಆಕ್ರಮಿಸಿದರೆ ಪುಟಿನ್‌ ಭಾರಿ ಬೆಲೆ ತೆರಬೇಕಾಗುತ್ತದೆ: ಬೈಡನ್ ಎಚ್ಚರಿಕೆ

5ಜಿ ವಿವಾದ: ಅಮೆರಿಕಕ್ಕೆ ಹಲವು ವಿಮಾನಗಳ ಯಾನ ರದ್ದು

ಮೊಬೈಲ್‌ಗಳಲ್ಲಿ ಬಳಸುವ 5ಜಿ ಸೇವೆಯಿಂದ ವಿಮಾನಗಳ ತಂತ್ರಜ್ಞಾನಕ್ಕೆ ತೊಡಕಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಬೇಕಾದ ಹಲವು ವಿಮಾನ ಸೇವೆಗಳನ್ನು ಬುಧವಾರ ರದ್ದುಪಡಿಸಲಾಗಿದೆ ಇಲ್ಲವೇ ಬದಲಿ ವಿಮಾನಗಳನ್ನು ಕಳುಹಿಸಿಕೊಡಲಾಗಿದೆ.‌
Last Updated 19 ಜನವರಿ 2022, 15:32 IST
5ಜಿ ವಿವಾದ: ಅಮೆರಿಕಕ್ಕೆ ಹಲವು ವಿಮಾನಗಳ ಯಾನ ರದ್ದು

ಸ್ಪೇನ್‌ನ ನರ್ಸಿಂಗ್‌ ಹೋಂನ್‌ಲ್ಲಿ ಬೆಂಕಿ; 5 ಮಂದಿ ಸಾವು

ಸ್ಪೇನ್‌ನ ಪೂರ್ವ ಭಾಗದ ವೆಲೆಂಸಿಯಾ ಪ್ರದೇಶದಲ್ಲಿ ಬುಧವಾರ ನರ್ಸಿಂಗ್ ಹೋಂ ಒಂದರಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಐವರು ಮೃತಪಟ್ಟಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ.‌
Last Updated 19 ಜನವರಿ 2022, 11:07 IST
ಸ್ಪೇನ್‌ನ ನರ್ಸಿಂಗ್‌ ಹೋಂನ್‌ಲ್ಲಿ ಬೆಂಕಿ; 5 ಮಂದಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT