×
ADVERTISEMENT
ಈ ಕ್ಷಣ :

Central Government

ADVERTISEMENT

ಐಎಎಸ್‌ ಅಧಿಕಾರಿಗಳ ನಿಯೋಜನೆ ನಿಯಮಗಳಿಗೆ ತಿದ್ದುಪಡಿ: ಕೇಂದ್ರ ಸಮರ್ಥನೆ

ಇಂಥ ವಿಷಯಗಳಲ್ಲಿ ರಾಜ್ಯ ಸರ್ಕಾರದ ತೀರ್ಮಾನವನ್ನು ಮೀರಿ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಸಂಬಂಧಿತ ನಿಯಮಾವಳಿಗೆ ತಿದ್ದುಪಡಿ ತಂದಿರುವ ಕ್ರಮವನ್ನು ಕೇಂದ್ರ ಬಲವಾಗಿ ಸಮರ್ಥಿಸಿಕೊಂಡಿದೆ.
Last Updated 21 ಜನವರಿ 2022, 15:28 IST
ಐಎಎಸ್‌ ಅಧಿಕಾರಿಗಳ ನಿಯೋಜನೆ ನಿಯಮಗಳಿಗೆ ತಿದ್ದುಪಡಿ: ಕೇಂದ್ರ ಸಮರ್ಥನೆ

ರಾಜ್ಯಗಳ ಆಡಳಿತ ವಶಕ್ಕೆ ಕೇಂದ್ರದ ಯತ್ನ: ಮುಖ್ಯಮಂತ್ರಿಗೆ ಪತ್ರ ಬರೆದ ಸಿದ್ದರಾಮಯ್ಯ

ಭಾರತೀಯ ಆಡಳಿತ ಸೇವೆಯ ಸಿಬ್ಬಂದಿ ನಿಯಮ–1954ಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯಗಳ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Last Updated 21 ಜನವರಿ 2022, 14:52 IST
ರಾಜ್ಯಗಳ ಆಡಳಿತ ವಶಕ್ಕೆ ಕೇಂದ್ರದ ಯತ್ನ: ಮುಖ್ಯಮಂತ್ರಿಗೆ ಪತ್ರ ಬರೆದ ಸಿದ್ದರಾಮಯ್ಯ

National Startup Day: ಜ.16 ರಾಷ್ಟ್ರೀಯ ನವೋದ್ಯಮ ದಿನ ಎಂದು ಮೋದಿ ಘೋಷಣೆ

ದೇಶದಲ್ಲಿ ನವೋದ್ಯಮ ಸಂಸ್ಕೃತಿಯನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಉದ್ದೇಶದಿಂದ ಜನವರಿ 16ನ್ನು ರಾಷ್ಟ್ರೀಯ ನವೋದ್ಯಮ ದಿನವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
Last Updated 16 ಜನವರಿ 2022, 8:00 IST
National Startup Day: ಜ.16 ರಾಷ್ಟ್ರೀಯ ನವೋದ್ಯಮ ದಿನ ಎಂದು ಮೋದಿ ಘೋಷಣೆ

ದೇಶದಲ್ಲಿ ಹಸಿದವರ ಸಂಖ್ಯೆ ಹೆಚ್ಚಳ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

‘ದಸರಾ ಹಬ್ಬದ ಸಡಗರದ ನಡುವೆ ಭಾರತದಲ್ಲಿ ಹಸಿದವರ ಸಂಖ್ಯೆ ಹೆಚ್ಚಿರುವ ವಿಷಾದಕರ ಸಂಗತಿ ಬೆಳಕಿಗೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.
Last Updated 15 ಅಕ್ಟೋಬರ್ 2021, 8:28 IST
ದೇಶದಲ್ಲಿ ಹಸಿದವರ ಸಂಖ್ಯೆ ಹೆಚ್ಚಳ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಕಲ್ಲಿದ್ದಲು ಕೊರತೆ: ಪ್ರಮಾದ ಒಪ್ಪಿಕೊಂಡು ಪ‍ರಿಹಾರಕ್ಕೆ ಸರ್ಕಾರ ಮುಂದಾಗಬೇಕು

ವಿದ್ಯುತ್‌ ‍ಪೂರೈಕೆಯಲ್ಲಿ ವ್ಯತ್ಯಯವಾದರೆ ಈಗಷ್ಟೇ ಚೇತರಿಸಿಕೊಳ್ಳಲು ಆರಂಭಿಸಿರುವ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ
Last Updated 13 ಅಕ್ಟೋಬರ್ 2021, 19:31 IST
ಕಲ್ಲಿದ್ದಲು ಕೊರತೆ: ಪ್ರಮಾದ ಒಪ್ಪಿಕೊಂಡು ಪ‍ರಿಹಾರಕ್ಕೆ ಸರ್ಕಾರ ಮುಂದಾಗಬೇಕು

2022ರ ಹಜ್ ಯಾತ್ರೆ | ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್: ಸಚಿವ ನಖ್ವಿ

‘ಮುಂದಿನ ವರ್ಷದ ಹಜ್‌ ಯಾತ್ರೆಗೆ ಸಂಬಂಧಿಸಿ ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್‌ ವಿಧಾನದ ಮೂಲಕವೇ ನಡೆಯಲಿವೆ’ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.
Last Updated 10 ಅಕ್ಟೋಬರ್ 2021, 5:23 IST
2022ರ ಹಜ್ ಯಾತ್ರೆ | ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್: ಸಚಿವ ನಖ್ವಿ

ಕರ್ನಾಟಕ ಹೈಕೋರ್ಟ್‌ ಸಿ.ಜೆ ಆಗಿ ಋತುರಾಜ್‌ ಅವಸ್ಥಿ ನೇಮಕ

ಅಲಹಾಬಾದ್‌ ಹೈಕೋರ್ಟ್‌ನಿಂದ ಕರ್ನಾಟಕಕ್ಕೆ
Last Updated 10 ಅಕ್ಟೋಬರ್ 2021, 3:20 IST
ಕರ್ನಾಟಕ ಹೈಕೋರ್ಟ್‌ ಸಿ.ಜೆ ಆಗಿ ಋತುರಾಜ್‌ ಅವಸ್ಥಿ ನೇಮಕ
ADVERTISEMENT

ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?

ದೇಶದ ವಾಹನ ಮಾರುಕಟ್ಟೆಯಲ್ಲಿ 2030ರ ವೇಳೆಗೆ ವಿದ್ಯುತ್ ಚಾಲಿತ ವಾಹನಗಳ ಪ್ರಾಬಲ್ಯ ಇರಬೇಕು ಎಂಬ ಮಹತ್ವಾಕಾಂಕ್ಷೆಯನ್ನು ‘ನೀತಿ ಆಯೋಗ’ ಹೊಂದಿದೆ. ಆದರೆ, ವಿದ್ಯುತ್ ಚಾಲಿತ (ಇ.ವಿ.) ವಾಹನಗಳಿಗೆ ಸಂಬಂಧಿಸಿದಂತೆ ಈಗ ಇರುವ ನೀತಿಗಳು, ಮಾರುಕಟ್ಟೆ ಪರಿಸ್ಥಿತಿ ಹಾಗೂ ಮೂಲಸೌಕರ್ಯ ಇದರ ಈಡೇರಿಕೆಗೆ ಪೂರಕವಾಗಿ ಇವೆಯೇ?
Last Updated 10 ಅಕ್ಟೋಬರ್ 2021, 1:15 IST
ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?
ADVERTISEMENT
ADVERTISEMENT
ADVERTISEMENT