×
ADVERTISEMENT
ಈ ಕ್ಷಣ :

BBMP

ADVERTISEMENT

ಕೆಂಗೇರಿಯಲ್ಲಿ ರಸ್ತೆ ದಾಟುವ ಸರ್ಕಸ್

ಮೆಟ್ರೊ ರೈಲು, ಬಿಎಂಟಿಸಿ ಬಸ್ ಹತ್ತಲು ರಸ್ತೆ ದಾಟುವುದು ಅನಿವಾರ್ಯ; ಪ್ರಯಾಣಿಕರ ಪರದಾಟ
Last Updated 20 ಜನವರಿ 2022, 18:36 IST
ಕೆಂಗೇರಿಯಲ್ಲಿ ರಸ್ತೆ ದಾಟುವ ಸರ್ಕಸ್

ಬೆಂಗಳೂರು: 4 ಜಿ ವಿನಾಯಿತಿ ನೀಡಲು ಒಪ್ಪದ ಹಣಕಾಸು ಇಲಾಖೆ

ಬಿಬಿಎಂಪಿ ಕೈಗೆತ್ತಿಕೊಂಡಿರುವ ಪಶ್ಚಿಮ ಕಾರ್ಡ್‌ ರಸ್ತೆ ಮೇಲ್ಸೇತುವೆಯ ಹೆಚ್ಚುವರಿ ಕಾಮಗಾರಿ
Last Updated 17 ಜನವರಿ 2022, 19:17 IST
ಬೆಂಗಳೂರು: 4 ಜಿ ವಿನಾಯಿತಿ ನೀಡಲು ಒಪ್ಪದ ಹಣಕಾಸು ಇಲಾಖೆ

ಅಗೆದು ಬಿಟ್ಟ ರಸ್ತೆಯಲ್ಲಿ ಕೊಳಚೆ ನೀರು: ಬಿಬಿಎಂಪಿ ವಿರುದ್ಧ ಆಕ್ರೋಶ

‘ಅಭಿವೃದ್ಧಿ ನೆಪದಲ್ಲಿ ಮುಖ್ಯರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿ ತಿಂಗಳಾದರೂ ಅದನ್ನು ಮುಚ್ಚದೆ ಹಾಗೇ ಬಿಡಲಾಗಿದೆ. ಅದರೊಳಗೆ ಒಳಚರಂಡಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ’ ಎಂದು ಜಾನಕೀರಾಮ್‌ ಬಡಾವಣೆಯ ನಿವಾಸಿಗಳು ದೂರಿದ್ದಾರೆ. ಈ ಕುರಿತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 17 ಜನವರಿ 2022, 16:45 IST
ಅಗೆದು ಬಿಟ್ಟ ರಸ್ತೆಯಲ್ಲಿ ಕೊಳಚೆ ನೀರು: ಬಿಬಿಎಂಪಿ ವಿರುದ್ಧ ಆಕ್ರೋಶ

ನಿಮಗಿದು ಗೊತ್ತೇ... ಬೆಂಗಳೂರಿನಲ್ಲಿ ಅಪಾಯದಲ್ಲಿವೆ 404 ಕಟ್ಟಡಗಳು!

ಶಿಥಿಲಗೊಂಡ ಕಟ್ಟಡಗಳು ಒಂದರ ಹಿಂದೆ ಒಂದರಂತೆ ಕುಸಿದು ಬೀಳುತ್ತಿರುವ ನಡುವೆ, ಯಾವುದೇ ಕ್ಷಣದಲ್ಲಿ ಕುಸಿಯಬಹುದಾದ 404 ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದೆ
Last Updated 16 ಅಕ್ಟೋಬರ್ 2021, 3:06 IST
ನಿಮಗಿದು ಗೊತ್ತೇ... ಬೆಂಗಳೂರಿನಲ್ಲಿ ಅಪಾಯದಲ್ಲಿವೆ 404 ಕಟ್ಟಡಗಳು!

ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿ ಕಟ್ಟಡ: ಓಡೋಡಿ ಹೊರ ಬಂದ ಜನ

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್‌ನಾಗ್ ಬಸ್‌ ನಿಲ್ದಾಣದ ಸನಿಹವಿರುವ ಮೂರು ಮಹಡಿಯ ಕಟ್ಟಡವೊಂದು ಕುಸಿಯುವ ಹಂತದಲ್ಲಿದೆ. ಕಟ್ಟಡವು ವಾಲುವಾಗ ಉಂಟಾದ ಶಬ್ದದಿಂದ ಭಯಭೀತರಾದ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2021, 7:51 IST
ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿ ಕಟ್ಟಡ: ಓಡೋಡಿ ಹೊರ ಬಂದ ಜನ

ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದ ಕಟ್ಟಡ ನೆಲಸಮ: ಕಣ್ಣೀರಿಟ್ಟ ನಿವಾಸಿಗಳು

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣದ ಸನಿಹ ಕುಸಿಯುವ ಹಂತದಲ್ಲಿದ್ದ ಮೂರು ಮಹಡಿಯ ಕಟ್ಟಡವನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ  ನೆಲಸಮಗೊಳಿಸಿದರು.
Last Updated 13 ಅಕ್ಟೋಬರ್ 2021, 7:43 IST
ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದ ಕಟ್ಟಡ ನೆಲಸಮ: ಕಣ್ಣೀರಿಟ್ಟ ನಿವಾಸಿಗಳು

ರಸ್ತೆ ಅಗೆಯಲು ಅನುಮತಿ ಕಡ್ಡಾಯ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

‘ನಗರದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರಸ್ತೆ ಅಗೆಯಲು ಪಾಲಿಕೆಯ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು
Last Updated 11 ಅಕ್ಟೋಬರ್ 2021, 19:54 IST
ರಸ್ತೆ ಅಗೆಯಲು ಅನುಮತಿ ಕಡ್ಡಾಯ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ
ADVERTISEMENT

ಸೋರುತಿವೆ ಬಿಬಿಎಂಪಿ ಶಾಲೆಗಳು- ಬಹುಪಾಲು ಶಾಲೆಗಳು ಸುಣ್ಣ–ಬಣ್ಣವನ್ನೇ ಕಂಡಿಲ್ಲ

ಒಂದೇ ಕಟ್ಟಡದಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಕಲಿಕೆ l ಕೆಲ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ
Last Updated 11 ಅಕ್ಟೋಬರ್ 2021, 4:10 IST
ಸೋರುತಿವೆ ಬಿಬಿಎಂಪಿ ಶಾಲೆಗಳು- ಬಹುಪಾಲು ಶಾಲೆಗಳು ಸುಣ್ಣ–ಬಣ್ಣವನ್ನೇ ಕಂಡಿಲ್ಲ

ನಮ್ಮ ಮೆಟ್ರೊ ಕಾಮಗಾರಿ- ಕೆಂಗೇರಿ ರಸ್ತೆ ಹಸ್ತಾಂತರಕ್ಕೆ ತಕರಾರು

ಬಿಬಿಎಂಪಿಯಿಂದ -ಬಿಎಂಆರ್‌ಸಿಎಲ್‌ ಸುಪರ್ದಿಗೆ ವಹಿಸಲಾಗಿದ್ದ ರಸ್ತೆ
Last Updated 10 ಅಕ್ಟೋಬರ್ 2021, 20:38 IST
ನಮ್ಮ ಮೆಟ್ರೊ ಕಾಮಗಾರಿ- ಕೆಂಗೇರಿ ರಸ್ತೆ ಹಸ್ತಾಂತರಕ್ಕೆ ತಕರಾರು

ಕೆಟಿಸಿಪಿ ಕಾಯ್ದೆ ತಿದ್ದುಪಡಿ, ಅವ್ಯವಹಾರಕ್ಕೆ ರಹದಾರಿ?

ಕೊಡಿಯಾಲಕರೇನಹಳ್ಳಿ ಟಿಡಿಆರ್‌ ಬಿಕ್ಕಟ್ಟು ಬಗೆಹರಿಸುವ ನೆಪದಲ್ಲಿ ಕಾಯ್ದೆ ಪರಿಷ್ಕರಣೆ
Last Updated 10 ಅಕ್ಟೋಬರ್ 2021, 4:46 IST
ಕೆಟಿಸಿಪಿ ಕಾಯ್ದೆ ತಿದ್ದುಪಡಿ, ಅವ್ಯವಹಾರಕ್ಕೆ ರಹದಾರಿ?
ADVERTISEMENT
ADVERTISEMENT
ADVERTISEMENT