×
ADVERTISEMENT
ಈ ಕ್ಷಣ :

America

ADVERTISEMENT

Photos| ಯುದ್ಧ ಭೀತಿ: ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾ ನಿಯೋಜನೆಯ ಉಪಗ್ರಹ ಚಿತ್ರ ಬಿಡುಗಡೆ

ಈ ವರ್ಷ ಗುರುವಿನ ಸಂಕ್ರಮಣದಿಂದ ಗಜಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಇದರಿಂದ ಸಾಡೇ ಸತಿಯ ದೋಷಗಳು
Last Updated 13 ಮಾರ್ಚ್ 2023, 10:22 IST
Photos| ಯುದ್ಧ ಭೀತಿ: ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾ ನಿಯೋಜನೆಯ ಉಪಗ್ರಹ ಚಿತ್ರ ಬಿಡುಗಡೆ
err

ಅಮೆರಿಕದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಜನರಲ್‌ ಪೊವೆಲ್‌ ಕೋವಿಡ್‌ನಿಂದ ಸಾವು

ಅಮೆರಿಕ ಸರ್ಕಾರದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಮಿಲಿಟರಿಯ ಉನ್ನತ ಅಧಿಕಾರಿಯಾಗಿದ್ದ ಕಾಲಿನ್‌ ಪೊವೆಲ್‌ (84) ಕೋವಿಡ್‌ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.
Last Updated 18 ಅಕ್ಟೋಬರ್ 2021, 13:13 IST
ಅಮೆರಿಕದ ಮೊದಲ ಕಪ್ಪುವರ್ಣೀಯ ಕಾರ್ಯದರ್ಶಿ, ಜನರಲ್‌ ಪೊವೆಲ್‌ ಕೋವಿಡ್‌ನಿಂದ ಸಾವು

ವಾಷಿಂಗ್ಟನ್‌: ಪೆಂಟಗನ್ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್ ರವಿ ಚೌಧರಿ ನೇಮಕ

ಭಾರತೀಯ ಅಮೆರಿಕನ್ ರವಿ ಚೌಧರಿ ಅವರನ್ನು ಅಮೆರಿಕ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ (ಪೆಂಟಗನ್‌) ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ಘೋಷಿಸಿದ್ದಾರೆ.
Last Updated 15 ಅಕ್ಟೋಬರ್ 2021, 6:59 IST
ವಾಷಿಂಗ್ಟನ್‌: ಪೆಂಟಗನ್ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್ ರವಿ ಚೌಧರಿ ನೇಮಕ

ಉಗ್ರರಿಗೆ ಆರ್ಥಿಕ ನೆರವು ವಿರುದ್ಧ ಹೋರಾಟಕ್ಕೆ ಸಹಕಾರ: ಅಮೆರಿಕ - ಭಾರತ ಹೇಳಿಕೆ

ಅಕ್ರಮ ಬಂಡವಾಳ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವು ವಿರುದ್ಧ ಹೋರಾಡಲು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದರ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಅವರ ಅಮೆರಿಕ ಸಹವರ್ತಿ ಜಾನೆಟ್‌ ಯೆಲನ್‌ ಅವರು ಮಾತುಕತೆ ನಡೆಸಿದರು.
Last Updated 15 ಅಕ್ಟೋಬರ್ 2021, 6:12 IST
ಉಗ್ರರಿಗೆ ಆರ್ಥಿಕ ನೆರವು ವಿರುದ್ಧ ಹೋರಾಟಕ್ಕೆ ಸಹಕಾರ: ಅಮೆರಿಕ - ಭಾರತ ಹೇಳಿಕೆ

ಅಮೆರಿಕ: ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ನವೆಂಬರ್‌ನಿಂದ ಅನುಮತಿ

ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರುವ ಮೆಕ್ಸಿಕೊ ಹಾಗೂ ಕೆನಡಾ ಪ್ರಜೆಗಳು ನವೆಂಬರ್‌ನಿಂದ ರಸ್ತೆ ಮಾರ್ಗದ ಮೂಲಕ ದೇಶ ಪ್ರವೇಶಿಸಲು ಅನುಮತಿ ನೀಡಲು ಅಮೆರಿಕ ನಿರ್ಧರಿಸಿದೆ.
Last Updated 13 ಅಕ್ಟೋಬರ್ 2021, 10:33 IST
ಅಮೆರಿಕ: ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ನವೆಂಬರ್‌ನಿಂದ ಅನುಮತಿ

ಕಡಲ ಭದ್ರತೆಗಾಗಿ ದ್ವಿಪಕ್ಷೀಯ ಸಹಕಾರ: ಅಮೆರಿಕ ನೌಕಾ ಕಮಾಂಡರ್‌

ಅಮೆರಿಕದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಮೈಖೇಲ್ ಗಿಲ್ಡ್‌ ಮಂಗಳವಾರ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರನ್ನು ಭೇಟಿಯಾಗಿ ಕಡಲ ರಕ್ಷಣೆ ಕುರಿತು ದ್ವಿಪಕ್ಷೀಯ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಕುರಿತು ವ್ಯಾಪಕವಾಗಿ ಚರ್ಚೆ ನಡೆಸಿದರು.
Last Updated 12 ಅಕ್ಟೋಬರ್ 2021, 9:32 IST
ಕಡಲ ಭದ್ರತೆಗಾಗಿ ದ್ವಿಪಕ್ಷೀಯ ಸಹಕಾರ: ಅಮೆರಿಕ ನೌಕಾ ಕಮಾಂಡರ್‌

ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಉತ್ಸುಕ: ಅಮೆರಿಕದ ‘ಬೇನ್‌ ಕ್ಯಾಪಿಟಲ್‌’ ಹೇಳಿಕೆ

ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆ ಸಂಸ್ಥೆಯ ಅಧಿಕಾರಿಗಳ ಸಭೆ
Last Updated 12 ಅಕ್ಟೋಬರ್ 2021, 6:28 IST
ಭಾರತದಲ್ಲಿ ಹೂಡಿಕೆ ಹೆಚ್ಚಿಸಲು ಉತ್ಸುಕ: ಅಮೆರಿಕದ ‘ಬೇನ್‌ ಕ್ಯಾಪಿಟಲ್‌’ ಹೇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT