×
ADVERTISEMENT
ಈ ಕ್ಷಣ :

ಯಾದಗಿರಿ

ADVERTISEMENT

‘ಗುರುವಿನ ಉಪದೇಶ ಪಾಲಿಸಿ’

ಸೈದಾಪುರ: ಬೀದರನ ಡಾ|| ಶಿವಕುಮಾರ ಮಹಸ್ವಾಮಿಗಳ ತುಲಾಭಾರ ಕಾರ್ಯಕ್ರಮ
Last Updated 10 ಜನವರಿ 2024, 13:06 IST
‘ಗುರುವಿನ ಉಪದೇಶ ಪಾಲಿಸಿ’

ಯಾದಗಿರಿ: ಮಹಾತ್ಮರನ್ನ ಒಂದು ಜಾತಿಗೆ ಸೀಮಿತ ಮಾಡದಿರಿ- ಗಣ್ಯರ ಅಭಿಮತ

ಕೋವಿಡ್‌ ಕಾರಣ ಜಿಲ್ಲೆಯಾದ್ಯಂತ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸರಳ ಆಚರಣೆ
Last Updated 21 ಜನವರಿ 2022, 16:48 IST
ಯಾದಗಿರಿ: ಮಹಾತ್ಮರನ್ನ ಒಂದು ಜಾತಿಗೆ ಸೀಮಿತ ಮಾಡದಿರಿ- ಗಣ್ಯರ ಅಭಿಮತ

ಯಾದಗಿರಿ: ಶಿವಕುಮಾರ ಶ್ರೀಗಳು ನಿತ್ಯ ಸ್ಮರಣೀಯ

ಜಿಲ್ಲೆಯ ವಿವಿಧೆಡೆ ದಾಸೋಹ ದಿನ ಆಚರಣೆ: ಭಾವಚಿತ್ರಕ್ಕೆ ಪೂಜೆ
Last Updated 21 ಜನವರಿ 2022, 16:45 IST
ಯಾದಗಿರಿ: ಶಿವಕುಮಾರ ಶ್ರೀಗಳು ನಿತ್ಯ ಸ್ಮರಣೀಯ

ಮೂಢನಂಬಿಕೆ ತೊಲಗಿಸಲು ಶ್ರಮಿಸಿದ್ದ ಚೌಡಯ್ಯ: ತಾಯಪ್ಪ ಚಿಗಿರಿ

‘ನಿಜ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಮೂಢನಂಬಿಕೆ ತೊಲಗಿಸಲು ಶ್ರಮಿಸಿದ್ದರು’ ಎಂದು ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ತಾಯಪ್ಪ ಚಿಗಿರಿ ಅಭಿಪ್ರಾಯಪಟ್ಟರು.
Last Updated 21 ಜನವರಿ 2022, 12:23 IST
ಮೂಢನಂಬಿಕೆ ತೊಲಗಿಸಲು ಶ್ರಮಿಸಿದ್ದ ಚೌಡಯ್ಯ: ತಾಯಪ್ಪ ಚಿಗಿರಿ

ಬಡ ಮಕ್ಕಳ ಬಾಳಿಗೆ ಬೆಳಕಾದ ಶಿವಕುಮಾರ ಸ್ವಾಮೀಜಿ- ಮಲ್ಲಿಕಾರ್ಜುನ ಅಲ್ಲಿಪುರ

‘ಶಿವಕುಮಾರ ಸ್ವಾಮೀಜಿ ಅನ್ನ, ಅಕ್ಷರ, ಆಶ್ರಯ ವ್ಯವಸ್ಥೆ ನೀಡಿ ಬಡ ಮಕ್ಕಳ ಬಾಳಿಗೆ ಬೆಳಕಾಗಿ ತ್ರಿವಿಧ ದಾಸೋಹಿ ಎಂದು ಪ್ರಖ್ಯಾತಿ ಗಳಿಸಿದ್ದರು’ ಎಂದು ಪ್ರಜ್ಞಾ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲಿಪುರ ಅಭಿಪ್ರಾಯಪಟ್ಟರು.
Last Updated 21 ಜನವರಿ 2022, 12:15 IST
ಬಡ ಮಕ್ಕಳ ಬಾಳಿಗೆ ಬೆಳಕಾದ ಶಿವಕುಮಾರ ಸ್ವಾಮೀಜಿ- ಮಲ್ಲಿಕಾರ್ಜುನ ಅಲ್ಲಿಪುರ

ಸೈದಾಪುರ: ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತಿ

ಪಟ್ಟಣದ ಗುರುಕುಲ ವಿದ್ಯಾ ಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
Last Updated 21 ಜನವರಿ 2022, 12:05 IST
ಸೈದಾಪುರ: ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತಿ

ಸುರಪುರ ಶಾಸಕ‌ ರಾಜೂಗೌಡರಿಗೆ ಕೋವಿಡ್ ದೃಢ

'ಕಳೆದ ಎರಡು ದಿನಗಳಿಂದ ಜ್ವರ ಇತ್ತು. ಶುಕ್ರವಾರ ಕೋವಿಡ್ ಪರೀಕ್ಷೆ ಮಾಡಿಕೊಂಡಾಗ ಕೋವಿಡ್ ದೃಢಪಟ್ಟಿದೆ. ಜ್ವರ ಮಾತ್ರ ಇದೆ. ಯಾವುದೇ ಲಕ್ಷಣಗಳು ಇಲ್ಲ.‌ ವೈದ್ಯರ ಸಲಹೆ ಮೇರೆಗೆ ಏಳು ದಿನ ಹೋಂ ಕ್ವಾರಂಟೈನ್ ಆಗುತ್ತೇನೆ. ಕ್ಷೇತ್ರದ ಕೆಲಸಗಳಿದ್ದರೆ ಆಪ್ತಸಹಾಯಕರು, ಮುಖಂಡರು ನೋಡಿಕೊಳ್ಳುತ್ತಾರೆ. ಯಾರೂ ಆತಂಕ ಪಡಬೇಡಿ. ಕೋವಿಡ್ ಈಗ ಸಾಮಾನ್ಯವಾಗಿದೆ. ಶೀಘ್ರ ಗುಣಮುಖನಾಗಿ ನಿಮ್ಮ ಸೇವೆಗೆ ಬರುತ್ತೇನೆ' ಎಂದು ತಿಳಿಸಿದ್ದಾರೆ‌.
Last Updated 21 ಜನವರಿ 2022, 8:48 IST
ಸುರಪುರ ಶಾಸಕ‌ ರಾಜೂಗೌಡರಿಗೆ ಕೋವಿಡ್ ದೃಢ
ADVERTISEMENT

ಅಪಘಾತ: ವ್ಯಕ್ತಿ ಸಾವು

ಶಹಾಪುರ: ತಾಲ್ಲೂಕಿನ ಕೊಂಗಂಡಿ ಗ್ರಾಮದ ಬಳಿ ಗುರುವಾರ ಬುಲೆರೊ ಜೀಪು ಹಾಗೂ ದ್ವಿಚಕ್ರವಾಹನ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 21 ಜನವರಿ 2022, 5:54 IST
fallback

ರೈತ ಆತ್ಮಹತ್ಯೆ

ಸುರಪುರ: ತಾಲ್ಲೂಕಿನ ಸತ್ಯಂಪೇಟೆ ಗ್ರಾಮದ ಮಲ್ಲಿಕಾರ್ಜುನ ಮಲ್ಕಪ್ಪ ದೇವತ್ಕಲ್ (45) ಎಂಬ ರೈತ ಕ್ರಿಮಿನಾಶಕ ಸೇವಿಸಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 21 ಜನವರಿ 2022, 5:53 IST
fallback

ಮೊದಲ ಪ್ರಯತ್ನದಲ್ಲೇ ಯಶಸ್ಸು

ಕಕ್ಕೇರಾ: ವಲಯದ ತಿಂಥಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಳ್ಳಿ ಎಸ್ಕೆ ಗ್ರಾಮದ ನಾಗರತ್ನ ಮಕಾಶಿ ಅವರು ಪೊಲೀಸ್‍ ಸಬ್‍ ಇನ್‌ಸ್ಪೆಕ್ಟರ್ (ಸಿವಿಲ್‍) ಹುದ್ದೆಗಳಿಗೆ 2021ರ ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
Last Updated 21 ಜನವರಿ 2022, 5:52 IST
ಮೊದಲ ಪ್ರಯತ್ನದಲ್ಲೇ ಯಶಸ್ಸು
ADVERTISEMENT
ADVERTISEMENT
ADVERTISEMENT