ಕೊಪ್ಪಳದಲ್ಲಿ ಕೋವಿಡ್ 3ನೇ ಅಲೆ: ಹೆಚ್ಚಿದ ಆತಂಕ, ಸೌಲಭ್ಯ ಕೊರತೆ
ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ವೇಗವಾಗಿ ವ್ಯಾಪಿಸಿಕೊಳ್ಳುತ್ತಿದ್ದರೂ ಕೊರೊನಾ ರೂಪಾಂತರಿ ತಳಿಯಾದ ಓಮೈಕ್ರಾನ್ ಸೋಂಕಿನ ರೋಗದ ಲಕ್ಷಣ ಯಾರಲ್ಲೂ ಕಂಡೂ ಬರದಿದ್ದರೂ, ಕೋವಿಡ್ ತರುವ ನೆಗಡಿ, ಕೆಮ್ಮು, ಜ್ವರ ಪೀಡಿತರ ಸಂಖ್ಯೆ ಸಾಮಾನ್ಯವಾಗಿದೆLast Updated 17 ಜನವರಿ 2022, 5:14 IST