ಚರ್ಮದ ಶೂ, ಸ್ನೀಕರ್ಸ್ ಕಾಳಜಿ ಹೇಗಿರಬೇಕು?
ಖರೀದಿ ಮಾಡಿ ತಂದ ಶೂಗಳನ್ನು ಬಳಸುವ ಮೊದಲು ಎರಡು ಕೆಲಸಗಳನ್ನು ಮಾಡಬೇಕು. ಒಂದು– ಶೂಗಳಿಗೆ ರಕ್ಷಣಾ ಕವಚವಾಗಿ ಸೋಲ್‌ಗಳನ್ನು ಹಾಕಬೇಕು. ಇದರಿಂದ ಶೂಗಳು ಹೆಚ್ಚು ಬಾಳಿಕೆ ಬರುತ್ತವೆ. ಎರಡನೆಯದು ದೂಳು, ನೀರು ಬಿದ್ದರೂ ಹಾನಿಯಾಗದಂತೆ ತಡೆಯಲು ಸ್ಪ್ರೇ ಬಳಸಬೇಕು. ಚರ್ಮದ ಶೂಗಳಿಗೆ ಕನಿಷ್ಠ ಮೂರು ಬಾರಿಯಾದರೂ ಸ್ಪ್ರೇ ಮಾಡಬೇಕು. ಆರು ತಿಂಗಳು ಉಪಯೋಗಿಸಿದ ಬಳಿಕ ಮತ್ತೊಮ್ಮೆ ಸ್ಪ್ರೇ ಸಿಂಪಡಿಸಬೇಕು.Last Updated 13 ಅಕ್ಟೋಬರ್ 2021, 19:30 IST