ಸಮ್ಮರಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳ ಆಡಳಿತದ ಪ್ರಕಾರ, ಸಂಶೋಧನೆಗಾಗಿ ಪಿಎಚ್‌ಡಿ ಥಿಸಿಸ್ ಸಲ್ಲಿಕೆ, ಪ್ರವೇಶದ ದಿನಾಂಕ ಸೇರಿದಂತೆ ಎಂಟು ಸೆಮಿಸ್ಟರ್‌ಗಳಲ್ಲಿ ಸಂಶೋಧನಾ ಅಧ್ಯಯನವನ್ನು ಪೂರ್ಣಗೊಳಿಸಬೇಕು. ಡಿಆರ್‌ಸಿ ಮತ್ತು ಸಿಎಎಸ್‌ಆರ್ ಅನುಮತಿ ಪಡೆದು ನಂತರ ಸಂಶೋಧನಾ ವಿದ್ಯಾರ್ಥಿಗೆ ಕೋರಿಕೆಯ ಆಧಾರದ ಮೇಲೆ ಎರಡು ಸೆಮಿಸ್ಟರ್‌ಗಳ ವಿಸ್ತರಣೆಯನ್ನು ನೀಡಬಹುದು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
answer -ರ್ಥಿಗಳ ಸಂಶೋಧನಾ ಕಾರ್ಯದ ಪ್ರಗತಿಯನ್ನು ಗಮನಿಸಲಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಸಿಂಗಲ್ ಕೋಟ ವರ್ಷಗಳ ಒಳಗೆ ಪಿಎಚ್‌ಡಿ ಪೂರ್ಣಗೊಳಿಸದೆ ಇದ್ದಲ್ಲಿ ಸ್ವಯಂಚಾಲಿತವಾಗಿ ಸಂಶೋಧನಾ ವಿದ್ಯಾರ್ಥಿಗಳ ಪ್ರವೇಶಾತಿಯು ರದ್ದಾಗಲಿದೆ ಎಂದು ಸಿಯುಕೆ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
cap-
att
ಹೋಳಿ: ಕಾಮದಹನದ ದಿನ #HoliCelebration https://t.co/P0IaBhuL9x
— Prajavani (@prajavani) March 25, 2024
dq ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪ್ರವೇಶ ಪಡೆದ ಸಂಶೋಧನಾ ವಿದ್ಯಾರ್ಥಿಗಳು ಈಗಾಗಲೇ 2023ರ ಜುಲೈ ಅಥವಾ ಆಗಸ್ಟ್ ವೇಳೆಗೆ 10 ಸೆಮಿಸ್ಟರ್‌ಗಳ (ಎರಡು ಸೆಮಿಸ್ಟರ್‌ಗಳ ವಿಸ್ತರಣೆ ಸೇರಿ) ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಅವಧಿ ಪೂರ್ಣಗೊಂಡ ವಿದ್ಯಾರ್ಥಿಗಳ ಸಂಶೋಧನಾ ಕಾರ್ಯದ ಪ್ರಗತಿಯನ್ನು ಗಮನಿಸಲಾಗಿದ್ದು, ಅdq att
ತಿಂಗಳಲ್ಲಿ ಪ್ರವೇಶ ಪಡೆದ ಸಂಶೋಧನಾ ವಿದ್ಯಾರ್ಥಿಗಳು ಈಗಾಗಲೇ 2023ರ ಜುಲೈ ಅಥವಾ ಆಗಸ್ಟ್ ವೇಳೆಗೆ 10 ಸೆಮಿಸ್ಟರ್‌ಗಳ (ಎರಡು ಸೆಮಿಸ್ಟರ್‌ಗಳ ವಿಸ್ತರಣೆ ಸೇರಿ) ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಅವಧಿ ಪೂ blurb
question 1- ನ್ನು ಪೂರ್ಣಗೊಳಿಸಿದ್ದಾರೆ. ಅವಧಿ ಪೂರ್ಣಗೊಂಡ ವಿದ್ಯಾರ್ಥಿಗಳ ಸಂಶೋಧನಾ ಕಾರ್ಯದ ಪ್ರಗತಿಯನ್ನು ಗಮನಿಸಲಾಗಿದ್ದು, ಅ
question-1 ಹೇರಲಾಗಿದೆ. ನಾನೇನು ಭಯೋತ್ಪಾದಕನಾ? ನಕ್ಸಲನಾ? ಸಂಘ ಪರಿವಾರದ ಸದಸ್ಯರು ವಿಶ್ವವಿದ್ಯಾಲಯದ ಒಳ ಬಂದು, ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮಾಡಬಹುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಏಕೆ ಪ್ರವೇಶ ನೀಡುತ್ತಿಲ್ಲಾ ಎಂದು ವಿದ್ಯಾರ್ಥಿ ನಂದಕುಮಾರ ಪ್ರಶ್ನಿಸಿದ್ದಾರೆ.
answer-1 ವಿರೋಧಿ ಚಟುವಟಿಕೆಗಳನ್ನು ಮಾಡಬಹುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಏಕೆ ಪ್ರವೇಶ ನೀಡುತ್ತಿಲ್ಲಾ ಎಂದು ವಿದ್ಯಾರ್ಥಿ ನಂದಕುಮಾರ ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.