×
ADVERTISEMENT
ಈ ಕ್ಷಣ :

Uttara Kannada

ADVERTISEMENT

ವಸತಿ ಯೋಜನೆ:ಕಾನೂನಾತ್ಮಕ ಬದ್ಧತೆ ಪ್ರಕಟಿಸಿ- ರವೀಂದ್ರ ನಾಯ್ಕ ಆಗ್ರಹ

ಸರ್ಕಾರದ ಅಸ್ಪಷ್ಟ ನಿಲುವಿನಿಂದಾಗಿ ವಸತಿ ಯೋಜನೆ ಸೌಲಭ್ಯ ನೀಡುವಲ್ಲಿ ಕಾನೂನು ತೊಡಕು ಉಂಟಾಗುತ್ತಿದೆ. ಇದರ ನಿವಾರಣೆಗೆ ವಿವಿಧ ಇಲಾಖೆಗಳ ಇತ್ತೀಚಿನ ಆದೇಶಗಳ ಕಾನೂನಾತ್ಮಕ ಬದ್ಧತೆಯ ಮೌಲ್ಯತೆ ಪ್ರಕಟಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
Last Updated 21 ಜನವರಿ 2022, 13:33 IST
ವಸತಿ ಯೋಜನೆ:ಕಾನೂನಾತ್ಮಕ ಬದ್ಧತೆ ಪ್ರಕಟಿಸಿ- ರವೀಂದ್ರ ನಾಯ್ಕ ಆಗ್ರಹ

ಉತ್ತರ ಕನ್ನಡ: ದಾಖಲೆಯಲ್ಲಷ್ಟೇ ಬಯಲು ಶೌಚ ಮುಕ್ತ!

ಸಮುದ್ರ ದಂಡೆ, ರಸ್ತೆ ಬದಿ, ನದಿ ತಟದಲ್ಲಿ ಬಹಿರ್ದೆಸೆ: ತಡೆಗೆ ಮತ್ತಷ್ಟು ಜಾಗೃತಿ ಅಗತ್ಯ
Last Updated 17 ಅಕ್ಟೋಬರ್ 2021, 16:21 IST
ಉತ್ತರ ಕನ್ನಡ: ದಾಖಲೆಯಲ್ಲಷ್ಟೇ ಬಯಲು ಶೌಚ ಮುಕ್ತ!

ಕೈಗಾ ಉದ್ಯೋಗಿ ಸಾವು: ಮುಂದುವರಿದ ತನಿಖೆ

ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಉದ್ಯೋಗಿ ಯಮನಪ್ಪ ಓಕಟನೂರು (43‌) ಸಾವಿಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕ್ರಮವಾಗಲಿದೆ.
Last Updated 15 ಅಕ್ಟೋಬರ್ 2021, 14:57 IST
ಕೈಗಾ ಉದ್ಯೋಗಿ ಸಾವು: ಮುಂದುವರಿದ ತನಿಖೆ

ಕಾರವಾರ: ಎಲ್ಲೆಡೆ ಕಳೆಗಟ್ಟಿದ ನವರಾತ್ರಿ ಆಚರಣೆ

ಕಾರವಾರದಲ್ಲಿ ದಾಂಡಿಯಾದ ಸಡಗರ: ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮ
Last Updated 15 ಅಕ್ಟೋಬರ್ 2021, 14:19 IST
ಕಾರವಾರ: ಎಲ್ಲೆಡೆ ಕಳೆಗಟ್ಟಿದ ನವರಾತ್ರಿ ಆಚರಣೆ

ಕಾರವಾರ– ಮಡಗಾಂವ್ ‘ಡೆಮು’ ರೈಲು ಸಂಚಾರ ಅ.18ರಿಂದ

ಕಾರವಾರ: ತಾಲ್ಲೂಕಿನ ಜನರ ಹಲವು ದಿನಗಳ ಬೇಡಿಕೆಯಾಗಿದ್ದ ಮಡಗಾಂವ್– ಕಾರವಾರ– ಮಡಗಾಂವ್ ಜಂಕ್ಷನ್ ರೈಲು (ಸಂಖ್ಯೆ 01499/ 01500) ಸಂಚಾರವು ಅ.18ರಂದು ಪುನಃ ಆರಂಭವಾಗಲಿದೆ.
Last Updated 15 ಅಕ್ಟೋಬರ್ 2021, 12:27 IST
ಕಾರವಾರ– ಮಡಗಾಂವ್ ‘ಡೆಮು’ ರೈಲು ಸಂಚಾರ ಅ.18ರಿಂದ

ಸಿದ್ದಾಪುರ: ಬಂದೂಕಿನಿಂದ ಗುಂಡಿಟ್ಟು ತಾಯಿ, ತಂಗಿಯ ಕೊಂದ ಯುವಕ

ಕುಡೇಗೋಡಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಬುಧವಾರ ಅಕ್ರಮ ನಾಡ ಬಂದೂಕಿನಿಂದ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ರಮ್ಯಾ ನಾರಾಯಣ ಹಸ್ಲರ್ (20) ಕೊಲೆಯಾದವರು.
Last Updated 14 ಅಕ್ಟೋಬರ್ 2021, 12:07 IST
ಸಿದ್ದಾಪುರ: ಬಂದೂಕಿನಿಂದ ಗುಂಡಿಟ್ಟು ತಾಯಿ, ತಂಗಿಯ ಕೊಂದ ಯುವಕ

ಕಾರವಾರ: ಇ- ಸ್ವತ್ತಿನಿಂದ ವಿನಾಯಿತಿಗೆ ಆಗ್ರಹ

ಪಹಣಿ ಪತ್ರದ ಮೂಲಕವೇ ವ್ಯವಹರಿಸಲು ಅವಕಾಶ ನೀಡಲು ಒತ್ತಾಯ
Last Updated 13 ಅಕ್ಟೋಬರ್ 2021, 12:38 IST
ಕಾರವಾರ: ಇ- ಸ್ವತ್ತಿನಿಂದ ವಿನಾಯಿತಿಗೆ ಆಗ್ರಹ
ADVERTISEMENT

ಯಲ್ಲಾಪುರ: ರಾಸಾಯನಿಕ ತುಂಬಿದ ಟ್ಯಾಂಕರ್ ಪಲ್ಟಿ, ಹೊತ್ತಿ ಉರಿದ ಹಳ್ಳ

ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.
Last Updated 13 ಅಕ್ಟೋಬರ್ 2021, 7:21 IST
ಯಲ್ಲಾಪುರ: ರಾಸಾಯನಿಕ ತುಂಬಿದ ಟ್ಯಾಂಕರ್ ಪಲ್ಟಿ, ಹೊತ್ತಿ ಉರಿದ ಹಳ್ಳ

ಒತ್ತಡದಿಂದ ಮನಸ್ಸಿನ ಮೇಲೆ ಪರಿಣಾಮ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿದ ನ್ಯಾಯಾಧೀಶ ರಾಜಶೇಖರ
Last Updated 12 ಅಕ್ಟೋಬರ್ 2021, 14:15 IST
ಒತ್ತಡದಿಂದ ಮನಸ್ಸಿನ ಮೇಲೆ ಪರಿಣಾಮ

ಕುಮಟಾ: ಮನೆಯೊಳಗೇ ಬಂದ ಚಿರತೆ, ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಮಗು

ಬರ್ಗಿಯಲ್ಲಿ ಮನೆಯೊಳಗೆ ಆಟವಾಡುತ್ತಿದ‌್ದ ಒಂದೂವರೆ ವರ್ಷದ ಮಗುವನ್ನು ಕಚ್ಚಿಕೊಂಡು ಹೋಗಲು ಹೊಂಚುಹಾಕುತ್ತಿದ್ದ ಚಿರತೆಯನ್ನು ಪಾಲಕರು ಓಡಿಸಿ ಮಗುವನ್ನು ರಕ್ಷಿಸಿದ್ದಾರೆ.
Last Updated 10 ಅಕ್ಟೋಬರ್ 2021, 6:47 IST
ಕುಮಟಾ: ಮನೆಯೊಳಗೇ ಬಂದ ಚಿರತೆ, ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಮಗು
ADVERTISEMENT
ADVERTISEMENT
ADVERTISEMENT