×
ADVERTISEMENT
ಈ ಕ್ಷಣ :

Terrorist

ADVERTISEMENT

ಶಂಕಿತ ಪಾಕ್‌ ಉಗ್ರನ ಬಂಧನ- ಐಎಸ್‌ಐನಿಂದ ತರಬೇತಿ ಪಡೆದಿದ್ದ ಅಶ್ರಫ್

ಒಂದು ದಶಕದಿಂದ ದೆಹಲಿಯಲ್ಲಿ ನೆಲೆಸಿದ್ದ ಪಾಕಿಸ್ತಾನಿ ಶಂಕಿತ ಭಯೋತ್ಪಾದಕನನ್ನು ಪೂರ್ವ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಶಂಕಿತನು ರಾಷ್ಟ್ರ ರಾಜಧಾನಿಯಲ್ಲಿ ಹಬ್ಬದ ವೇಳೆ ವಿಧ್ವಂಸಕ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿಸಿದ್ದಾರೆ.
Last Updated 12 ಅಕ್ಟೋಬರ್ 2021, 19:31 IST
ಶಂಕಿತ ಪಾಕ್‌ ಉಗ್ರನ ಬಂಧನ- ಐಎಸ್‌ಐನಿಂದ ತರಬೇತಿ ಪಡೆದಿದ್ದ ಅಶ್ರಫ್

ದೆಹಲಿಯಲ್ಲಿ ಪಾಕ್ ಉಗ್ರನ ಬಂಧನ: ಇಲ್ಲೇ ಮದುವೆ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ

ನವದೆಹಲಿ: ದೆಹಲಿ ಪೊಲೀಸ್‌ ವಿಶೇಷ ದಳವು ಪಾಕಿಸ್ತಾನದ ಉಗ್ರನೊಬ್ಬನನ್ನು ಸೋಮವಾರ ಬಂಧಿಸಿದೆ. ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಆತ ದೆಹಲಿಯಲ್ಲಿ ವಾಸಿವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮೊಹಮ್ಮದ್‌ ಅಶ್ರಫ್‌ ಹೆಸರಿನ ಶಂಕಿತ ಉಗ್ರನು ಅಹಮದ್‌ ನೂರಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ದೆಹಲಿಯ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದ ಎಂದು ದೆಹಲಿ ಪೊಲೀಸ್‌ ವಿಶೇಷ ದಳದ ಮೂಲಗಳಿಂದ ತಿಳಿದು ಬಂದಿದೆ.
Last Updated 12 ಅಕ್ಟೋಬರ್ 2021, 11:11 IST
ದೆಹಲಿಯಲ್ಲಿ ಪಾಕ್ ಉಗ್ರನ ಬಂಧನ: ಇಲ್ಲೇ ಮದುವೆ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ

ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಾಡುತ್ತಿದೆ ಭಯ! 

ಕಾಶ್ಮೀರದಲ್ಲಿ ಕಳೆದ ವಾರ ನಡೆದ ನಾಗರಿಕ ಹತ್ಯೆ ಪ್ರಕರಣದಿಂದಾಗಿ ರಾಜ್ಯದಲ್ಲಿ ವ್ಯಾಪಕ ಭೀತಿ ಮೂಡಿದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತೀವ್ರ ಭಯ ಆವರಿಸಿದೆ.
Last Updated 12 ಅಕ್ಟೋಬರ್ 2021, 6:40 IST
ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಾಡುತ್ತಿದೆ ಭಯ! 

ಶೋಪಿಯಾನ್ ಎನ್‌ಕೌಂಟರ್: ಅಡಗಿರುವ 3 ಉಗ್ರರಿಗೆ ಶರಣಾಗುವಂತೆ ಭದ್ರತಾ ಪಡೆ ಎಚ್ಚರಿಕೆ

ಶ್ರೀನಗರ: ದೇಶದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಕನಿಷ್ಠ ಮೂವರು ಉಗ್ರರು ಸಿಲುಕಿರುವುದಾಗಿ ವರದಿಯಾಗಿದೆ. ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಭಾರತೀಯ ಸೇನೆ, ಸಿಆರ್‌ಪಿಎಫ್‌, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶೋಪಿಯಾನ್‌ ಜಿಲ್ಲೆಯ ಇಮಾಮ್‌ ಸಾಹಬ್‌ ವಲಯದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
Last Updated 11 ಅಕ್ಟೋಬರ್ 2021, 16:37 IST
ಶೋಪಿಯಾನ್ ಎನ್‌ಕೌಂಟರ್: ಅಡಗಿರುವ 3 ಉಗ್ರರಿಗೆ ಶರಣಾಗುವಂತೆ ಭದ್ರತಾ ಪಡೆ ಎಚ್ಚರಿಕೆ

ಜಮ್ಮು–ಕಾಶ್ಮೀರ: ಟಿಆರ್‌ಎಫ್‌ ಉಗ್ರನ ಹತ್ಯೆ

ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ: ಆರೋಪ ನಿರಾಕರಿಸಿದ ಕುಟುಂಬ
Last Updated 11 ಅಕ್ಟೋಬರ್ 2021, 14:47 IST
ಜಮ್ಮು–ಕಾಶ್ಮೀರ: ಟಿಆರ್‌ಎಫ್‌ ಉಗ್ರನ ಹತ್ಯೆ

ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನು ಕೊಂದಿದ್ದ ಉಗ್ರ ಭದ್ರತಾ ಪಡೆಗಳಿಗೆ ಬಲಿ

ಜಮ್ಮು ಕಾಶ್ಮೀರದ ಅನಂತನಾಗ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ಭಾನುವಾರ ತಡ ರಾತ್ರಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರರನ್ನು ಹೊಡೆದುರುಳಿಸಿವೆ.
Last Updated 11 ಅಕ್ಟೋಬರ್ 2021, 3:50 IST
ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನು ಕೊಂದಿದ್ದ ಉಗ್ರ ಭದ್ರತಾ ಪಡೆಗಳಿಗೆ ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT