ತೀರ್ಥಹಳ್ಳಿ: ಕೇಸರಿ ಶಾಲಿಗೆ ಪ್ರತಿಯಾಗಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಯರು
ಪಟ್ಟಣದ ಜ್ಯೂನಿಯರ್ ಕಾಲೇಜಿನಲ್ಲಿ ಗುರುವಾರ ಬುರ್ಖಾ, ಹಿಜಬ್ ಹಾಕಿಕೊಳ್ಳಲು ಅನುಮತಿ ಕೇಳಿದ್ದು ವಿವಾದಕ್ಕೆ ಗುರಿಯಾಗಿದೆ. ಇದರ ಬೆನ್ನಲ್ಲೆ ಪಟ್ಟಣ ಪಂಚಾಯಿತಿ ಸದಸ್ಯರು ಬುರ್ಖಾ ಧರಿಸಿ ನೀಡಬೇಕೆಂದು ಆಗ್ರಹ ಮಾಡಿರುವುದು ವಿವಾದಕ್ಕೆ ತುಪ್ಪ ಹಾಕಿದಂತಾಗಿದೆ.Last Updated 20 ಜನವರಿ 2022, 19:25 IST