×
ADVERTISEMENT
ಈ ಕ್ಷಣ :

schools

ADVERTISEMENT

ಶಾಲೆ ಮುಚ್ಚುವುದಕ್ಕೆ ಸಮರ್ಥನೆಗಳೇ ಇಲ್ಲ: ವಿಶ್ವ ಬ್ಯಾಂಕ್‌ ಶಿಕ್ಷಣ ನಿರ್ದೇಶಕ

ಸಾಂಕ್ರಾಮಿಕದ ನೆಪ ಹೇಳಿ ಶಾಲೆಗಳ ಬಾಗಿಲು ಮುಚ್ಚುವುದಕ್ಕೆ ಈಗ ಸಮರ್ಥನೆಗಳೇ ಇಲ್ಲ ಎಂದು ವಿಶ್ವ ಬ್ಯಾಂಕ್‌ನ ಜಾಗತಿಕ ಶಿಕ್ಷಣ ನಿರ್ದೇಶಕ ಜೈಮಿ ಸಾವೆಡ್ರಾ ಹೇಳಿದ್ದಾರೆ.
Last Updated 16 ಜನವರಿ 2022, 16:26 IST
fallback

ಅಫ್ಗಾನಿಸ್ತಾನ: 2 ತಿಂಗಳಲ್ಲಿ ಮತ್ತೆ ಬಾಲಕಿಯರು ಶಾಲೆಗೆ?

ಅಫ್ಗಾನಿಸ್ತಾನದಲ್ಲಿ ಮಾರ್ಚ್‌ 21ರಂದು ಹೊಸ ವರ್ಷ ಆಚರಿಸಲಾಗುತ್ತಿದ್ದು, ಬಳಿಕ ದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಒಂದಿಷ್ಟು ಉತ್ತೇಜನ ಸಿಗುವ ಸುಳಿವು ಲಭಿಸಿದೆ.
Last Updated 16 ಜನವರಿ 2022, 11:00 IST
ಅಫ್ಗಾನಿಸ್ತಾನ: 2 ತಿಂಗಳಲ್ಲಿ ಮತ್ತೆ ಬಾಲಕಿಯರು ಶಾಲೆಗೆ?

ಉತ್ತರಾಖಂಡದಲ್ಲಿ ಭಾರಿ ಮಳೆಯ ಸೂಚನೆ: ಶಾಲೆ–ಕಾಲೇಜು ರಜೆ, ಚಾರಣಕ್ಕೆ ನಿಷೇಧ

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸೋಮವಾರ ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪರ್ವತಾರೋಹಣ, ಶಿಬಿರ ಮತ್ತು ಚಾರಣದಂಥ ಚಟುವಟಿಕೆಗಳನ್ನು ಮಂಗಳವಾರದವರೆಗೆ ನಿಷೇಧಿಸಲಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಡಳಿತಗಳು ಈ ಆದೇಶ ಹೊರಡಿಸಿವೆ.
Last Updated 18 ಅಕ್ಟೋಬರ್ 2021, 3:49 IST
ಉತ್ತರಾಖಂಡದಲ್ಲಿ ಭಾರಿ ಮಳೆಯ ಸೂಚನೆ: ಶಾಲೆ–ಕಾಲೇಜು ರಜೆ, ಚಾರಣಕ್ಕೆ ನಿಷೇಧ

ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಭೌತಿಕ ತರಗತಿ ಆರಂಭ

‘ಕೋವಿಡ್‌–19 ಗ್ಲೋಬಲ್ ಎಜುಕೇಷನ್ ರಿಕವರಿ ಟ್ರ್ಯಾಕರ್‌’ನ ಮಾಹಿತಿ
Last Updated 10 ಅಕ್ಟೋಬರ್ 2021, 8:20 IST
ಜಾಗತಿಕವಾಗಿ ಶೇ 50ರಷ್ಟು ಶಾಲೆಗಳಲ್ಲಿ ಭೌತಿಕ ತರಗತಿ ಆರಂಭ
ADVERTISEMENT
ADVERTISEMENT
ADVERTISEMENT
ADVERTISEMENT