ಖಾಲಿ ಹುದ್ದೆಗಳೆಲ್ಲವನ್ನೂ ತುಂಬಿದರೆ ರಾಜ್ಯದ ಬೊಕ್ಕಸವೇ ಖಾಲಿ: ಆರ್.ಅಶೋಕ್
‘ಖಾಲಿ ಹುದ್ದೆಗಳೆಲ್ಲವನ್ನೂ ತುಂಬಿದರೆ ರಾಜ್ಯದ ಇಡೀ ಬೊಕ್ಕಸವನ್ನು ಸಿಬ್ಬಂದಿಯ ಸಂಬಳಕ್ಕೆ ಮೀಸಲಿಡಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ಇಲಾಖೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಸೋಮವಾರ ತಿಳಿಸಿದರು.Last Updated 12 ಅಕ್ಟೋಬರ್ 2021, 2:22 IST