×
ADVERTISEMENT
ಈ ಕ್ಷಣ :

Readers Opinion

ADVERTISEMENT

Karnataka bags national award for best implementation of PMFBY test

Karnataka has bagged the national award for the best implementation of Pradhan Mantri Fasal Bima Yojana (PMFBY), a crop subsidy insurance scheme, for the year 2022-23.
Last Updated 20 ಏಪ್ರಿಲ್ 2023, 13:56 IST
Karnataka bags national award for best implementation of PMFBY test

ಪುಣ್ಯಸ್ಥಳ ಅಭಿವೃದ್ಧಿ: ಅನಾರೋಗ್ಯಕರ ಚಿಂತನೆ ಸಲ್ಲ

ಭಾರತೀಯರಲ್ಲಿ ಧರ್ಮದ ಮೇಲಿರುವ ನಂಬಿಕೆ, ಇಲ್ಲಿರುವ ಪುಣ್ಯಸ್ಥಳಗಳನ್ನು ಬೆಸೆಯಬೇಕಾದ ಜರೂರು, ಇಲ್ಲಿಯ ಜನ ಸಾಧು-ಸಂತರ ಮಾತಿಗೆ ಹೆಚ್ಚು ಬೆಲೆ ಕೊಡುವುದು ಮುಂತಾದವನ್ನು ಎ.ರವೀಂದ್ರ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಜ. 21) ಗುರುತಿಸಿದ್ದಾರೆ.
Last Updated 21 ಜನವರಿ 2022, 15:32 IST
fallback

ಮಕ್ಕಳ ಮುಂದೆ ಮಂಡಿಯೂರಬೇಕಾದೀತು!

ನಾವೆಲ್ಲ ಮತ್ತೊಂದು ಗಣರಾಜ್ಯೋತ್ಸವ ಆಚರಿಸುವ ಉತ್ಸಾಹದಲ್ಲಿದ್ದೇವೆ. ಕೊರೊನಾ ಉಲ್ಬಣದ ನಡುವೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸರಳ ರೀತಿಯಲ್ಲಿ ನಡೆದರೂ ರಾಷ್ಟ್ರಾಭಿಮಾನವನ್ನು ಮಾತ್ರ ಇಮ್ಮಡಿಗೊಳಿಸುತ್ತವೆ.
Last Updated 21 ಜನವರಿ 2022, 15:30 IST
fallback

ಹೇಳಿಕೆ ವಾಸ್ತವಕ್ಕೆ ಹತ್ತಿರವಿರಲಿ

ಮಹೇಶ್ ಜೋಷಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರ ಪರಿಷತ್ತಿನ ಸದಸ್ಯತ್ವ ಶುಲ್ಕವನ್ನು ಪ್ರಸ್ತುತ ₹ 500ರಿಂದ ₹ 250ಕ್ಕೆ ಇಳಿಸುವುದಾಗಿ ಹಾಗೂ ಸದಸ್ಯರ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಇರುವುದಾಗಿ ಹೇಳಿಕೆ ನೀಡಿದರು.
Last Updated 21 ಜನವರಿ 2022, 15:29 IST
fallback

ಅಸಹಜ ಬದಲಾವಣೆ ನಿಲ್ಲದು

‘ಎಲ್ಲರ ಕನ್ನಡ: ತಕರಾರೇಕೆ?’
Last Updated 20 ಜನವರಿ 2022, 16:27 IST
fallback

‘ಗಂಗಾ-ಕಾವೇರಿ’ ಪಾದಯಾತ್ರೆ ಯಾರಿಂದ?

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ‘ಮೇಕೆದಾಟು’ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದರು.
Last Updated 20 ಜನವರಿ 2022, 16:26 IST
fallback

ಬಿಸಿಯೂಟ ತಯಾರಿ: ಕನಿಷ್ಠ ಕೂಲಿಯಾದರೂ ಸಿಗಲಿ

ನಮ್ಮ ಪರಿಚಯದವರ ಮಕ್ಕಳು ಹೋಗುತ್ತಿರುವ ಸರ್ಕಾರಿ ಶಾಲೆಯ ಅಡುಗೆ ಸಿಬ್ಬಂದಿ ಇತ್ತೀಚೆಗೆ ರಾಜೀನಾಮೆ ನೀಡಿ ಕೂಲಿ ಕೆಲಸದತ್ತ ಮುಖ ಮಾಡಿದರು.
Last Updated 20 ಜನವರಿ 2022, 16:24 IST
fallback
ADVERTISEMENT

ಏಕಮುಖ ವಿಶ್ವವಿದ್ಯಾಲಯಕ್ಕೆ ಮಣೆ ಏಕೆ?

ರಾಮನಗರದಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ₹ 359 ಕೋಟಿ ಬಿಡುಗಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
Last Updated 19 ಜನವರಿ 2022, 15:10 IST
fallback

‍ಪೀರಿಯಡ್‌ ಪ್ಯಾಡ್‌: ಜಾಗೃತಿ ಮೂಡಲಿ

ಕಿಶೋರಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ ವಿತರಿಸುವ ಯೋಜನೆ ಸ್ಥಗಿತಗೊಂಡಿರುವ ಬಗ್ಗೆ ದೀಪಾ ಹಿರೇಗುತ್ತಿ ಅವರು ತಿಳಿಸಿಕೊಟ್ಟಿರುವುದು (ಸಂಗತ, ಜ. 19) ಅಭಿನಂದನೀಯ.
Last Updated 19 ಜನವರಿ 2022, 15:09 IST
fallback

ಅತಿಥಿ ಶಿಕ್ಷಕರನ್ನೂ ಪರಿಗಣಿಸಿ

ಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಲು ಸರ್ಕಾರವು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು, ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ ತಲಾ ₹ 7,500 ಮತ್ತು ₹ 8,000 ಗೌರವಧನ ನೀಡುತ್ತಿದೆ.
Last Updated 19 ಜನವರಿ 2022, 15:08 IST
fallback
ADVERTISEMENT
ADVERTISEMENT
ADVERTISEMENT