×
ADVERTISEMENT
ಈ ಕ್ಷಣ :

Passes Away

ADVERTISEMENT

ಗ್ರೀಸ್‌ನ ಚಿತ್ರಕಲಾವಿದ ಅಲೆಕೋಸ್‌ ಫ್ಯಾಸೈನೋಸ್‌ ನಿಧನ

ಗ್ರೀಸ್‌ನ ಶ್ರೇಷ್ಠ ಆಧುನಿಕ ಚಿತ್ರ ಕಲಾವಿದರಲ್ಲಿ ಒಬ್ಬರಾದ ಅಲೆಕೋಸ್‌ ಫ್ಯಾಸೈನೋಸ್‌ (86) ದೀರ್ಘ ಕಾಲದ ಅಸೌಖ್ಯದ ಬಳಿಕ ಭಾನುವಾರ ಇಲ್ಲಿ ನಿಧನರಾದರು.
Last Updated 17 ಜನವರಿ 2022, 14:44 IST
ಗ್ರೀಸ್‌ನ ಚಿತ್ರಕಲಾವಿದ ಅಲೆಕೋಸ್‌ ಫ್ಯಾಸೈನೋಸ್‌ ನಿಧನ

ಕೇರಳ: ಪರಿಸರವಾದಿ ಎಂ.ಕೆ.ಪ್ರಸಾದ್ ನಿಧನ 

ಕೇರಳದ ಸೈಲೆಂಟ್ ವ್ಯಾಲಿಯಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣ ಮಳೆಕಾಡುಗಳನ್ನು ವಿನಾಶದಿಂದ ರಕ್ಷಿಸಲು ನಡೆಸಿದ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಸಿದ್ಧ ಪರಿಸರವಾದಿ ಪ್ರೊ.ಎಂ.ಕೆ.ಪ್ರಸಾದ್‌ ಸೋಮವಾರ ನಿಧನ ಹೊಂದಿದರು ಎಂದು ಅವರ ಸಹೋದ್ಯೋಗಿಗಳು ಇಲ್ಲಿ ಹೇಳಿದ್ದಾರೆ.
Last Updated 17 ಜನವರಿ 2022, 11:02 IST
ಕೇರಳ: ಪರಿಸರವಾದಿ ಎಂ.ಕೆ.ಪ್ರಸಾದ್ ನಿಧನ 

ಬಾಲಿವುಡ್‌ ನಟಿ ಫರೂಖ ನಿಧನ

ಬಾಲಿವುಡ್‌ನ ಹೆಸರಾಂತ ನಟಿ ಫರೂಖ ಜಾಫರ್‌ (88) ಅವರು ಮಿದುಳಿನ ಪಾರ್ಶವಾಯುವಿನಿಂದ ಶುಕ್ರವಾರ ನಿಧನರಾದರು ಎಂದು ಅವರ ಮೊಮ್ಮಗ ಶಾಜ್‌ ಅಹಮ್ಮದ್‌ ಅವರು ತಿಳಿಸಿದ್ದಾರೆ. 1981ರಲ್ಲಿ ‘ಉಮ್‌ರಹೋ ಜಾನ್‌’ ಚಿಲನಚಿತ್ರದ ಮೂಲಕ ಫರೂಖ ಅವರು ಬಾಲಿವುಡ್‌ಗೆ ಕಾಲಿರಿಸಿದ್ದರು. ಆ ಚಿತ್ರದಲ್ಲಿ ರೇಖಾ ಅವರ ತಾಯಿಯ ಪಾತ್ರ ನಿರ್ವಹಿಸಿದ್ದರು.  ‘ಪೀಪ್ಲಿ ಲೈವ್‌‘, ‘ಸ್ವದೇಶ್‌’, ‘ಸುಲ್ತಾನ್‌‘, ‘ಬುಲಾಬೋ ಸಿತಾಬೋ‘ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದರು. ಅವರು ಉತ್ತರ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಸ್‌.ಎಂ.ಜಾಫರ್‌ ಅವರನ್ನು ವಿವಾಹವಾಗಿದ್ದರು. 
Last Updated 15 ಅಕ್ಟೋಬರ್ 2021, 19:49 IST
fallback
ADVERTISEMENT
ADVERTISEMENT
ADVERTISEMENT
ADVERTISEMENT