‘ಆನ್ಲೈನ್’ ಅರೆಕಾಲಿಕ ಕೆಲಸ: ₹ 19.67 ಲಕ್ಷ ವಂಚನೆ
‘ಆನ್ಲೈನ್’ ಅರೆಕಾಲಿಕ ಕೆಲಸದ (ಪಾರ್ಟ್ ಟೈಂ ಜಾಬ್) ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹ 19.67 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Last Updated 19 ಅಕ್ಟೋಬರ್ 2021, 7:16 IST