ಲಖಿಂಪುರ ಹಿಂಸಾಚಾರ ಸಂಪೂರ್ಣ ಖಂಡನೀಯ: ನಿರ್ಮಲಾ ಸೀತಾರಾಮನ್
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸಾವನ್ನಪ್ಪಿರುವ ಪ್ರಕರಣ ಖಂಡನೀಯ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಭಾರತದ ಇತರ ಭಾಗಗಳಲ್ಲೂ ಇಂಥದ್ದೇ ಸಮಸ್ಯೆಗಳಿದ್ದು, ಅವುಗಳ ಬಗ್ಗೆಯೂ ಇದೇ ರೀತಿ ಧ್ವನಿ ಎತ್ತಬೇಕಿದೆ’ ಎಂದು ಅಭಿಪ್ರಾಯಪಟ್ಟರು.Last Updated 13 ಅಕ್ಟೋಬರ್ 2021, 7:59 IST