×
ADVERTISEMENT
ಈ ಕ್ಷಣ :

Jammu and Kashmir

ADVERTISEMENT

ಪ್ರಧಾನಿ ಕಚೇರಿ ಅಧಿಕಾರಿಯೆಂದು ಕಾಶ್ಮೀರದ ಆಡಳಿತಕ್ಕೆ ಮೋಸ ಮಾಡಿದ್ದವನ ಬಂಧನ!

ಗುಜರಾತ್​ ಮೂಲದ ಕಿರಣ್ ಭಾಯ್ ಪಟೇಲ್ ಬಂಧಿತ ಆರೋಪಿ. ಈತನನ್ನು ಕಾಶ್ಮೀರ ಪೊಲೀಸರು ಮಾ.2ರಂದು ಬಂಧಿಸಿದ್ದು, ಮಾ.16ರಂದು ನ್ಯಾಯಾಲಯದ ವಿಚಾರಣೆ ವೇಳೆ ಬಂಧನದ ವಿಷಯ ಬಹಿರಂಗಗೊಂಡಿದೆ.
Last Updated 17 ಮಾರ್ಚ್ 2023, 13:21 IST
ಪ್ರಧಾನಿ ಕಚೇರಿ ಅಧಿಕಾರಿಯೆಂದು ಕಾಶ್ಮೀರದ ಆಡಳಿತಕ್ಕೆ ಮೋಸ ಮಾಡಿದ್ದವನ ಬಂಧನ!

ಕಾಶ್ಮೀರದಲ್ಲಿ ಸುರಿದ ಅಮಾಯಕರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ: ಮನೋಜ್‌ ಸಿನ್ಹಾ

ಕಣಿವೆ ರಾಜ್ಯದಲ್ಲಿ ನಾಗರಿಕರನ್ನು ಗುರಿಯಾಗಿರಿಸಿ ಉಗ್ರರ ದಾಳಿ ಮುಂದುವರಿದಿರುವ ಬೆನ್ನಲ್ಲೇ, ʼಅಮಾಯಕ ನಾಗರಿಕರ ಪ್ರತಿ ಹನಿ ರಕ್ತಕ್ಕೂ ಸೇಡು ತೀರಿಸಿಕೊಳ್ಳಲಾಗುವುದುʼ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಗುಡುಗಿದ್ದಾರೆ.
Last Updated 18 ಅಕ್ಟೋಬರ್ 2021, 5:40 IST
ಕಾಶ್ಮೀರದಲ್ಲಿ ಸುರಿದ ಅಮಾಯಕರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ: ಮನೋಜ್‌ ಸಿನ್ಹಾ

ಪುಲ್ವಾಮಾ ಎನ್‌ಕೌಂಟರ್: ಎಲ್‌ಇಟಿ ಕಮಾಂಡರ್ ಉಮರ್ ಮುಷ್ತಾಕ್ ಖಾಂಡೆ ಹತ್ಯೆ

ಈ ವರ್ಷದ ಆಗಸ್ಟ್‌ನಲ್ಲಿ ಪೊಲೀಸರು ಹಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಿದಾಗಿನಿಂದ ಭದ್ರತಾ ಪಡೆಗಳು ಗುರಿ ಇರಿಸಿದ್ದ ಉಗ್ರಗಾಮಿಗಳ ಪೈಕಿ ಖಾಂಡೆ ಸಹ ಒಬ್ಬನಾಗಿದ್ದ.
Last Updated 16 ಅಕ್ಟೋಬರ್ 2021, 10:33 IST
ಪುಲ್ವಾಮಾ ಎನ್‌ಕೌಂಟರ್: ಎಲ್‌ಇಟಿ ಕಮಾಂಡರ್ ಉಮರ್ ಮುಷ್ತಾಕ್ ಖಾಂಡೆ ಹತ್ಯೆ

ಶಸ್ತ್ರಾಸ್ತ್ರ ಪರವಾನಗಿ ಅಕ್ರಮ: 41 ಕಡೆ ಸಿಬಿಐ ದಾಳಿ

ಶಸ್ತ್ರಾಸ್ತ್ರ ಪರವಾನಗಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಮ್ಮು–ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್ ಮನೋಜ್‌ ಸಿನ್ಹಾ ಅವರ ಮಾಜಿ ಸಲಹೆಗಾರ ಬಸೀರ್‌ ಖಾನ್‌ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು.
Last Updated 12 ಅಕ್ಟೋಬರ್ 2021, 19:28 IST
ಶಸ್ತ್ರಾಸ್ತ್ರ ಪರವಾನಗಿ ಅಕ್ರಮ: 41 ಕಡೆ ಸಿಬಿಐ ದಾಳಿ

ಶಸ್ತ್ರಾಸ್ತ್ರ ಸಾಗಣೆಗೆ ಡ್ರೋನ್‌ ಬಳಕೆ:ಎಲ್‌ಇಟಿ ಸದಸ್ಯನ ಬಂಧನ

ಪಾಕಿಸ್ತಾನ ಗಡಿ ಭಾಗದಿಂದ ಡ್ರೋನ್‌ ಅನ್ನು ಬಳಸಿ ನಡೆಸುತ್ತಿರುವ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿವೆ. ಈ ಬೆಳವಣಿಗೆಯು ಭದ್ರತಾ ಪಡೆಗಳಿಗೆ ತೀವ್ರ ರೀತಿಯಲ್ಲಿ ಸವಾಲು ಒಡ್ಡಿದೆ.
Last Updated 12 ಅಕ್ಟೋಬರ್ 2021, 12:55 IST
ಶಸ್ತ್ರಾಸ್ತ್ರ ಸಾಗಣೆಗೆ ಡ್ರೋನ್‌ ಬಳಕೆ:ಎಲ್‌ಇಟಿ ಸದಸ್ಯನ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT