×
ADVERTISEMENT
ಈ ಕ್ಷಣ :

Israel

ADVERTISEMENT

ಮೂಲಭೂತವಾದ, ಭಯೋತ್ಪಾದನೆ ತಡೆ: ಇಸ್ರೇಲ್‌, ಭಾರತದ ಏಕರೂಪದ ಸವಾಲು

ಉಭಯ ದೇಶಗಳೂ ಪ್ರಜಾಪ್ರಭುತ್ವ ಮತ್ತು ಬಹುತ್ವದ ಮೌಲ್ಯಗಳನ್ನು ಗೌರವಿಸಲಿವೆ. ನಾವು ಕೆಲ ಮಾರ್ಗದರ್ಶಿ ಚಿಂತನೆಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೇವೆ. ಭಾರತದಲ್ಲಿ ‘ವಸುಧೈವ ಕುಟುಂಬಕಂ’ ಚಿಂತನೆ ಇದ್ದಂತೆ, ಇಸ್ರೇಲ್‌ನಲ್ಲಿ ‘ಟಿಕುನ್‌ ಓಳಂ’ ಚಿಂತನೆ ಇದೆ ಎಂದು ಜೈಶಂಕರ್‌ ಹೇಳಿದರು.
Last Updated 18 ಅಕ್ಟೋಬರ್ 2021, 6:53 IST
ಮೂಲಭೂತವಾದ, ಭಯೋತ್ಪಾದನೆ ತಡೆ: ಇಸ್ರೇಲ್‌, ಭಾರತದ ಏಕರೂಪದ ಸವಾಲು

ಅಪರೂಪದ ಹೊಳೆ ಜೋರ್ದಾನ್

ಒಂದು ಹೊಳೆ ಜಗತ್ತಿನ ಮೂರು ಧರ್ಮಗಳ ಆಚರಣೆ ಹಾಗೂ ಕಥನಗಳಲ್ಲಿ ಸೇರಿಹೋದ ಬಗೆಯೇ ಅನನ್ಯ. ಅದರ ಗಾತ್ರ ನೋಡಿದಾಗ ಶತಮಾನಗಳ ಕಾಲ ಆಸುಪಾಸಿನ ದೇಶಗಳನ್ನು ಜಲಕಲಹಕ್ಕೆ ಹಚ್ಚಿದ ಪವಿತ್ರ ಹೊಳೆ ಇದೆಯೇನು ಎಂಬ ಅನುಮಾನ ಕಾಡದಿರದು.
Last Updated 17 ಅಕ್ಟೋಬರ್ 2021, 2:02 IST
ಅಪರೂಪದ ಹೊಳೆ ಜೋರ್ದಾನ್

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಇಸ್ರೇಲ್‌ ರಾಯಭಾರಿ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ, ಇಸ್ರೇಲ್‌ನ ಹಿರಿಯ ರಾಜತಾಂತ್ರಿಕರೊಬ್ಬರು ಶುಕ್ರವಾರ ಭಾಗಿಯಾಗಿದ್ದರು.
Last Updated 15 ಅಕ್ಟೋಬರ್ 2021, 19:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT